25-09-2022, 5:59 PM
ಮಂಗಳೂರು:- ಯುವವಾಹಿನಿ (ರಿ.) ಮಂಗಳೂರು ಘಟಕ ಮತ್ತು ಮಂಗಳೂರು ಮಹಿಳಾ ಘಟಕದ ಜಂಟಿ ಆಶ್ರಯದಲ್ಲಿ ಮೇಲು ಕೊಪ್ಪ ರಸ್ತೆಯಲ್ಲಿರುವ ಗದ್ದೆಯಲ್ಲಿ ದಿನಾಂಕ 25 ಸೆಪ್ಟೆಂಬರ್ 2022ರ ಭಾನುವಾರ ಗದ್ದೆಯ ಪುಣಿಯಲ್ಲಿರುವ ಹುಲ್ಲು ಕೆತ್ತುವ ಕಾರ್ಯಕ್ರಮವು ನಡೆಯಿತು. ಗದ್ದೆಗೆ ಹುಳು, ಹುಪ್ಪಟೆ, ಕ್ರೀಮಿ ಕೀಟಗಳು ಬರದಂತೆ ಗದ್ದೆಯ ಸುತ್ತ ಪುಣಿಯಲ್ಲಿರುವ ಹುಲ್ಲು ಕೆತ್ತುವ ಕೆಲಸವನ್ನು ಭಾನುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿತ್ತು. ಮಂಗಳೂರು ಘಟಕದ ಅಧ್ಯಕ್ಷರಾದ ಗಣೇಶ್ ವಿ. ಕೋಡಿಕಲ್, ಕಾರ್ಯದರ್ಶಿ ಅಶೋಕ್ ಅಂಚನ್, ಸಲಹೆಗಾರರಾದ ಯಶವಂತ ಪೂಜಾರಿ ಮತ್ತು ಶ್ರೀಯುತ […]
Read More
24-07-2022, 2:39 PM
ಮಂಗಳೂರು :- ದಿನಾಂಕ 24 ಜುಲೈ 2022ರ ಭಾನುವಾರದಂದು ಮೇರು ಕೊಪ್ಪಳ ರಸ್ತೆ ಸಂಕು ಪೂಜಾರಿ ಇವರ ಹಡೀಲು ಬಿದ್ದಿರುವ ಗದ್ದೆಯ ಭೂಮಿಯಲ್ಲಿ ಯುವವಾಹಿನಿಯ ಸದಸ್ಯರಿಂದ ಬಿತ್ತನೆ ಬಿತ್ತಿ ಕೃಷಿ ಮಾಡುವ ಹಾಗೂ ಭತ್ತದ ನೇಜಿ ನೆಡುವ ಹೊಸ ಪ್ರಯತ್ನ ನಡೆಯಿತು. ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಅಮೀನ್ ಮಟ್ಟುರವರು ಹಾಗೂ ವೇದಿಕೆಯಲ್ಲಿ ಉಪಸ್ಥಿತರಿದ್ದ ಘಟಕದ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಯುವವಾಹಿನಿ ಮಹಿಳಾ ಘಟಕದ ಅಧ್ಯಕ್ಷರಾದ […]
Read More
03-07-2022, 2:54 PM
ಮೂಲ್ಕಿ :- ಮರೆಯಾಗುತ್ತಿರುವ ಮಣ್ಣಿನ ಸಂಬಂಧಕ್ಕೆ ಮರುಜೀವ ನೀಡುವ ಸಂಕಲ್ಪ ಯುವವಾಹಿನಿ ಕೇಂದ್ರ ಸಮಿತಿಯ ಆಯೋಜನೆಯಂತೆ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣದ ಕೃಷಿಯಲ್ಲಿ ನಮ್ಮ ಭವಿಷ್ಯ ಎನ್ನುವ ಧ್ಯೇಯದಡಿಯಲ್ಲಿ ಮೂಲ್ಕಿ ಘಟಕದ ನೂತನ ಅಧ್ಯಕ್ಷರಾದ ಭಾರತಿ ಭಾಸ್ಕರ್ ಇವರ ಪ್ರಥಮ ಕಾರ್ಯಕ್ರಮ ಹಸಿರೇ ಉಸಿರು ಎಂಬ ನುಡಿಯಲ್ಲಿ ಘಟಕದ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರಾದ ಶಕೀಲಾ ಹರಿಂದ್ರ ಸುವರ್ಣ ಹಾಗೂ ಕೆಂದ್ರಸಮೀತಿಯ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು ಇವರ ಉಪಸ್ಥಿತಿಯಲ್ಲಿ 03 ಜುಲೈ 2022 ಆದಿತ್ಯವಾರದಂದು […]
Read More
03-11-2019, 4:12 PM
ದಿನಾಂಕ 03/11/2019 ರಂದು ಪೂರ್ವಾಹ್ನ 7.00ಘಂಟೆಗೆ ಬೇಸಾಯದ ಕಡೆಗೆ ನಮ್ಮ ನಡೆ ಎಂಬ ಪರಿಕಲ್ಪನೆಯಲ್ಲಿ ಇಂದು ನಮ್ಮ ಘಟಕದ ವತಿಯಿಂದ ಎಲ್ಲಾ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಬಹಳ ಆಸಕ್ತಿದಾಯಕವಾಗಿ ಮತ್ತು ಸಮರ್ಪಣಾ ಭಾವದಿಂದ ನಾಗಂದಡಿಯ ಗದ್ದೆಯಲ್ಲಿ ಭತ್ತದ ಕಟಾವು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದೆವು. ಕೇವಲ ಒಂದು ಗಂಟೆಯಲ್ಲಿ ಒಂದು ಗದ್ದೆಯಲ್ಲಿ ಭತ್ತದ ಕಟಾವು ಕಾರ್ಯಕ್ರಮವನ್ನು ಪರಿಪೂರ್ಣಗೊಳಿಸಿದೆವು.ಇಂದಿನ ದಿನಗಳಲ್ಲಿ ಯುವ ಜನತೆಯು ಕೃಷಿಯತ್ತ ಒಲವು ಪ್ರದರ್ಶಿಸದ ಈ ಸಮಯದಲ್ಲಿ, ನಮ್ಮ ಘಟಕವು ಯುವಜನತೆಯನ್ನು ಒಗ್ಗೂಡಿಸಿ , ಈ ಕಾರ್ಯಕ್ರಮವನ್ನು […]
Read More