ಕೇಂದ್ರ ಸಮಿತಿ

ಯುವವಾಹಿನಿಯ ಪಂಚಮ ವಾರ್ಷಿಕ ಸಮಾವೇಶ -1992

ಶ್ರೀ ನಾರಾಯಣಗುರು ಸಭಾಗೃಹ ಮೂಲ್ಕಿ ದಿನಾಂಕ : 02.02.1992 ಉದ್ಘಾಟನೆ : ಶ್ರೀ ಸೋಮಪ್ಪ ಸುವರ್ಣ, ಶಾಸಕರು, ಮುಲ್ಕಿ ವಿಶೇಷ ಸಂಚಿಕೆ ಬಿಡುಗಡೆ : ಡಾ| ಜೀವರಾಜ್ ಸೊರಕೆ, ಎಂ.ಎಸ್, (ಎಸ್.ಸಿ.ಎಸ್. ಆಸ್ಪತ್ರೆ, ಮಂಗಳೂರು) ಮುಖ್ಯ ಅತಿಥಿಗಳು :  ಶ್ರೀ ಎಂ. ಪ್ರಕಾಶ್, ಡಿ.ವೈ.ಎಸ್.ಪಿ, (ಅಧ್ಯಕ್ಷರು. ಬಿಲ್ಲವರ ಎಸೋಸಿಯೇಶನ್, ಬೆಂಗಳೂರು) ಶ್ರೀ ಶೇಖರ್ ವಿ. ಕೋಟ್ಯಾನ್, ಅಧ್ಯಕ್ಷರು, ಪುರಸಭೆ, ಮುಲ್ಕಿ ಅಧ್ಯಕ್ಷತೆ : ಶ್ರೀ ಗಂಗಾಧರ ಪೂಜಾರಿ, ಅಧ್ಯಕ್ಷರು, ಯುವವಾಹಿನಿ(ರಿ) ಕೇಂದ್ರ ಸಮಿತಿ,  ಮಂಗಳೂರು ವಿಚಾರ ಸಂಕಿರಣ ಪ್ರಥಮ ಗೋಷ್ಠಿ : ನಾರಾಯಣ […]

Read More

ಗಂಗಾಧರ ಪೂಜಾರಿ – ಅಧ್ಯಕ್ಷರು -1991-92

ಯುವವಾಹಿನಿಯ ಆರಂಭಿಕ ವರ್ಷಗಳಲ್ಲಿ ಸಕ್ರಿಯ ಸಂಘಟಕರಲ್ಲಿ ಓರ್ವರಾದ ಶ್ರೀ ಗಂಗಾಧರ ಪೂಜಾರಿಯವರು ಯುವವಾಹಿನಿ ಮಂಗಳೂರು ಘಟಕದ ಸದಸ್ಯರಾಗಿದ್ದು 1989 ರಲ್ಲಿ ಘಟಕದ ದ್ವಿತೀಯ ಅಧ್ಯಕ್ಷರಾಗಿದ್ದು 1991-1992 ರಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಇವರ ಅವಧಿಯಲ್ಲಿ ಯುವವಾಹಿನಿ ಪಣಂಬೂರು ಘಟಕವು ಪ್ರಾರಂಭವಾಯಿತು. ಬಿ.ಕಾಂ. ಪದವೀದರರಾಗಿರುವ ಶ್ರೀ ಗಂಗಾಧರ ಪೂಜಾರಿಯವರು ಮಂಗಳೂರಿನ ಸರಕಾರಿ ಕಾಲೇಜಿನ ವಾಲಿಬಾಲ್ ತಂಡದ ಸದಸ್ಯರು. N.C.C. ಯ AIRWING ವಿಭಾಗದ ’B’ ಸರ್ಟಿಫಿಕೇಟ್ ಪಡೆದವರು. 1974-75 ರಲ್ಲಿ NCC, AIRWING ಯ ರಾಷ್ಟ್ರಮಟ್ಟದ ಶಿಬಿರ ಕಾಶ್ಮೀರದಲ್ಲಿ ನಡೆದಾಗ ಅವಿಭಜಿತ […]

Read More

ಯುವವಾಹಿನಿಯ ಚತುರ್ಥ ವಾರ್ಷಿಕ ಸಮಾವೇಶ -1991

ಶ್ರೀ ನಾರಾಯಣಗುರು ಸಭಾಭವನ, ಪಡುಬಿದ್ರೆ ದಿನಾಂಕ : 26.01.1991 ಉದ್ಘಾಟಕರು : ಶ್ರೀ ಸೋಮಯ್ಯ ಸುವರ್ಣ, ಮ್ಹಾಲಕರು, ಶ್ರೀ ದುರ್ಗಾ ಡಿಸ್ಟಿಲರಿ, ಕಾಪು ವಿಶೇಷ ಸಂಚಿಕೆ ಬಿಡುಗಡೆ : ಶ್ರೀ ಜಯಚಂದ್ರ ಕೆ.ಎ., ಮ್ಹಾಲಕರು ಸೇಲ್ಸ್ ಇಂಡಿಯ, ಮಂಗಳೂರು ಸನ್ಮಾನ : ಪ್ರೊ. ಮೋಹನ್ ಕೋಟ್ಯಾನ್ ಮತ್ತು ಶ್ರೀ ಬನ್ನಂಜೆ ಬಾಬು ಅಮೀನ್, ತುಳುನಾಡ ಗರಡಿಗಳ ಸಾಂಸ್ಕೃತಿಕ ಅಧ್ಯಯನದ ಬಗ್ಗೆ, ಅಭಿನಂದನಾ ಭಾಷಣ : ಶ್ರೀ ಯಮ್. ಅಣ್ಣಪ್ಪ, M.A., B.T. ,  (ನಿವೃತ್ತ ಪ್ರಾಂಶುಪಾಲರು, ಪುತ್ತೂರು.) ಮುಖ್ಯ ಅತಿಥಿ : ವೈದ್ಯ ಶ್ರೀ […]

Read More

ಪಿ. ಎ. ಪೂಜಾರಿ – ಅಧ್ಯಕ್ಷರು -1990-91

ನಡುಪೊರೊಟ್ಟು ಮನೆ ಪಿಲಿ ಮೊಗರು ಗ್ರಾಮದ ವಾಮದ ಪದವಿನ ದಿ| ಶ್ರೀನಾರ್ಣ ಪೂಜಾರಿ ಮತ್ತು ಶ್ರೀಮತಿ ಅಪ್ಪಿ ಪೂಜಾರಿ ಇವರ ಸುಪುತ್ರನಾಗಿ 1954 ರಲ್ಲಿ ಜನಿಸಿದ ಇವರು ವಾಮದ ಪದವಿನ ಚೆನೈತ್ತೋಡಿ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪಡೆದು ವೇಣೂರಿನಲ್ಲಿ ಪ್ರೌಢ ಶಿಕ್ಷಣವನ್ನೂ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪಿಯುಸಿ ಮತ್ತು ಬಿ.ಕಾಂ ಪದವಿ ಹಾಗೂ1995 ರಲ್ಲಿ ಕೋ ಆಪರೇಟಿವ್ ಡಿಪ್ಲೋಮಾ ಪದವಿ ಪಡೆದಿದ್ದಾರೆ. 1973 ರಲ್ಲಿ ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಇದರ ಮುಖಾಂತರ ಪ್ರಾಥಮಿಕ ಸಹಕಾರಿ ಸಂಘಗಳ ಕಾರ್ಯದರ್ಶಿಯಾಗಿ […]

Read More

ಯುವವಾಹಿನಿಯ ತೃತೀಯ ವಾರ್ಷಿಕ ಸಮಾವೇಶ -1990

  ಶ್ರೀ ಗೋಕರ್ಣನಾಥ ಕ್ಷೇತ್ರ,  ಕುದ್ರೋಳಿ, ಮಂಗಳೂರು. ದಿನಾಂಕ : 26.01.1990 ಉದ್ಘಾಟಕರು : ಶ್ರೀ ಶ್ರೀ ಶ್ರೀ ಶಾಶ್ವತೀಕಾನಂದ ಸ್ವಾಮೀಜಿಯವರು, ಮಠಾಧಿಪತಿ, ಶಿವಗಿರಿ ವಿಶೇಷ ಸಂಚಿಕೆ ಬಿಡುಗಡೆ : ಶ್ರೀ ಜಯ ಸಿ. ಸುವರ್ಣ, ಹೊಟೇಲ್ ಉದ್ಯಮಿ, ಮುಂಬಯಿ ಮುಖ್ಯ ಅತಿಥಿಗಳು : ಶ್ರೀ ಸೋಮಸುಂದರಂ, ಅಧ್ಯಕ್ಷರು, ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಶ್ರೀ ದಾಮೋದರ ಆರ್. ಸುವರ್ಣ, ಅಧ್ಯಕ್ಷರು, ಅಖಿಲ ಭಾರತ ಬಿಲ್ಲವರ ಯೂನಿಯನ್ ಶ್ರೀ ಸಂಜೀವ ಮೇಸ್ತ್ರಿ ಎ., ಅಧ್ಯಕ್ಷರು ಶ್ರೀ ವೆಂಕಟೇಶ ಶಿವಭಕ್ತಿ ಯೋಗ ಸಂಘ […]

Read More

ಎಂ. ಎಸ್. ಕೋಟ್ಯಾನ್ – ಅಧ್ಯಕ್ಷರು -1989-90

ಎಂಎಸ್ ಕೋಟ್ಯಾನ್ ಎಂದೇ ಹೆಸರು ಪಡೆದಿರುವ ಎಂ. ಶಶಿಧರ್ ಕೋಟ್ಯಾನ್ ಇವರು ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಕಮ್ಯೂನಿಟಿ ಮೆಡಿಸಿನ್ ವಿಭಾಗದಲ್ಲಿ ಅಸೋಸಿಯೆಟ್ ಪ್ರೋಫೆಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಂಎಸ್ಸಿ ಮತ್ತು ಪಿಜಿಡಿಸಿಎ ಪದವೀಧರರಾಗಿರುವ ಶ್ರೀಯುತರು ಶೈಕ್ಷಣಿಕ ರಂಗದಲ್ಲಿ 30 ವರುಷಗಳ ಸೇವೆಯನ್ನು ಸಲ್ಲಿಸಿದ್ದಾರೆ. ಉಪನ್ಯಾಸಕ ವೃತ್ತಿಯಿಂದ ಹಿಡಿದು ಹಂತ ಹಂತವಾಗಿ ಮೇಲೇರಿರುವ ಇವರು ಪ್ರಸ್ತುತ ಅಸೊಸಿಯೆಟ್ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹತ್ತು ಹಲವು ರಿಸರ್ಚ್ ಪ್ರೊಜೆಕ್ಟ್‌ಗಳನ್ನು ನಡೆಸಿರುವ ಇವರು ಮಣಿಪಾಲ ಯೂನಿವರ್ಸಿಟಿಯಲ್ಲಿ ಬಿಎಸ್ಸಿ ನರ್ಸಿಂಗ್, ಎಂಎಸ್ಸಿ ನರ್ಸಿಂಗ್, […]

Read More

ಯುವವಾಹಿನಿಯ ದ್ವಿತೀಯ ವಾರ್ಷಿಕ ಸಮಾವೇಶ – 1989

ಬ್ರಹ್ಮಶ್ರೀ ನಾರಾಯಣಗುರು ಸಭಾಭವನ ಹಳೆಯಂಗಡಿ ಉದ್ಘಾಟಕರು : ಶ್ರೀ ನಾರಾಯಣ ಸನಿಲ್, ಅಧ್ಯಕ್ಷರು, ಬಿಲ್ಲವ ಸಮಾಜ ಸೇವಾ ಸಂಘ (ರಿ) ಹಳೆಯಂಗಡಿ. ಮುಖ್ಯ ಅತಿಥಿಗಳು : ಶ್ರೀ ಟಿ. ನಾರಾಯಣ ಪೂಜಾರಿ, ವಕೀಲರು, ಮಂಗಳೂರು ಡಾ| ಶಿವರಾಜನ್, ಶ್ರೀ ದಿನೇಶ್ ಅಮೀನ್ ಮಟ್ಟು ಅಧ್ಯಕ್ಷತೆ :ಶ್ರೀ ಎಂ. ಸಂಜೀವ ಪೂಜಾರಿ, ಅಧ್ಯಕ್ಷರು, ಯುವವಾಹಿನಿ ಕೇಂದ್ರ ಸಮಿತಿ, ಮಂಗಳೂರು ಪ್ರತಿಭಾ ಪುರಸ್ಕಾರ ಮೋಹನ್ ಕುಮಾರ್ ಪೆರ್ಮುದೆ -ಚಿತ್ರಕಲೆ ಕರುಣಾಕರ ಕಾನಂಗಿ -ಛಾಯಾಚಿತ್ರಗ್ರಹಣ ಯಶೋಧರ ಸಸಿಹಿತ್ಲು -ಬಹುಮುಖ ಪ್ರತಿಭೆ ಪ್ರಭಾಕರ್ […]

Read More

ಎಂ. ಸಂಜೀವ ಪೂಜಾರಿ – ಅಧ್ಯಕ್ಷರು -1988-89

ಯುವವಾಹಿನಿಯ ಸ್ಥಾಪಕ ಸದಸ್ಯರಲ್ಲಿ ಓರ್ವರಾದ ಶ್ರೀ ಎಂ. ಸಂಜೀವ ಪೂಜಾರಿಯವರು ಬಿಲ್ಲವ ಸಮಾಜಕ್ಕೆ ಯುವವಾಹಿನಿಯಂತಹ ಒಂದು ಯುವಸಂಘಟನೆಯ ಕನಸ್ಸನ್ನು ಮೊದಲಾಗಿ ಕಂಡವರು. ತನ್ನ ಕನಸ್ಸನ್ನು ಹಿರಿಯರಾದ ಶ್ರೀ ಮಂಜುನಾಥ ಸುವರ್ಣ, ಶ್ರೀ ಆದಿಶ್, ಶ್ರೀ ಅಣ್ಣು ಪೂಜಾರಿ, ಶ್ರೀ ದಿನೇಶ್ ಅಮೀನ್ ಮಟ್ಟು ಮುಂತಾದವರಲ್ಲಿ ತಿಳಿಸಿ ಅದರ ಸಾಕಾರಕ್ಕಾಗಿ ಹಗಲಿರುಳು ದುಡಿದವರು. ಡಾನ್ ಬಾಸ್ಕೋ ಕಟ್ಟಡದ ಒಂದು ಕೋಣೆಯಲ್ಲಿ ವಾಸವಾಗಿದ್ದ ಇವರ ಕೋಣೆಯಲ್ಲಿಯೇ ಸಂಘಟನೆಯ ಆರಂಭಿಕ ಸಮಾಲೋಚನೆಗಳು ನಡೆಯುತ್ತಿದ್ದವು. ಬಳಿಕ ಈ ಸಮಾಲೋಚನಾ ಸಭೆಗಳು ಬಾವುಟಗುಡ್ಡೆಯ ಟಾಗೋರ್ […]

Read More

ಯುವವಾಹಿನಿಯ ಪ್ರಥಮ ವಾರ್ಷಿಕ ಸಮಾವೇಶ – 1988

ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ಕ್ಷೇತ್ರ, ಸುಂಕದಕಟ್ಟೆ ದಿನಾಂಕ :  24-01-1988 ಉದ್ಘಾಟಕರು : ಶ್ರೀ ನಾರಾಯಣ ಕೊಂಚಾಡಿ, ಡಿವಿಜನಲ್ ಮ್ಯಾನೇಜರ್, ವಿಜಯಾ ಬ್ಯಾಂಕ್, ಮಂಗಳೂರು. ವಿಚಾರ ಸಂಕಿರಣ : ಶ್ರೀ ಅಡ್ವೆ ರವೀಂದ್ರ ಪೂಜಾರಿ –ಸಾಮಾಜಿಕ ಬದಲಾವಣೆಯಲ್ಲಿ ಯುವಜನರ ಪಾತ್ರ  ಡಾ| ಶಿವರಾಜನ್ -ನಾರಾಯಣ ಗುರು ತತ್ವಗಳು ಇಂದಿಗೆ ಪ್ರಸ್ತುತ ಎಷ್ಟು? ಶ್ರೀ ಮೋಹನ್ ಕೋಟ್ಯಾನ್ -ಹಿಂದುಳಿದ ವರ್ಗದವರ ಸಂಘಟನೆಯ ಅಗತ್ಯ ಶ್ರೀ ಬಿ. ತಮ್ಮಯ್ಯ -ಗ್ರಾಮೀಣ ಪ್ರದೇಶದಲ್ಲಿ ನಾವೇಕೆ ಹಿಂದುಳಿದಿದ್ದೇವೆ- ಪರಿಹಾರ ಡಾ| ಎನ್.ಟಿ. ಅಂಚನ್, ಪಡುಬಿದ್ರಿ ಪ್ರತಿಭಾ ಪುರಸ್ಕಾರ : […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 25-12-2024
ಸ್ಥಳ : ಯುವವಾಹಿನಿ ಸಭಾಂಗಣ ಊರ್ವಸ್ಟೋರ್

ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು

ದಿನಾಂಕ : 21-12-2024
ಸ್ಥಳ : ಹೆಚ್. ಎಂ. ಆಡಿಟೋರಿಯಂ ಉಪ್ಪಿನಂಗಡಿ

ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕ

ದಿನಾಂಕ : 22-12-2024
ಸ್ಥಳ : ಶ್ರೀ ಜಯದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣ ಕಡಬ

ಯುವವಾಹಿನಿ (ರಿ.) ಕಡಬ ಘಟಕ

ದಿನಾಂಕ : 20-12-2024
ಸ್ಥಳ : ಶ್ರೀ ಬ್ರಹ್ಮ ಬೈದರ್ಕಳ ಗರಡಿ ಅಡ್ವೆ

ಯುವವಾಹಿನಿ (ರಿ) ಅಡ್ವೆ ಘಟಕ

ದಿನಾಂಕ : 29-12-2024
ಸ್ಥಳ : ಸ್ಕೌಟ್ ಗೈಡ್ಸ್ ಕನ್ನಡ ಭವನ ಮೂಡುಬಿದಿರೆ

ಯುವವಾಹಿನಿ (ರಿ.) ಮೂಡುಬಿದಿರೆ ಘಟಕ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
error: Content is protected !!