ಯುವವಾಹಿನಿ (ರಿ) ಶಕ್ತಿನಗರ ಘಟಕ
ಮತ್ತು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಟ್ರಸ್ಟ್ (ರಿ) ನಿಂದ ಜೋಕುಲಸಾನ ಶಕ್ತಿನಗರದ ನೇಮೋತ್ಸವದಲ್ಲಿ ಬಂದಂತಹ ಎಲ್ಲಾ ಭಕ್ತಾಭಿಮಾನಿಗಳಿಗೆ ಪಾನಕ ಸೇವೆ ದಿನಾಂಕ 15/3/2025ರಂದು ಮಾಡಲಾಯಿತು. ಜಾತ್ರಾ ಮಹೋತ್ಸವದಲ್ಲಿ ಸದಸ್ಯರೆಲ್ಲರೂ ಸೇರಿ ಸರಿ ಸುಮಾರು 3000 ಜನರಿಗೆ ಪಾನಕವನ್ನು ಹಂಚಲಾಯಿತು.
AUG 13, 2025 1.30 PM IST


