ಯುವವಾಹಿನಿ (ರಿ) ಕೆಂಜಾರು ಕರಂಬಾರು ಘಟಕ

ಬಡ ಕುಟುಂಬಕ್ಕೆ ಸಹಾಯ ಹಸ್ತ

ಯುವವಾಹಿನಿ (ರಿ) ಕೆಂಜಾರು ಕರಂಬಾರು ಘಟಕದ ವತಿಯಿಂದ ಕೆಂಜಾರು ನಿವಾಸಿ ಶ್ರೀ ಮತಿ ಸುಶೀಲರ ಮಗಳು ಅಮಿತ ರವರ ಮದುವೆಗೆ ₹.10,000/- ಸಹಾಯ ಧನ ನೀಡಲಾಯಿತು.
ಸುಶೀಲರವರ ಪತಿ 20 ವರ್ಷಗಳ ಹಿಂದೆಯೆ ತೀರಿ‌ ಹೋಗಿರುತ್ತಾರೆ. ಮಗಳು ಅಮಿತಳೊಂದೆಗೆ ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದ ಇವರು ಈಗ ಕ್ಯಾನ್ಸರ್( last stage)‌ ರೋಗ ದಿಂದ ಬಳಲುತ್ತಿದ್ದು ಮಗಳ ಮದುವೆಗೂ ಹೋಗಲಾರದಂತಹ ಸ್ಥಿತಿಯಲ್ಲಿದ್ದಾರೆ. .ಈ ಸಂದರ್ಭದಲ್ಲಿ ಯುವವಾಹಿನಿ ಕೆಂಜಾರು ಕರಂಬಾರು ಘಟಕದ ಉಪಾಧ್ಯಕ್ಷರಾದ ಯಶವಂತ್ , ಕಾರ್ಯದರ್ಶಿ ಜಿತೇಶ್ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು

One thought on “ಬಡ ಕುಟುಂಬಕ್ಕೆ ಸಹಾಯ ಹಸ್ತ

Leave a Reply to Sadhu Poojary Cancel reply

Your email address will not be published. Required fields are marked *

error: Content is protected !!