ಅಧ್ಯಕ್ಷರಾಗಿ ಗುಣವತಿ ರಮೇಶ್ ಹಾಗೂ ಕಾರ್ಯದರ್ಶಿಯಾಗಿ ದಿಪೇಶ್ ರಾಜ್ ಜಿ ಆಯ್ಕೆ
27-01-2019, 4:41 PM
15-11-2018, 1:56 PM
ಯುವವಾಹಿನಿಯ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು ಕಳೆದ ಹಲವು ವರುಷದಲ್ಲಿ ನೂರಾರು ಸಂಘಟನೆಗಳಲ್ಲಿ ಒತ್ತಡದ ಕೆಲಸ, ಆಗೆಲ್ಲ ನನ್ನ ಮಡದಿಯ ಮುನಿಸು ನಿಮಗೆ ಇದೆಲ್ಲ ಬೇಕಾ ? ಆಗೆಲ್ಲಾ ಗೊತ್ತಿಲ್ಲದಿದ್ದರೂ ಹಾಡೊಂದ ಗುಣುಗುತ್ತಿದ್ದೆ ಮುನಿಸು ತರವೇ ಮುಗುದೇ ಹಿತವಾಗಿ ನಗಲೂ ಬಾರದೇ …. ಏನಾಶ್ಚರ್ಯ ಈಗ ಒಂದೇ ಒಂದು ದಿನವೂ ವಿಶ್ರಾಂತಿ ಇಲ್ಲ. ನನ್ನ ಯುವವಾಹಿನಿಯ ಕುಟುಂಬ ನನಗೆ ವಿಶ್ರಾಂತಿಯನ್ನೂ ನೀಡದೆ ದಿನಕ್ಕೊಂದು ಮನೆಗೆ (ಘಟಕ) ಆಹ್ವಾನಿಸುತ್ತಲೇ ಇದ್ದಾರೆ. ಒಂದಕ್ಕಿಂತ ಒಂದು ಘಟಕದ ಭಿನ್ನ ಭಿನ್ನ ಕಾರ್ಯಕ್ರಮ, ಪ್ರತಿ […]
04-11-2018, 5:25 PM
ಪೆರ್ಮುದೆ ಎಕ್ಕಾರು : ಯುವವಾಹಿನಿ (ರಿ) ಎಕ್ಕಾರು ಪೆರ್ಮುದೆ ಘಟಕದ 2018-19 ನೇ ಸಾಲಿನ ಅಧ್ಯಕ್ಷರಾಗಿ ಸಂದೇಶ್ ಪೂಜಾರಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷರು : ಸಂದೇಶ್ ಪೂಜಾರಿ ಪೆರ್ಮುದೆ ಉಪಾಧ್ಯಕ್ಷರು : ಚಂದ್ರಹಾಸ್ ಪೂಜಾರಿ ಎಕ್ಕಾರು ಕಾರ್ಯದರ್ಶಿ : ಸಂದೇಶ್ ಕೋಟ್ಯಾನ್ ಪೆರ್ಮುದೆ ಜತೆ ಕಾರ್ಯದರ್ಶಿ : ರೋಹಿತ್ ಎಕ್ಕಾರು ಕೋಶಾಧಿಕಾರಿ : ಜಯಲಕ್ಷ್ಮಿ ಕೆ.ಪೂಜಾರಿ ಪೆರ್ಮುದೆ ಸಂಘಟನಾ ಕಾರ್ಯದರ್ಶಿ : ಶಿವರಾಮ್ ಕೋಟ್ಯಾನ್ ಪೆರ್ಮುದೆ ನಿರ್ದೇಶಕರು : ವ್ಯಕ್ತಿತ್ವ ವಿಕಸನ : ದೀಪಕ್ ಪೂಜಾರಿ ಪೆರ್ಮುದೆ ಉದ್ಯೋಗ ಮತ್ತು […]
23-09-2018, 4:30 PM
ಮಾಣಿ : ಯುವವಾಹಿನಿ (ರಿ.) ಮಾಣಿ ಘಟಕದ 2018-19ರ ಅಧ್ಯಕ್ಷರಾಗಿ ಹರೀಶ್ ಬಾಕಿಲ ಆಯ್ಕೆಯಾಗಿದ್ದಾರೆ. ಅಧ್ಯಕ್ಷರು – ಹರೀಶ್ ಪೂಜಾರಿ ಬಾಕಿಲ ಉಪಾಧ್ಯಕ್ಷರು – ರಮೇಶ್ ಮುಜಲ ಪ್ರಶಾಂತ್ ಪುಂಜಾವು ಕಾರ್ಯದರ್ಶಿ- ಸುಜಿತ್ ಅಂಚನ್ ಮಾಣಿ ಜೊತೆ ಕಾರ್ಯದರ್ಶಿ- ಜನಾರ್ದನ ಕೊಡಂಗೆ ಕೋಶಾಧಿಕಾರಿ- ಶಿವರಾಜ್ ಅನಂತಡಿ ನಿರ್ದೇಶಕರು : ಸಮಾಜಸೇವೆ – ದಯಾನಂದ ಕಾಪಿಕಾಡು ಕ್ರೀಡೆ- ರವಿಚಂದ್ರ ಬಾಬನಕಟ್ಟೆ ಪ್ರಚಾರ- ಪವನ್ ಅನಂತಾಡಿ ಉದ್ಯೋಗ ಮತ್ತು ಭವಿಷ್ಯನಿರ್ಮಾಣ- ಅಮರನಾಥ ಮುಜಲ ವ್ಯಕ್ತಿತ್ವ ವಿಕಸನ- ನಾಗೇಶ್ ಕೊಂಕಣಪದವು ನಾರಾಯಣ ಗುರು […]
23-09-2018, 3:59 PM
ಬೆಳುವಾಯಿ : ಯುವವಾಹಿನಿ (ರಿ) ಬೆಳುವಾಯಿ ಘಟಕದ 2018-19 ನೇ ಸಾಲಿನ ಅಧ್ಯಕ್ಷರಾಗಿ ಶರತ್ ಪೂಜಾರಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷರು : ಶರತ್ ಪೂಜಾರಿ ಕಾರ್ಯದರ್ಶಿ : ನವೀನ್.ಎಸ್.ಸಾಲ್ಯಾನ್ ಕಾಂತಾವರ ಉಪಾಧ್ಯಕ್ಷರು : ಮಮತಾ ಜಯಂತ್ ಜೊತೆ ಕಾರ್ಯದರ್ಶಿ : ಸೂರಜ್ ಬೆಳುವಾಯಿ ಕೋಶಾಧಿಕಾರಿ : ಅಶೋಕ್ ಕುಮಾರ್ ನಿರ್ದೇಶಕರು : ಕಲೆ ಮತ್ತು ಸಾಹಿತ್ಯ : ನಿತಿನ್ ಬೆಳುವಾಯಿ, ವೀಕ್ಷಿತಾ ಸಮಾಜ ಸೇವೆ : ವೀರೇಂದ್ರ ಕೋಟ್ಯಾನ್, ಸುರೇಖಾ ಚಂದ್ರಶೇಖರ್ ವ್ಯಕ್ತಿತ್ವ ವಿಕಸನ : ಪ್ರವೀಣ್ ಸುವರ್ಣ, […]
14-09-2018, 2:16 PM
ಯುವವಾಹಿನಿಯ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು ವರುಣನ ಅವಕೃಪೆಯಿಂದ ತತ್ತರಿಸಿದ ಕೊಡಗಿನಲ್ಲಿ, ಬಡವ, ಶ್ರೀಮಂತ, ಕೆಳಜಾತಿ ಮೇಲ್ಜಾತಿ ಎಂಬ ಯಾವುದೇ ಭೇದವನ್ನೂ ತೋರದೆ ನೆರೆ ಎಲ್ಲರನ್ನೂ, ಎಲ್ಲವನ್ನೂ ತನ್ನೊಳಗೆ ಸೆಳೆದುಕೊಂಡು ತಣ್ಣನೇ ಹರಿದುಹೋಗಿದೆ. ಬಡವನ ಸೈಕಲ್‍ನಿಂದ ಹಿಡಿದು ಶ್ರೀಮಂತನ ಬೆಂಝ್ , ಆಡಿ ಕಾರುಗಳು ಕೂಡಾ ಮಣ್ಣೋಳಗೆ ಹೂತುಹೋಗಿ ಈಜಿಪ್ತಿನ ಪಿರಮಿಡ್ಡ್ ಒಳಗೆ ಹುದುಗಿರುವ ಅಸ್ಥಿಯಂತೆ ಕಂಡು ಬರುತ್ತಿದೆ. ಮನುಷ್ಯನ ಸ್ವಾರ್ಥದ ರುದ್ರನರ್ತನಕ್ಕೆ ಮುನಿದ ಪ್ರಕೃತಿ ದಯೆ ದಾಕ್ಷಿಣ್ಯವನ್ನೇ ಮರೆತು ಪಾಠ ಕಲಿಸಿದೆ. ಇಲ್ಲಿ ಎಲ್ಲರೂ ಮತ್ತೆ ಹೊಸ […]