ಬಜ್ಪೆಯಲ್ಲಿ ವಾಸವಾಗಿರುವ ದಿ| ಮನೋಜ್ ಕುಮಾರ್ ಮತ್ತು ಶ್ರೀಮತಿ ಶಾಲಿನಿಯವರ ಪುತ್ರಿ ಕುಮಾರಿ ದಿವ್ಯ ಇವರ ಮದುವೆ ಖರ್ಚಿನ ಸಹಾಯಾರ್ಥವಾಗಿ ದಿನಾಂಕ 17.08.2017ರಂದು ಯುವವಾಹಿನಿ (ರಿ) ಬಜ್ಪೆ ಘಟಕದ ವತಿಯಿಂದ ಧನ ಸಹಾಯ ಹಸ್ತಾಂತರಿಸಲಾಯಿತು . ಈ ಸಂದರ್ಭದಲ್ಲಿ ಸಂತೋಷ್ ಕುಮಾರ್ ಜೋಕಟ್ಟೆ, ಯುವವಾಹಿನಿ ಬಜ್ಪೆ ಘಟಕದ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಅಪತ್ಬಾಂಧವರಾದ ಬಜ್ಪೆ ಘಟಕದ ಸದಸ್ಯರು ನಿಮ್ಮ ಸಹಕಾರ ಮನೋಭಾವ ಹೀಗೆ ಮುಂದುವರಿಯಲಿ…ಧನ್ಯವಾದಗಳು…