ಕುಪ್ಪೆಪದವು: ಯುವವಾಹಿನಿ(ರಿ) ಕುಪ್ಪೆಪದವು ಘಟಕದ ವತಿಯಿ0ದ ಗುರುವಂದನಾ ಕಾರ್ಯಕ್ರಮವು ದಿನಾ0ಕ 27/08/2018 ರ0ದು ನಾರಾಯಣ ಗುರು ಮ0ದಿರದಲ್ಲಿ ನೇರವೇರಿತು. ನಾರಾಯಣ ಗುರು ಪ್ರತಿಮೆಗೆ ಹೂ,ಪುಷ್ಪಗಳಿ0ದ ಅಲ0ಕರಿಸಿ,ಹಣ್ಣು ಹ0ಪಲು ನೈವೇದ್ಯವನ್ನು ಸಮರ್ಪಿಸಿ,ದೀಪವನ್ನು ಬೆಳಗಿಸಿ,ಆರತಿ ಎತ್ತಿ,ಸರಳ ಮ0ತ್ರೋಚ್ಛಾರದಿ0ದ ಅರ್ಚನೆಯನ್ನು ಪುರುಷೋತ್ತಮ್. ಕೆ.ಇವರ ಮಾರ್ಗದರ್ಶನದ ಮೂಲಕ ನೆರವೇರಿತು. ಈ ಕಾರ್ಯಕ್ರಮಕ್ಕೆ ಘಟಕದ ಅಧ್ಯಕ್ಷರಾದ ಅರುಣ್ ಕುಮಾರ್ ,ಉಪಾಧ್ಯಕ್ಷರುರಾದ ಅಜೇಯ್ ಅಮೀನ್ ಇವರು ನೇತೃತ್ವವಹಿಸಿಕೊಂಡರು.ಅಲ್ಲದೆ ಹಿರಿಯರಾದ ಉಮೇಶ್ ಅಮೀನ್ ನಾಗ0ದಡಿ,ಲಿ0ಗಪ್ಪ ಕೋಟ್ಯಾನ್ ಹಾಗೂ ಎಲ್ಲಾ ಪದಾದಿಕಾರಿಗಳು,ಸದಸ್ಯರು, ಊರಿನ ಭಕ್ತಾಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪೂಜಾ ವಿಧಿ ವಿಧಾನವನ್ನು ಯಶ್ವಸಿಗೊಳಿಸಿದರು.