ಯುವವಾಹಿನಿಯ ಅಂತರ್ ಘಟಕ ಹಗ್ಗಜಗ್ಗಾಟ ಸ್ಪರ್ಧೆ -2017

ಹಗ್ಗಜಗ್ಗಾಟ : ಕಟಪಾಡಿ ಹಾಗೂ ಮಂಗಳೂರು ಮಹಿಳಾ ತಂಡಗಳಿಗೆ ಪ್ರಶಸ್ತಿಯ ಗರಿ

ಮಹಿಳೆಯರ ಹಗ್ಗಜಗ್ಗಾಟದಲ್ಲಿ ಪ್ರಥಮ ಬಹುಮಾನ ಸ್ವೀಕರಿಸುತ್ತಿರುವ ಯುವವಾಹಿನಿ ಮಂಗಳೂರು ಮಹಿಳಾ ಘಟಕ

ದಿನಾಂಕ 07.05.2017ನೇ ಆದಿತ್ಯವಾರ ಉಡುಪಿಯ ಉದ್ಯಾವರದಲ್ಲಿ ಯುವವಾಹಿನಿ(ರಿ) ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ (ರಿ) ಉಡುಪಿ ಘಟಕದ ಆತಿಥ್ಯದಲ್ಲಿ  ಯುವವಾಹಿನಿ ಅಂತರ್ ಘಟಕ ಹಗ್ಗಜಗ್ಗಾಟ ಸ್ಪರ್ಧೆ ಜರುಗಿತು.

ಈ ಕ್ರೀಡಾಕೂಟದಲ್ಲಿ ಒಟ್ಟು  16 ಯುವವಾಹಿನಿ ತಂಡಗಳು ಭಾಗವಹಿಸಿದ್ದವು
ಪುರುಷರ ವಿಭಾಗದಲ್ಲಿ ಯುವವಾಹಿನಿ ಕಟಪಾಡಿ ಪ್ರಥಮ, ಬಂಟ್ವಾಳ ದ್ವಿತೀಯ, ಪುತ್ತೂರು ತೃತೀಯ   ಹಾಗೂ ಮಹಿಳಾ ವಿಭಾಗದಲ್ಲಿ ಯುವವಾಹಿನಿ ಮಂಗಳೂರು ಮಹಿಳಾ ಪ್ರಥಮ, ಉಡುಪಿ ದ್ವಿತೀಯ, ಬಂಟ್ವಾಳ ತೃತೀಯ  ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.

ಪುರುಷರ ಹಗ್ಗಜಗ್ಗಾಟದಲ್ಲಿ ಪ್ರಥಮ ಬಹುಮಾನ ಸ್ವೀಕರಿಸುತ್ತಿರುವ ಯುವವಾಹಿನಿ ಕಟಪಾಡಿ ಘಟಕ
ಪುರುಷರ ಹಗ್ಗಜಗ್ಗಾಟದಲ್ಲಿ ದ್ವಿತೀಯ ಬಹುಮಾನ ಸ್ವೀಕರಿಸುತ್ತಿರುವ ಯುವವಾಹಿನಿ ಬಂಟ್ವಾಳ ಘಟಕ
ಪುರುಷರ ಹಗ್ಗಜಗ್ಗಾಟದಲ್ಲಿ ತೃತೀಯ ಬಹುಮಾನ ಸ್ವೀಕರಿಸುತ್ತಿರುವ ಯುವವಾಹಿನಿ ಪುತ್ತೂರು ಘಟಕ
  • ಬಹುಮಾನ ವಿಜೇತ ತಂಡಗಳು
  • ಪುರುಷರ ವಿಭಾಗ
    ಪ್ರಥಮ : ಯುವವಾಹಿನಿ ಕಟಪಾಡಿ 15,000/- ನಗದು ಹಾಗೂ ಶಾಶ್ವತ ಫಲಕ
    ದ್ವಿತೀಯ : ಯುವವಾಹಿನಿ ಬಂಟ್ವಾಳ 10,000/- ನಗದು ಹಾಗೂ ಶಾಶ್ವತ ಫಲಕ
    ತೃತೀಯ : ಯುವವಾಹಿನಿ ಪುತ್ತೂರು 5,000/- ನಗದು ಹಾಗೂ ಶಾಶ್ವತ ಫಲಕ
  • ಮಹಿಳಾ ವಿಭಾಗ
  • ಪ್ರಥಮ : ಯುವವಾಹಿನಿ ಮಂಗಳೂರು ಮಹಿಳಾ 10,000/- ನಗದು ಹಾಗೂ ಶಾಶ್ವತ ಫಲಕ
    ದ್ವಿತೀಯ : ಯುವವಾಹಿನಿ ಉಡುಪಿ 5000/- ನಗದು ಹಾಗೂ ಶಾಶ್ವತ ಫಲಕ
    ತೃತೀಯ : ಯುವವಾಹಿನಿ ಬಂಟ್ವಾಳ 3000/- ನಗದು ಹಾಗೂ ಶಾಶ್ವತ ಫಲಕ
  • ಮಹಿಳೆಯರ ಹಗ್ಗಜಗ್ಗಾಟದಲ್ಲಿ ದ್ವಿತೀಯ ಬಹುಮಾನ ಸ್ವೀಕರಿಸುತ್ತಿರುವ ಯುವವಾಹಿನಿ ಉಡುಪಿ ಘಟಕ
  • ಮಹಿಳೆಯರ ಹಗ್ಗಜಗ್ಗಾಟದಲ್ಲಿ ತೃತೀಯ ಬಹುಮಾನ ಸ್ವೀಕರಿಸುತ್ತಿರುವ ಯುವವಾಹಿನಿ ಬಂಟ್ವಾಳ ಘಟಕ
  • ರಾಜ್ಯಪ್ರಶಸ್ತಿ ಪುರಸ್ಕ್ರತ ಚಲನಚಿತ್ರ ನಟ,ನಿರ್ಮಾಪಕ ರಾಜಶೇಖರ ಕೋಟ್ಯಾನ್ ,
    ನಿವೃತ್ತ SP ಬಿಲ್ಲವ ಸಮಾಜದ ಮುಂದಾಳು ಶ್ರೀ ಪೀತಾಂಬರ ಹೇರಾಜೆ, ಮುಂಬೈ ಬಿಲ್ಲವ ಅಸೋಸಿಯೇಷನ್ ಅಧ್ಯಕ್ಷ ಶ್ರೀ ನಿತ್ಯಾನಂದ ಡಿ ಕೋಟ್ಯಾನ್, ಉಪ್ಪೂರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಶ್ರೀಸಂತೋಷ್ ಕೋಟ್ಯಾನ್, ಮುಂಬೈ ಯುವ ಉದ್ಯಮಿ ನಿಲೇಶ್ ಪೂಜಾರಿ ಫಲಿಮಾರು,ನಾರಾಯಣಗುರು ಅರ್ಬನ್ ಕೊ -ಅಪ್,ಬ್ಯಾಂಕ್ ಅಧ್ಯಕ್ಷ ಹರಿಶ್ಚಂದ್ರ ಅಮೀನ್,ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ.ಸುವರ್ಣ ಕುಂದಾಪುರ ಪುರಸಭೆ ಮಾಜಿ ಉಪಾಧ್ಯಕ್ಷ ರಾಜೀವ್ ಕೋಟ್ಯಾನ್ ,ಬಿಲ್ಲವ ಏಕೀಕರಣದ ರವಿ ಪೂಜಾರಿ ಚಿಲಿಂಬಿ,ದೊಡ್ಡಣಗುಡ್ಡೆ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ರಂಜನ್ ಅಭ್ಯುದಯ ಬ್ಯಾಂಕ್ ಅದ್ಯಕ್ಷ ಸತೀಶ್ ಪೂಜಾರಿ, ಕತಾರ್ ಬಿಲ್ಲವ ಸಂಘದ ಅಧ್ಯಕ್ಷ ದಿವಾಕರ್ ಪೂಜಾರಿ ,ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಪದ್ಮನಾಭ ಮರೋಳಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಅಭಿನಂದಿಸಿದರು

    ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತೇಶ್ ಜೆ.ಕರ್ಕೇರಾ, ಉಡುಪಿ ಯುವವಾಹಿನಿ ಅಧ್ಯಕ್ಷ ರಮೇಶ್ ಕುಮಾರ್, ಯುವಕ್ರೀಡಾ ಸಂಗಮದ ಸಂಚಾಲಕ ಅಶೋಕ್ ಕೋಟ್ಯಾನ್, ಉಡುಪಿ ಯುವವಾಹಿನಿ ಕಾರ್ಯದರ್ಶಿ ಭಾರತಿ ಭಾಸ್ಕರ್ ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.

    ಯುವವಾಹಿನಿ ಕೇಂದ್ರ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕುಮಾರ್ ಉದ್ಯಾವರ ಸ್ವಾಗತಿಸಿದರು,  ಯುವವಾಹಿನಿ ಕೇಂದ್ರ ಸಮಿತಿಯ ಆರೋಗ್ಯ ಮತ್ತು ಕ್ರೀಡಾ ನಿರ್ದೇಶಕ ರಘುನಾಥ ಮಾಬಿಯಾನ್ ಧನ್ಯವಾದ ನೀಡಿದರು.
    ಉಡುಪಿ ಯುವವಾಹಿನಿ ಮಾಜಿ ಅಧ್ಯಕ್ಷ ಪ್ರವೀಣ್ ಕುಮಾರ್ ಬೈಲೂರು ಕಾರ್ಯಕ್ರಮ ನಿರೂಪಿಸಿದರು.

    ಯುವಕ್ರೀಡಾ ಸಂಗಮದಲ್ಲಿ ಭಾಗವಹಿಸಿದ ತಂಡಗಳು

    ಯುವವಾಹಿನಿ ಉಡುಪಿ ಎ
    ಯುವವಾಹಿನಿ ಉಡುಪಿ ಬಿ
    ಯುವವಾಹಿನಿ ಉಡುಪಿ ಮಹಿಳಾ
    ಯುವವಾಹಿನಿ ಬಂಟ್ವಾಳ ಎ
    ಯುವವಾಹಿನಿ ಬಂಟ್ವಾಳ ಬಿ
    ಯುವವಾಹಿನಿ ಬಂಟ್ವಾಳ ಮಹಿಳಾ
    ಯುವವಾಹಿನಿ ಪುತ್ತೂರು ಎ
    ಯುವವಾಹಿನಿ ಪುತ್ತೂರು ಬಿ
    ಯುವವಾಹಿನಿ ಕಟಪಾಡಿ ಎ
    ಯುವವಾಹಿನಿ ಕಟಪಾಡಿ ಬಿ
    ಯುವವಾಹಿನಿ ಮಂಗಳೂರು ಮಹಿಳಾ
    ಯುವವಾಹಿನಿ ಮಂಗಳೂರು
    ಯುವವಾಹಿನಿ ಬಜಪೆ
    ಯುವವಾಹಿನಿ ಅಡ್ವೆ
    ಯುವವಾಹಿನಿ ಪಡುಬಿದ್ರೆ
    ಯುವವಾಹಿನಿ ಪಣಂಬೂರು

2 thoughts on “ಹಗ್ಗಜಗ್ಗಾಟ : ಕಟಪಾಡಿ ಹಾಗೂ ಮಂಗಳೂರು ಮಹಿಳಾ ತಂಡಗಳಿಗೆ ಪ್ರಶಸ್ತಿಯ ಗರಿ

Leave a Reply

Your email address will not be published. Required fields are marked *

error: Content is protected !!