ಮಂಗಳೂರು : ದಿನಾಂಕ 30.01.2022 ರಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಸಭಾಂಗಣದಲ್ಲಿ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಸಂಸ್ಥೆಯ ಪದಗ್ರಹಣ ಸಮಾರಂಭವು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಡಾ.ರಾಜಾರಾಮ್ ಕೆ.ಬಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಇದರ 2021-22 ನೇ ಸಾಲಿನ ಅಧ್ಯಕ್ಷರಾಗಿ ಉದಯ ಅಮೀನ್ ಮಟ್ಟು ಮುಲ್ಕಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಕಿಲ್ಪಾಡಿ, ಮುಲ್ಕಿ ಇವರುಗಳು ಆಯ್ಕೆಯಾಗಿದ್ದಾರೆ.
2021-22 ನೇ ಸಾಲಿನ ನೂತನ ಪದಾಧಿಕಾರಿಗಳು
ಅಧ್ಯಕ್ಷರು : ಉದಯ ಅಮೀನ್ ಮಟ್ಟು, ಮುಲ್ಕಿ
ಪ್ರಧಾನ ಕಾರ್ಯದರ್ಶಿ : ಸತೀಶ್ ಕಿಲ್ಪಾಡಿ, ಮುಲ್ಕಿ
ಪ್ರಥಮ ಉಪಾಧ್ಯಕ್ಷರು : ರಾಜೇಶ್ ಬಿ, ಬಂಟ್ವಾಳ
ದ್ವಿತೀಯ ಉಪಾಧ್ಯಕ್ಷರು : ಹರೀಶ್ ಕೆ.ಪೂಜಾರಿ, ಮಂಗಳೂರು
ಕೋಶಾಧಿಕಾರಿ : ಜಗದೀಶ್ ಚಂದ್ರ ಡಿ ಕೆ, ಮೂಡಬಿದಿರೆ
ಜತೆ ಕಾರ್ಯದರ್ಶಿ : ವಿದ್ಯಾ ರಾಕೇಶ್ ಮಂಗಳೂರು ಮಹಿಳಾ
ನಿರ್ದೇಶಕರುಗಳು :
ಕಲೆ, ಸಾಹಿತ್ಯ, ಸಾಂಸ್ಕೃತಿಕ ನಿರ್ದೇಶಕರು : ಜಗದೀಶ್, ಉಡುಪಿ
ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರು : ಬಾಬು ಪೂಜಾರಿ, ಪುತ್ತೂರು
ಮಹಿಳಾ ಸಂಘಟನಾ ನಿರ್ದೇಶಕರು : ಗೀತಾ ಯಡ್ತಾಡಿ
ಆರೋಗ್ಯ ಮತ್ತು ಕ್ರೀಡಾ ನಿರ್ದೇಶಕರು : ನವೀನ್ ಪಚ್ಚೇರಿ, ವೇಣೂರು
ವ್ಯಕ್ತಿತ್ವ ವಿಕಸನ ನಿರ್ದೇಶಕರು : ರಮೇಶ್ ಮಜಿಲ, ಮಾಣಿ
ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರು : ರೇಖಾ ಗೋಪಾಲ್, ಮಂಗಳೂರು ಮಹಿಳಾ
ಸಮಾಜ ಸೇವಾ ನಿರ್ದೇಶಕರು : ಚಂದ್ರಶೇಖರ್, ಮಂಗಳೂರು
ಪ್ರಚಾರ ನಿರ್ದೇಶಕರು : ಸುಧಾಕರ್ ಪೂಜಾರಿ, ಕಾರ್ಕಳ
ಯುವಸಿಂಚನ ಸಂಪಾದಕೀಯ ಮಂಡಳಿ :
ಕಾರ್ಯನಿರ್ವಾಹಕ ಸಂಪಾದಕರು : ಭಾಸ್ಕರ್ ಕೋಟ್ಯಾನ್, ಕೂಳೂರು
ಗೌರವ ಸಂಪಾದಕರು : ಉದಯ ಅಮೀನ್ ಮಟ್ಟು, ಮುಲ್ಕಿ
ಉಪಸಂಪಾದಕರು : ಅಶೋಕ್ ಕುಮಾರ್ ಪಡ್ಪು, ಉಪ್ಪಿನಂಗಡಿ
ಪತ್ರಿಕಾ ಕಾರ್ಯದರ್ಶಿ : ರಾಜೇಶ್ ಬಲ್ಯ, ಮಾಣಿ
ಸದಸ್ಯರು : ರೋಹಿತ್ ಕುಮಾರ್ ಕೂಳೂರು, ರಂಜನ್, ಪಣಂಬೂರು-ಕುಲಾಯಿ
ವಿಶುಕುಮಾರ್ ದತ್ತಿ ನಿಧಿ :
ಸಂಚಾಲಕರು : ಪ್ರಶಾಂತ್ ಅನಂತಾಡಿ, ಮಾಣಿ
ಸಹ ಸಂಚಾಲಕರು : ರಾಜೇಶ್ ಬಿ. ಬಂಟ್ವಾಳ
ಕಾರ್ಯದರ್ಶಿ : ಜೀವನ್, ಕೊಲ್ಯ
ಜತೆ ಕಾರ್ಯದರ್ಶಿ : ಧನುಷ್ ಮದ್ವ, ಬಂಟ್ವಾಳ
ಕೋಶಾಧಿಕಾರಿ : ಸ್ಮಿತೇಶ್ ಎಸ್.ಬಾರ್ಯ, ಬೆಳ್ತಂಗಡಿ
ಪದ ನಿಮಿತ್ತ ಸದಸ್ಯರು :
ಜಗದೀಶ್ ಉಡುಪಿ, ಬಾಬು ಪೂಜಾರಿ, ಸತೀಶ್ ಕಿಲ್ಪಾಡಿ, ಮುಲ್ಕಿ, ಭಾಸ್ಕರ್ ಕೋಟ್ಯಾನ್, ಕೂಳೂರು, ವಿಜಯ ಕುಮಾರ್ ಕುಬೆವೂರು, ಮೂಲ್ಕಿ, ಟಿ.ಶಂಕರ ಸುವರ್ಣ, ಬಂಟ್ವಾಳ, ರಮೀಳಾ ಶೇಖರ್, ಸಲಹೆಗಾರರು, ಮುದ್ದುಮೂಡು ಬೆಳ್ಳೆ, ಸಾಹಿತಿಗಳು, ಪ್ರಭಾಕರ ನೀರುಮಾರ್ಗ ಸಾಹಿತಿಗಳು
ಜಾಲತಾಣ ಸಂಪಾದಕೀಯ ಮಂಡಳಿ :
ಸಂಪಾದಕರು : ಅಶೋಕ್ ಕುಮಾರ್ ಪಡ್ಪು, ಉಪ್ಪಿನಂಗಡಿ
ಗೌರವ ಸಂಪಾದಕರು : ಉದಯ ಅಮೀನ್ ಮಟ್ಟು
ಉಪಸಂಪಾದಕರು : ಭಾಸ್ಕರ್ ಕೋಟ್ಯಾನ್, ಕೂಳೂರು
ಸದಸ್ಯರು : ಸುಧಾಕರ್, ಕಾರ್ಕಳ, ಸುರೇಶ್ ಎಮ್.ಎಸ್, ಕಂಕನಾಡಿ, ತಿಲಕ್‌ರಾಜ್, ಮಂಗಳೂರು
ಸಂಘಟನಾ ಕಾರ್ಯದರ್ಶಿಗಳು :
ಹರಿಪ್ರಸಾದ್ ಮೂಡಬಿದಿರೆ, ಭಾಸ್ಕರ್ ಕೋಟ್ಯಾನ್ ಸಸಿಹಿತ್ಲು, ಧೀರಜ್ ಹೆಜಮಾಡಿ, ಚಿತ್ರಾಕ್ಷಿ ಪಡುಬಿದ್ರೆ, ಅರುಣ್ ಹಳೆಯಂಗಡಿ, ಚರಣ್ ಸುರತ್ಕಲ್, ಹರೀಶ್ ಪಣಂಬೂರು, ಶಿವಾನಂದ ಎಮ್ ಬಂಟ್ವಾಳ, ಸುಜಾತ ಕೆಂಜಾರು-ಕರಂಬಾರು, ಶಿವಪ್ರಸಾದ್ ಕಡಬ, ಪ್ರಸಾದ್ ಬೆಳ್ತಂಗಡಿ, ರವಿ ಕೊಂಡಾಣ ಕೊಲ್ಯ, ಪ್ರವೀಣ್ ನೆಟ್ಟಾರ್ ಸುಳ್ಯ, ಭವಾನಿ ಶಕ್ತಿನಗರ, ಯೋಗೀಶ್ ಬಜಪೆ, ದೀಪಕ್ ಎರ್ಮಾಳ್ ಕಾಪು, ಶಶಿಧರ್ ಪೂಜಾರಿ ಅಡ್ವೆ, ಕಿಶನ್ ಬೆಂಗಳೂರು, ಸುಮಾ ವಸಂತ್ ಕಂಕನಾಡಿ, ಭಾಸ್ಕರ್ ಕಟಪಾಡಿ, ಸತೀಶ್ ಕುಪ್ಪೆಪದವು, ಅಜಿತ್ ಕುಮಾರ ಉಪ್ಪಿನಂಗಡಿ
ವಾರ್ಷಿಕ ಸಮಾವೇಶ ನಿರ್ದೇಶಕರು : ಹರೀಂದ್ರ ಸುವರ್ಣ, ಮುಲ್ಕಿ
ಸಭಾ ವ್ಯವಸ್ಥಾಪನಾ ನಿರ್ದೇಶಕರು : ಉದಯ, ಪಣಂಬೂರು-ಕುಲಾಯಿ
ಆಂತರಿಕ ಲೆಕ್ಕ ಪರಿಶೋಧಕರು : ಸುರೇಶ್, ಪಣಂಬೂರು-ಕುಲಾಯಿ
ನಾಮ ನಿರ್ದೇಶಿತ ಸದಸ್ಯರು :
ನಿತಿನ್ ಕರ್ಕೇರಾ ಕೊಲ್ಯ, ಪ್ರಥ್ವಿರಾಜ್ ಕಂಕನಾಡಿ, ಪುರುಷೋತ್ತಮ ಕಾಯರ್‌ಪಲ್ಕೆ ಬಂಟ್ವಾಳ, ಸರಸ್ವತಿ ಮಂಗಳೂರು ಮಹಿಳಾ, ಚಂದ್ರಿಕಾ ಹಳೆಯಂಗಡಿ, ಶ್ರವಣ್ ಮಂಗಳೂರು, ಜೀವಿತಾ ಶಂಕರ್ ಮೂಡುಬಿದಿರೆ, ಶ್ರವಣ್ ಪಡುಬಿದ್ರೆ, ಉಮೇಶ್ ಪಾಣೆ ಪುತ್ತೂರು, ದಯಾನಂದ ಕರ್ಕೇರಾ ಅಲಂಕಾರು ಕಡಬ, ಚಂದ್ರಶೇಖರ್ ಅಳಂಗಡಿ ಬೆಳ್ತಂಗಡಿ, ಜಯಂತ್ ಕೋಟ್ಯಾನ್ ಕುಕ್ಕೇಡಿ ವೇಣೂರು, ಧೀರಜ್ ಸಸಿಹಿತ್ಲು, ತಾರಾ ಅಶೋಕ್ ಸುರತ್ಕಲ್, ಮಿತೇಶ್ ಬೆಂಗಳೂರು, ಅರುಣ್ ಮಾಂಜ ಕಾರ್ಕಳ,
ಯುವವಾಹಿನಿಯ ನಿಕಟಪೂರ್ವ ಅಧ್ಯಕ್ಷರಾದ ನರೇಶ್ ಕುಮಾರ್ ಸಸಿಹಿತ್ಲು ನೂತನ ಪದಾಧಿಕಾರಿಗಳನ್ನು ಸಭೆಗೆ ಪರಿಚಯಿಸಿದರು. ಈ ಸಂದಭದಲ್ಲಿ ಕರ್ನಾಟಕ ಆರ್ಯ ಈಡೀಗ ಮಹಾಸಂಸ್ಥಾನ ಸೋಲೂರು ಮಠದ ಪೀಠಾಧಿಪತಿಗಳಾದ ಶ್ರೀ ವಿಖ್ಯಾತನಂದ ಸ್ವಾಮೀಜಿ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷರಾದ ಎಚ್ ಎಸ್ ಸಾಯಿರಾಮ್, ತುಳು ಚಲನಚಿತ್ರ ನಟ ಭೋಜರಾಜ್ ವಾಮಂಜೂರು, ಜಾನಪದ ವಿದ್ವಾಂಸರಾದ ಬನ್ನಂಜೆ ಬಾಬು ಅಮೀನ್, ಹೈಕೋರ್ಟ್ ನ ಪದನಿಮಿತ್ತ ಹಿರಿಯ ವಕೀಲರಾದ ಐ. ತಾರನಾಥ ಪೂಜಾರಿ ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶೋಕ್ ಕುಮಾರ್ ಪಡ್ಪು, ಸಮಾವೇಶ ನಿರ್ದೇಶಕರಾದ ಅಜೀತ್ ಕುಮಾರ್ ಪಾಲೇರಿ, ಸಂಚಾಲಕರಾದ ಕುಶಾಲಪ್ಪ ಹತ್ತುಕಳಸೆ ಹಾಗೂ 33 ಘಟಕದ ಅಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕ್ರಿಯಾಶೀಲ ಪ್ರಸ್ತುತಿ. ಮುಂದುವರಿಸಿ. ಶುಭವಾಗಲಿ.