ದಿನಾಂಕ 10 .06.2018 ರಂದು ಘಟಕದ ವತಿಯಿಂದ ದೇಗುಲ ದರ್ಶನಕ್ಕಾಗಿ ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ಕುಪ್ಪೆಪದವಿನಿಂದ ಹೊರಟೆವು ಪ್ರಥಮವಾಗಿ ನಮ್ಮ ಪ್ರಯಾಣ ಆನೆಗುಡ್ಡೆಯತ್ತ ಸಾಗಿ.ದೇವರ ದರ್ಶನ ಪಡೆದು.ಅಲ್ಲಿಂದ ಪ್ರಯಾಣ ಕಮಲಶಿಲೆಯತ್ತ ಸಾಗಿ ಬ್ರಾಹ್ಮಿ ದುರ್ಗಾಪರಮೇಶ್ವರಿ ಅಮ್ಮನವರ ಮಹಾಪೂಜೆ ದರ್ಶನ ಪಡೆದು .ಮಹಾಪ್ರಸಾದವಾದ ಅನ್ನಪ್ರಸಾದವನ್ನು ಸ್ವೀಕರಿಸಿದ ನಂತರ.ಪ್ರಯಾಣವು ಮಂದಾರ್ತಿ ಕ್ಷೇತ್ರಕ್ಕೆ ಸಾಗಿ .ಅಲ್ಲಿ ದೇವರ ದರ್ಶನ ಪಡೆದನಂತರ, ಪಯಣವು ಮಲ್ಪೆ ಕಡಲತೀರಕ್ಕೆ ಬಂದು ಅಲ್ಲಿಯ ಕಡಲತೆರೆಯ ಅಬ್ಬರದ ಸೊಬಗನ್ನು ನೋಡಿ.ಕುಪ್ಪಳಿಸಿದ ನಂತರ. ಪಾಯಣವು ಸ್ವಗ್ರಹದತ್ತ ಸಾಗಿ ಕೊನೆಗೊಂಡಿತು..ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಅರುಣ್ ಕುಮಾರ್ ಅಂಬೆಲೋಟ್ಟು,ಉಪಾಧ್ಯಕ್ಷರಾದ ಅಜಯ್ಅಮೀನ್.ಹಿರಿಯರಾದ ಪುರುಷೋತ್ತಮ ಕೆ. ಜೊತೆಗೆ ಒಟ್ಟು 35 ಸದಸ್ಯರು ಪಾಲ್ಗೊಂಡಿದ್ದರು.
Good work