15/08/2025ರಂದು ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರ ಕುಂಟಲ್ಪಾಡಿ ಶಕ್ತಿ ನಗರ ಇಲ್ಲಿ ದ್ವಜಾರೋಹಣ ಕಾಯ೯ಕ್ರಮ ವನ್ನು ಘಟಕದ ಅಧ್ಯಕ್ಷರಾದ ಸುಜಾತ ನವೀನ್ ನೆರವೇರಿಸಿದರು ಕಾಯ೯ಕ್ರಮದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರದ ಅದ್ಯಕ್ಷರು ಆದ ತುಕರಾಮ್ ಪೂಜಾರಿ ಮತ್ತು ಘಟಕದ ಸದಸ್ಯರೆಲ್ಲರೂ ಉಪಸ್ಥಿತರಿದ್ದರು.
SEP 15, 2025 3.51 PM IST


