22-03-2026, 9:00 PM
ಉಡುಪಿ : ಯುವವಾಹಿನಿ (ರಿ) ಉಡುಪಿ ಘಟಕದ 2026-27 ನೇ ಸಾಲಿನ ನೂತನ ಅಧ್ಯಕ್ಷರಾಗಿ ವಿನೋದ್ ಮಂಚಿ ಆಯ್ಕೆಯಾಗಿದ್ದಾರೆ ಪ್ರಥಮ ಉಪಾಧ್ಯಕ್ಷರು:- ಸುಪ್ರೀತ್ ಸುವರ್ಣದ್ವಿತೀಯ ಉಪಾಧ್ಯಕ್ಷರು :- ಉಮೇಶ್ ಕರ್ಕೇರಾಕಾರ್ಯದರ್ಶಿ:- ವೀಕ್ಷಿತ್ಜೊತೆ ಕಾರ್ಯದರ್ಶಿ:- ಸಚ್ಚೇಂದ್ರ ಅಂಬಾಗಿಲುಕೋಶಾಧಿಕಾರಿ : ಪ್ರಕಾಶ್ ಚಂದ್ರಕ್ರೀಡೆ ಹಾಗೂ ಆರೋಗ್ಯ ನಿರ್ದೇಶಕರು:- ಸುಜಾತಾ ಪ್ರವೀಣ್ನಾರಾಯಣ ಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರು:- ಕುಶಾಲ್ ಜತ್ತನ್ನವ್ಯಕ್ತಿತ್ವ ವಿಕಸನ ನಿರ್ದೇಶಕರು :- ವಿಮಲ ಜಗದೀಶ್ಕಲೆ ಮತ್ತು ಸಾಹಿತ್ಯ ನಿರ್ದೇಶಕರು :- ಸಂದೇಶ್ ಕಟ್ಪಾಡಿಸಮಾಜ ಸೇವೆ ನಿರ್ದೇಶಕರು :- […]
Read More
22-03-2026, 1:00 PM
ಶಕ್ತನಗರ : ಯುವವಾಹಿನಿ ( ರಿ) ಶಕ್ತಿ ನಗರ ಘಟಕ 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ತೇಜಸ್ ವಿ ಪೂಜಾರಿ ಆಯ್ಕೆಯಾಗಿದ್ದಾರೆ ಪ್ರಥಮ ಉಪಾಧ್ಯಕ್ಷರು : ಅಕ್ಷತ ಚರಣ್ದ್ವಿತೀಯ ಉಪಾಧ್ಯಕ್ಷರು : ರವೀಂದ್ರ ಪೂಜಾರಿಕಾಯ೯ದಶಿ೯: ಪ್ರತಿಭಾ ಶಶಿರಾಜ್ಜೊತೆ ಕಾಯ೯ದಶಿ೯: ಅನನ್ಯಕೋಶಾಧಿಕಾರಿ: ಯೋಗೇಂದ್ರ ಕೋಟ್ಯಾನ್ ಮಹಿಳಾ ಸಂಘಟನಾ ನಿರ್ದೇಶಕರು: ಕವಿತಾ ಮತ್ತು ಪದ್ಮಾವತಿವಿದ್ಯಾ ನಿಧಿ ನಿರ್ದೇಶಕರು : ಲತೀಶ್ ಪೂಜಾರಿಪ್ರಚಾರ ನಿರ್ದೇಶಕರು : ನವೀನ್ ಕುಮಾರ್ನಾರಾಯಣ ಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರು : ಚರಣ್ ರಾಜ್ಕಲೆ ಮತ್ತು […]
Read More
15-03-2026, 4:00 PM
ಮೂಡುಬಿದಿರೆ : ಯುವವಾಹಿನಿ ಮೂಡುಬಿದಿರೆ ಘಟಕದ 2026-27 ನೇ ಸಾಲಿನ ಅಧ್ಯಕ್ಷರಾಗಿ ಗಿರೀಶ್ ಕೋಟ್ಯಾನ್ ಮಾರೂರು ಆಯ್ಕೆಯಾಗಿದ್ದಾರೆ ಪ್ರಥಮ ಉಪಾಧ್ಯಕ್ಷರು : ಸಂಪತ್ ಪೂಜಾರಿ ನೆತ್ತೋಡಿದ್ವಿತೀಯ ಉಪಾಧ್ಯಕ್ಷರು: ಜೀವಿತಾ ಶಂಕರ್ಕಾರ್ಯದರ್ಶಿ : ಅಶ್ವಿನ್ ಪೂಜಾರಿಕೋಶಾಧಿಕಾರಿ : ಜಯಶೀಲಾ ಎಸ್ ಪೂಜಾರಿಜೊತೆ ಕಾರ್ಯದರ್ಶಿ : ಅಕ್ಷತಾ ಆರ್ ಮಾರೂರುಜೊತೆ ಕಾರ್ಯದರ್ಶಿ: ಮೇಘನಾ ಅರೋಗ್ಯನಿರ್ದೇಶಕರು : ಶುಭಕರ್ ಅಂಚನ್ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ : ಶುಭಲಕ್ಷ್ಮಿ ತೋಡಾರ್ಮಹಿಳಾ ಸಂಘಟನೆ: ಪಾವನ ಸಂತೋಷ್ ಮತ್ತು ಸುಮಿತ್ರಾ ವಿಶ್ವನಾಥ್ಕ್ರೀಡಾ ನಿರ್ದೇಶಕರು : ಹರೀಶ್ […]
Read More
14-03-2026, 2:00 PM
ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಹೇಳಿದರು. ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ, ಯುವವಾಹಿನಿ (ರಿ.) ಕೊಲ್ಯ ಘಟಕದ ಆತಿಥ್ಯದಲ್ಲಿ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ “ಸಖೀ […]
Read More
08-03-2026, 10:00 AM
ಬಜ್ಪೆ : ಯುವವಾಹಿನಿ(ರಿ) ಬಜ್ಪೆ ಘಟಕದ 2026 -27ನೇ ಸಾಲಿನ ಅಧ್ಯಕ್ಷರಾಗಿ ರೋಹಿತ್ ಪೂಜಾರಿ ಆಯ್ಕೆಯಾಗಿದ್ದಾರೆ ಪ್ರಥಮ ಉಪಾಧ್ಯಕ್ಷರು : ಪೂಜಾ ಕಿರಣ್ ಅತ್ತೋಳಿಗೆ ದ್ವಿತೀಯ ಉಪಾಧ್ಯಕ್ಷರು : ಶರ್ಮಿಳಾ ಚಂದ್ರಶೇಖರ್ ಕಾರ್ಯದರ್ಶಿ : ಸುಚಿತಾ ದೇವರಾಜ್ ಜೊತೆ ಕಾರ್ಯದರ್ಶಿ : ದಿವ್ಯಾ ಸುನಿಲ್ ಕೋಶಾಧಿಕಾರಿ : ಸಂದೀಪ್ ಪೂಜಾರಿ ನಾರಾಯಣ ಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರು : ಸಂಧ್ಯಾ ಸುನಿಲ್ ವ್ಯಕ್ತಿತ್ವ ವಿಕಸನ ನಿರ್ದೇಶಕರು : ದಯಾನಂದ್ ಅಮೀನ್ ಮಹಿಳಾ ಸಂಘಟನಾ ನಿರ್ದೇಶಕರು : […]
Read More
22-02-2026, 9:15 AM
ಮಂಗಳೂರು: ಸಂಘಟನಾ ಶಕ್ತಿಯೊಂದಿಗೆ ತಾಂತ್ರಿಕ ಪ್ರಜ್ಞೆಯನ್ನು ಮೇಳೈಸುತ್ತಾ ಸಾಗಿರುವ ಯುವವಾಹಿನಿ (ರಿ.) ಕೇಂದ್ರ ಸಮಿತಿಯು ಇದೀಗ ‘ಡಿಜಿಟಲ್ ಕ್ರಾಂತಿ’ಯ ಹೊಸ ಯುಗಕ್ಕೆ ನಾಂದಿ ಹಾಡಿದೆ. ಸಂಘಟನೆಯ ಕಾರ್ಯವೈಖರಿಯಲ್ಲಿ ಸತ್ವಯುತ ಪಾರದರ್ಶಕತೆ ಮತ್ತು ಶಿಸ್ತನ್ನು ತರುವ ನಿಟ್ಟಿನಲ್ಲಿ, ಸಭೆಗಳ ಹಾಜರಾತಿ ಹಾಗೂ ಹಣಕಾಸು ವ್ಯವಹಾರಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲಾಗಿದೆ. 🔹 ಬೆರಳ ತುದಿಯಲ್ಲಿ ಹಾಜರಾತಿ: ಶಿಸ್ತಿನ ಹೊಸ ಭಾಷ್ಯಯುವವಾಹಿನಿಯ ವಿವಿಧ ಸಭೆಗಳಾದ ಮಾಸಿಕ ಸಭೆ, ಮಹಾಸಭೆ ಹಾಗೂ ವಿಶೇಷ ಜಂಟಿ ಸಭೆಗಳ ಹಾಜರಾತಿ ವಿವರಗಳು ಇನ್ಮುಂದೆ ಕೇವಲ ಕಡತಗಳಿಗೆ ಸೀಮಿತವಾಗದೆ, […]
Read More
21-02-2026, 9:00 AM
ಮಂಗಳೂರು: ಅಧ್ಯಾತ್ಮದ ಕಾಶಿ ಎಂದೇ ಪ್ರಸಿದ್ಧವಾದ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಶಿವಲಿಂಗ ಪ್ರತಿಷ್ಠಾಪಿಸಿದ ಪವಿತ್ರ ಸ್ಮರಣೆಗಾಗಿ ಹಮ್ಮಿಕೊಳ್ಳಲಾಗಿದ್ದ ‘ಕುದ್ರೋಳಿ ತೀರ್ಥಾಟನೆ’ ಇಂದು ನಗರದಲ್ಲಿ ಹೊಸದೊಂದು ಆಧ್ಯಾತ್ಮಿಕ ಇತಿಹಾಸ ಬರೆಯಿತು. ಈ ಪಾದಯಾತ್ರೆಯಲ್ಲಿ ಯುವವಾಹಿನಿಯ ಹಲವಾರು ಘಟಕಗಳ ಸದಸ್ಯರು ಭಾಗವಹಿಸಿ ತೀರ್ಥಾಟನೆಯ ಅಂದವನ್ನು ಹೆಚ್ಚಿಸಿದರು. ನಗರದಾದ್ಯಂತ ಹಳದಿ ಸಾಗರ:ಬೆಳಿಗ್ಗೆಯಿಂದಲೇ ಮಂಗಳೂರಿನ ರಸ್ತೆಗಳು ಹಳದಿ ಶಾಲನ್ನು ಧರಿಸಿದ ಭಕ್ತಾದಿಗಳಿಂದ ತುಂಬಿಹೋಗಿದ್ದವು. ಸಹಸ್ರಾರು ಭಕ್ತರ ಕಂಠದಿಂದ ಹೊರಹೊಮ್ಮಿದ ಮಂತ್ರಘೋಷ ಮತ್ತು ನಾರಾಯಣ ಗುರುಗಳ ತತ್ವದ […]
Read More
13-02-2026, 8:24 PM
ಮಂಗಳೂರು : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಕೊಲ್ಯ ಘಟಕದ ಆತಿಥ್ಯದಲ್ಲಿ, ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಮಾರ್ಚ್ 14ರಂದು ಮಂಗಳೂರು ಪುರಭವನದಲ್ಲಿ ನಡೆಯಲಿರುವ ವಿಶ್ವ ಮಹಿಳಾ ದಿನಾಚರಣೆಯ ವಿಶೇಷ ಕಾರ್ಯಕ್ರಮ “ಸಖೀ ಸಂವಾದ”ಕಾರ್ಯಾಗಾರಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರನ್ನು ಗೌರವಪೂರ್ವಕವಾಗಿ ಆಹ್ವಾನಿಸಲಾಯಿತು. ಈ ಸಂದರ್ಭದಲ್ಲಿ ಯುವವಾಹಿನಿ ಸಂಸ್ಥೆಯ ವತಿಯಿಂದ ನಡೆಯುತ್ತಿರುವ ವಿವಿಧ ಸಮಾಜಮುಖಿ ಕಾರ್ಯಕ್ರಮಗಳು, ಯುವಜನತೆ ಹಾಗೂ ಮಹಿಳಾ ಸಬಲೀಕರಣಕ್ಕಾಗಿ ಕೈಗೊಳ್ಳಲಾಗುತ್ತಿರುವ ಚಟುವಟಿಕೆಗಳ ಕುರಿತು ಕಮಿಷನರ್ ಅವರಿಗೆ ವಿವರಿಸಲಾಯಿತು. […]
Read More
27-01-2026, 9:00 PM
ಮಂಗಳೂರು : ಯುವವಾಹಿನಿ (ರಿ) ಮಂಗಳೂರು ಘಟಕದ 2026-27 ನೇ ಸಾಲಿನ ನೂತನ ಅಧ್ಯಕ್ಷರಾಗಿ ಹರೀಶ್ ಕೆ ಸುವರ್ಣ ಆಯ್ಕೆಯಾಗಿದ್ದಾರೆ ಅಧ್ಯಕ್ಷರು : ಹರೀಶ್ ಕೆ.ಸುವರ್ಣಪ್ರಥಮ ಉಪಾಧ್ಯಕ್ಷರು : ಯತೀಶ್ ಬಳಂಜದ್ವಿತೀಯ ಉಪಾಧ್ಯಕ್ಷರು : ಮಹೇಶ್ ಅಮೀನ್ಕಾರ್ಯದರ್ಶಿ : ಉಷಾ.ಕೆ ಪೂಜಾರಿಜೊತೆ ಕಾರ್ಯದರ್ಶಿ : ತಿಲಕ್ ರಾಜ್ ಸುವರ್ಣಕೋಶಾಧಿಕಾರಿ : ಚಂದ್ರಶೇಖರ್ ಕಿನ್ನಿಗೋಳಿ ವ್ಯಕ್ತಿತ್ವ ವಿಕಸನ ನಿರ್ದೇಶಕರು : ಶ್ರೀಕಾಂತ್ ಅಂಚನ್ಕ್ರೀಡಾ ನಿರ್ದೇಶಕರು : ಸುಜೀತ್ ಕೋಟಾನ್ಆರೋಗ್ಯ ನಿರ್ದೇಶಕರು : ಶಶೀಂದ್ರ ಪೂಜಾರಿಸಮಾಜ ಸೇವಾ ನಿರ್ದೇಶಕರು :ದಿನೇಶ್ […]
Read More