ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ಕ್ಷೇತ್ರ, ಸುಂಕದಕಟ್ಟೆ
ದಿನಾಂಕ : 24-01-1988
ಉದ್ಘಾಟಕರು : ಶ್ರೀ ನಾರಾಯಣ ಕೊಂಚಾಡಿ, ಡಿವಿಜನಲ್ ಮ್ಯಾನೇಜರ್, ವಿಜಯಾ ಬ್ಯಾಂಕ್, ಮಂಗಳೂರು.
ವಿಚಾರ ಸಂಕಿರಣ :
ಶ್ರೀ ಅಡ್ವೆ ರವೀಂದ್ರ ಪೂಜಾರಿ –ಸಾಮಾಜಿಕ ಬದಲಾವಣೆಯಲ್ಲಿ ಯುವಜನರ ಪಾತ್ರ
ಡಾ| ಶಿವರಾಜನ್ -ನಾರಾಯಣ ಗುರು ತತ್ವಗಳು ಇಂದಿಗೆ ಪ್ರಸ್ತುತ ಎಷ್ಟು?
ಶ್ರೀ ಮೋಹನ್ ಕೋಟ್ಯಾನ್ -ಹಿಂದುಳಿದ ವರ್ಗದವರ ಸಂಘಟನೆಯ ಅಗತ್ಯ
ಶ್ರೀ ಬಿ. ತಮ್ಮಯ್ಯ -ಗ್ರಾಮೀಣ ಪ್ರದೇಶದಲ್ಲಿ ನಾವೇಕೆ ಹಿಂದುಳಿದಿದ್ದೇವೆ- ಪರಿಹಾರ
ಡಾ| ಎನ್.ಟಿ. ಅಂಚನ್, ಪಡುಬಿದ್ರಿ
ಪ್ರತಿಭಾ ಪುರಸ್ಕಾರ :
ಅನಿಲ್ ಕುಮಾರ್ -ದೇಹದಾರ್ಡ್ಯ
ಕುಮಾರಿ ಶೋಭಾ -ರಾಜ್ಯ ಮಟ್ಟದ ಜೂನಿಯರ್ ಕನ್ನಡ ಬೆರಳಚ್ಚು ಸ್ಪರ್ಧೆಯಲ್ಲಿ ದ್ವಿತೀಯ ರಾಂಕ್
ಪ್ರಶಾಂತ್ ಕುಮಾರ್ -ಕ್ರೀಡಾ ರಂಗ
ಕುಮಾರಿ ವಿಜಯಲಕ್ಷೀ -ಕ್ರೀಡಾ ರಂಗ
ಮನು ಇಡ್ಕ -ರಂಗಭೂಮಿ
ಮಾಧವ ಎಲ್.ಅಮೀನ್ -ನಾಡ ದೋಣಿ ಸ್ಪರ್ಧೆಯಲ್ಲಿ ಪ್ರಥಮ