ಕೊಲ್ಯ : ರೋಟರಿ ಸಮುದಾಯದಳ ಕೊಲ್ಯ ಸೋಮೇಶ್ವರ ,ಹಿಲ್ಸ್ ಮಂಗಳೂರು ,ಪಾದಲ್ಪಾಡಿ ಫ್ರೇಡ್ಸ್ ಪಾದಲ್ಪಾಡಿ ಯುವವಾಹಿನಿ (ರಿ) ಕೊಲ್ಯ ಘಟಕ ಇವರ ಸಹಭಾಗಿತ್ವದಲ್ಲಿ ಅಭಯ ಆಶ್ರಮ ಅಸೈಗೋಳಿ ಇದರ ಹಿರಿಯರೊಂದಿಗೆ 73ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ಸಹಭೋಜನ ಕಾರ್ಯಕ್ರಮ ದಿನಾಂಕ 15.8.19 ರ ಗುರುವಾರ ಬೆಳಿಗ್ಗೆ 11.30 ಕೆ ಜರುಗಿತು
ಈ ಕಾರ್ಯಕ್ರಮದಲ್ಲಿ ಯುವ ವಾಹಿನಿಯ ಹೆಚ್ಚಿನ ಸದಸ್ಯರು ಪಾಲ್ಗೊಂಡಿದ್ದರು ಮತ್ತು ನಮ್ಮ ಘಟಕದ ವತಿಯಿಂದ ಎರಡು ಸೀಲಿಂಗ್ ಫ್ಯಾನ್ ಗಳನ್ನು ಆಶ್ರಮಕ್ಕೆ ನೀಡಲಾಯಿತು ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷರಾದ ಆನಂದ ಮಲಯಾಳ ಕೊಡಿ ನಿಕಟಪೂರ್ವ ಅಧ್ಯಕ್ಷರಾದ ಕುಸುಮಾಕರ್ ಕುಂಪಲ ಉಪಾಧ್ಯಕ್ಷ ರಾದ ಲತೀಶ್ ಪಾಪುದಡಿ ಪ್ರಧಾನ ಕಾರ್ಯದರ್ಶಿ ಆನಂದ್ ಅಮೀನ್ ,ಕೋಶಾಧಿಕಾರಿ ಯತೀಶ್ ಕೊಲ್ಯ ,ಸಂಘಟನಾ ಕಾರ್ಯದರ್ಶಿ ನಿತಿನ್ ಕರ್ಕೇರ, ಸವಿತಾ ಸಂತೋಷ ,ಹಾಗೂ ಘಟಕದ ನಿರ್ದೇಶಕರು ಮತ್ತು ಸದಸ್ಯರು ಉಪಸ್ಥಿತಿ ಇದ್ದರು.
ಯುವವಾಹಿನಿ (ರಿ)ಕೊಲ್ಯ ಘಟಕ ಮತ್ತು ಬಿಲ್ಲವ ಸೇವಾ ಸಮಾಜ (ರಿ) ಕೊಲ್ಯ ಶ್ರೀ ನಾರಾಯಣ ಗುರು ಮಹಿಳಾ ಸಂಘ (ರಿ)ಕೊಲ್ಯ ಇದರ ವತಿಯಿಂದ 15.8.19 ರಂದು ಬೆಳಗ್ಗೆ 8.00 ಗಂಟೆಗೆ ಸರಿಯಾಗಿ ಬಿಲ್ಲವ ಸಂಘದಲ್ಲಿ 73ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು