ದಿನಾಂಕ 12.03.2017 ನೇ ಆದಿತ್ಯವಾರ ಮಂಗಳೂರು ಕೊಟ್ಟಾರ ಚೌಕಿಯಲ್ಲಿರುವ ಮೆ.ಐಡಿಯಲ್ ಎರೇಂಜರ್ಸ್ ವಠಾರದಲ್ಲಿ ಜರುಗಿದ ಯುವವಾಹಿನಿ(ರಿ) ಮಂಗಳೂರು ಘಟಕದ 2017-18ನೇ ಪದಗ್ರಹಣ ಸಮಾರಂಭ ಜರುಗಿತು.
2017-18 ನೇ ಸಾಲಿನ ನೂತನ ಪದಾಧಿಕಾರಿಗಳ ವಿವರ
ಅದ್ಯಕ್ಷ : ರವೀಶ್ ಕುಮಾರ್
ಉಪಾಧ್ಯಕ್ಷ : ನವೀನ್ ಚಂದ್ರ
ಕಾರ್ಯದರ್ಶಿ : ಪ್ರವೀಣ್ ಕುಮಾರ್ ಕಿರೋಡಿ
ಜತೆ ಕಾರ್ಯದರ್ಶಿ : ಯತೀಶ್ ಬಳಂಜ
ಕೋಶಾಧಿಕಾರಿ : ಸದಾನಂದ ಕುಳಾಯಿ
ಸಂಘಟನಾ ಕಾರ್ಯದರ್ಶಿ : ಜೈ ಕುಮಾರ್
ನಿರ್ದೇಶಕರು
ನಾರಾಯಣಗುರು ತತ್ವ ಪ್ರಚಾರ : ರಾಜೇಂದ್ರ ಚಿಲಿಂಬಿ
ಸಮಾಜ ಸೇವೆ : ಮಹೇಶ್ ಅಮೀನ್
ವ್ಯಕ್ತಿತ್ವ ವಿಕಸನ : ರಾಜೇಶ್ ಕದ್ರಿ
ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ : ಹರೀಶ್ ಪಚ್ಚನಾಡಿ
ವಿದ್ಯಾರ್ಥಿ ಸಂಘಟನಾ ಕಾರ್ಯದರ್ಶಿ :ಲಕ್ಷ್ಮೀನಾರಾಯಣ
ಕಲೆ ಮತ್ತು ಸಾಹಿತ್ಯ : ಕದ್ರಿ ಮನೋಹರ್
ಕ್ರೀಡೆ ಮತ್ತು ಆರೋಗ್ಯ : ಗಣೇಶ್ ವಿ
ಪ್ರಚಾರ ನಿರ್ದೇಶಕರು : ಹರೀಶ್ ಎಸ್
ಸಂಚಾಲಕರು
ಯುವಜನ ಸೇವಾ ಸಮಿತಿ : ಜಗನ್ನಾಥ ಶಿರ್ವಾಲು
ಶೈಕ್ಷಣಿಕ ದತ್ತು ನಿಧಿ : ಸತೀಶ್ ಎ
ಪ್ರವಾಸ ಸಮಿತಿ : ಮಹಾಬಲ ಪೂಜಾರಿ
ಕಾರ್ಯದರ್ಶಿ ನವೀನ್ ಚಂದ್ತ. 2016-17ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು. ಚುನಾವಣಾಧಿಕಾರಿ ಹರೀಶ್ ಕೆ ಪೂಜಾರಿ 2017-18 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಆಯ್ಕೆ ಪ್ರಕಟಿಸಿದರು. ಯುವವಾಹಿನಿ(ರಿ) ಕೇಂದ್ರ ಸಮಿತಿಯ ಅದ್ಯಕ್ಷ ಪದ್ಮನಾಭ ಮರೋಳಿ ಪದಪ್ರಧಾನ ಮಾಡಿದರು.
ರವೀಶ್ ಕುಮಾರ್ ನೇತೃತ್ವದ 17 ಸದಸ್ಯರ ನೂತನ ತಂಡ ಮಂಗಳೂರು ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸುವ ಬಗ್ಗೆ ಪ್ರಮಾಣ ವಚನ ಸ್ವೀಕರಿಸಿತು.
ಪ್ರಾಮಾಣಿಕ ಪ್ರೀತಿ ಯುವವಾಹಿನಿಯಲ್ಲಿ ತನಗೆ ದೊರೆತಿದೆ. ಸೇವಾ ಕೈಂಕರ್ಯದ ಹಗ್ಗವನ್ನು ತನಗೆ ನೀಡಿದ್ದಾರೆ ಸರ್ವರ ಸಹಕಾರದಿಂದ ಸಂಘಟನೆಯನ್ನು ಸಮರ್ಥವಾಗಿ ಮುನ್ನಡೆಸುವ ವಿಶ್ವಾಸ ತನಗಿದೆ ಎಂದು ನೂತನ ಅದ್ಯಕ್ಷ ರವೀಶ್ ಕುಮಾರ್ ಅಭಿಪ್ರಾಯ ಪಟ್ಟರು.
ಸಭೆ ಅಧ್ಯಕ್ಷತೆ ವಹಿಸಿದ್ದ ನಿರ್ಗಮನ ಅದ್ಯಕ್ಷ ಸುನೀಲ್ ಕೆ ಅಂಚನ್ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ತಿಳಿಸಿದರು. ನಿರ್ಗಮನ ಅದ್ಯಕ್ಷ ಸುನೀಲ್ ಕೆ. ಅಂಚನ್ ನೂತನ ಅದ್ಯಕ್ಷ ರವೀಶ್ ಕುಮಾರ್ಗೆ ಸಾಂಕೇತಿಕವಾಗಿ ಅಧಿಕಾರ ಹಸ್ತಾಂತರ ಮಾಡಿದರು. ಯುವವಾಹಿನಿಯ ವಿವಿಧ ಘಟಕಗಳ ಪದಾಧಿಕಾರಿಗಳು ಶುಭ ಹಾರೈಕೆ ಮಾಡಿದರು.
ಸುನೀಲ್ ಕೆ. ಅಂಚನ್ ಸ್ವಾಗತಿಸಿದರು ಮಂಗಳೂರು ಘಟಕದ ಮಾಜಿ ಅದ್ಯಕ್ಷ ಯಶವಂತ ಪೂಜಾರಿ ಪ್ರಸ್ತಾವನೆ ಮಾಡಿದರು. ನೂತನ ಕಾರ್ಯದರ್ಶಿ ಪ್ರವೀಣ್ ಸಾಲ್ಯಾನ್ ಕಿರೋಡಿ ಧನ್ಯವಾದ ನೀಡಿದರು. ರಾಕೇಶ್ ಕುಮಾರ್ ಹಾಗೂ ಜೈ ಕುಮಾರ್ ಕೊಲ್ಯ ಕಾರ್ಯಕ್ರಮ ನಿರ್ವಹಿಸಿದರು.
My warm regards & best wishes to new yuvavahini Mangaluru ghataka 2017-18 yuva Ravish & his team of bearers. Our President will definitely focus on Youth development. Member’s interaction meeting. FAMILY GET TOGETHER. NEW vision on personality development. Skill development programme. Regular updates on current affairs programme relating to yuvavahini centtral committee s incoming projects.Awareness programme about Govt welfare scheme with team work & guidance
Congratulations Raveeshanna..
Congrats dear Ravish for having became the president of one of the prestigious chapter of Mangaluru. I am at Mumbai and hence I could not attend the programme. Anyhow programme was nicely arranged as seen from the photos.
.