ಮಂಗಳೂರು : ಯುವವಾಹಿನಿ(ರಿ) ಮಂಗಳೂರು ಮಹಿಳಾ ಘಟಕದ ಸದಸ್ಯೆಯರು ಎಚ್ ಐ ವಿ ಜತೆ ಬದುಕುವ ಮಕ್ಕಳ ಆಶ್ರಯ ತಾಣ ಸಂವೇದನಾಗೆ 17.06.2017 ರಂದು ಭೇಟಿ ನೀಡಿದರು
ಆಶ್ರಯತಾಣದ ಮಕ್ಕಳೊಂದಿಗೆ ಬೆರೆತು ಅವರ ಯೋಗ ಕ್ಷೇಮ ವಿಚಾರಿಸಿದರು.
ಮಕ್ಕಳಿಗೆ ಉಪಹಾರ,ಸಿಹಿತಿಂಡಿ, ದಿನಸಿ ಸಾಮಗ್ರಿ ಗಳನ್ನು ನೀಡಿ ನೊಂದ ಎಳೆ ಮನಸುಗಳಿಗೆ ಸಾಂತ್ವಾನ ನೀಡಿದರು
ಯುವವಾಹಿನಿ ಮಂಗಳೂರು ಮ ಹಿಳಾ ಘಟಕದ ಅಧ್ಯಕ್ಷೆ ರಶ್ಮಿ ಸಿ .ಕರ್ಕೇರ , ಕಾರ್ಯದರ್ಶಿ ರವಿಕಲಾ , ಉಪಾದ್ಯಕ್ಷೆ ಉಮಾ ಶ್ರೀಕಾಂತ್ ,ಕೋಶಾಧಿಕಾರಿ ಕುಶಾಲಾಕ್ಷಿ ಯಶವಂತ ಮತ್ತಿತರರು ಉಪಸ್ಥಿತರಿದ್ದರು
Great job.
Really good job. It will give moral support and courage to them.