ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು ಇದರ ನೇ ಸಾಲಿನ ಅಧ್ಯಕ್ಷರಾಗಿ ಯಶವಂತ್ ಪೂಜಾರಿ ಆಯ್ಕೆಯಾಗಿದ್ದಾರೆ
ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ ಸುವರ್ಣ ಬಿ.ಸಿ.ರೋಡ್, ಉಪಾಧ್ಯಕ್ಷರಾಗಿ ಜಯಂತ ನಡುಬೈಲು ಹಾಗೂ ನರೇಶ್ ಕುಮಾರ್ ಸಸಿಹಿತ್ಲು, ಕೋಶಾಧಿಕಾರಿಯಾಗಿ ಹರೀಶ್ ಕೆ.ಸನಿಲ್, ಜತೆ ಕಾರ್ಯದರ್ಶಿಯಾಗಿ ಚೇತನ್ ಕುಮಾರ್ ಮುಲ್ಕಿ.,
ಸಾಹಿತ್ಯ ಮತ್ತು ಸಾಂಸ್ಕೃತಿಕ ನಿರ್ದೇಶಕರಾಗಿ ಭುವನೇಶ್ ಪಚ್ಚಿನಡ್ಕ, ವಾರ್ಷಿಕ ಸಮಾವೇಶ ನಿರ್ದೇಶಕರಾಗಿಹರೀಶ್ ಕೆ.ಪೂಜಾರಿ ಕ್ರೀಡೆ ಮತ್ತು ಆರೋಗ್ಯನಿರ್ದೇಶಕರಾಗಿಸುಜಿತ್ ರಾಜ್ ಐ. ಸುರತ್ಕಲ್ , ಸಮಾಜ ಸೇವೆ ನಿರ್ದೇಶಕರಾಗಿ ಭಾಸ್ಕರ ಸಾಲ್ಯಾನ್ ಅಗರಮೇಲು, ವ್ಯಕ್ತಿತ್ವ ವಿಕಸನ ನಿರ್ದೇಶಕರಾಗಿ ರಘುನಾಥ ಮಾಬೆನ್, ನಾರಾಯಣಗುರು ತತ್ವ ಪ್ರಚಾರ ಅನುಷ್ಟಾನ ಶಶಿಧರ ಕಿನ್ನಿಮಜಲು, ಯುವ ಸಿಂಚನ ಪತ್ರಿಕೆ ಸಂಪಾದಕರಾಗಿ ಶುಭಾ ರಾಜೇಂದ್ರ, ಪ್ರಚಾರ ನಿರ್ದೇಶಕರಾಗಿ ಮಾಧವ ಕೋಟ್ಯಾನ್, ಸಭಾ ವ್ಯವಸ್ಥಾಪನಾ ನಿರ್ದೇಶಕರಾಗಿ ಗಣೇಶ್ ,ಮಹಿಳಾ ಸಂಘಟನಾ ನಿರ್ದೇಶಕರಾಗಿ ಸಂದ್ಯಾ ಅಶೋಕ್ ಕೋಟ್ಯಾನ್, ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರಾಗಿ ಬೃಜೇಶ್ ಕುಮಾರ್ ,yuvavahini.in ಸಂಪಾದಕೀಯ ಮಂಡಳಿ ಸದಸ್ಯರಾಗಿ ಸುಜಿತ್ ಕುಮಾರ್ ಪಡುಬಿದ್ರೆ ಹಾಗೂ ಉದಯ ಅಮೀನ್ ಮಟ್ಟು,
ಆಂತರಿಕ ಲೆಕ್ಕ ಪರಿಶೋಧಕರಾಗಿ ಸತೀಶ್ ಕುಮಾರ್ ಎ., ಪತ್ರಿಕಾ ಕಾರ್ಯದರ್ಶಿಯಾಗಿ ರಾಜೇಂದ್ರ ಚಿಲಿಂಬಿ, ವಿಶುಕುಮಾರ್ ದತ್ತಿನಿಧಿ ಸಂಚಲನಾ ಸಮಿತಿ,ಸಂಚಾಲಕರಾಗಿ ಟಿ.ಶಂಕರ ಸುವರ್ಣ,
ಸಂಘಟನಾ ಕಾರ್ಯದರ್ಶಿಗಳಾಗಿ ದೀಪಕ್ ಬೀರ (ಕುಂದಾಪುರ ತಾಲೂಕು),ಸುನೀಲ್ ಕೆ.ಅಂಚನ್ ಹಾಗೂ ,ಪ್ರದೀಪ್ ಅಮೀನ್(ಮಂಗಳೂರು ತಾಲೂಕು),ಪ್ರವೀಣ್ ಕುಮಾರ್ ಅಡ್ವೆ(ಕಾರ್ಕಳ ತಾಲೂಕು), ಸತೀಶ್ ಪೂಜಾರಿ ಬಾಯಿಲ(ಬಂಟ್ವಾಳ ತಾಲೂಕು) , ಮಹೇಶ್ಚಂದ್ರ ಬಿ.ಟಿ (ಸುಳ್ಯ ತಾಲೂಕು) ,ಪ್ರಭೋದ್ ಚಂದ್ರ ಹಾಗೂ ಸಂಜೀವ ಸುವರ್ಣ ಬಿ( ಉಡುಪಿ ತಾಲೂಕು), ರಮಾನಂದ ಸಾಲ್ಯಾನ್ (ಬೆಳ್ತಂಗಡಿ ತಾಲೂಕು), ರಾಕೇಶ್ ಕುಮಾರ್ ಮೂಡುಕೋಡಿ, (ಮೂಡಬಿದ್ರೆ ತಾಲೂಕು)
Good team new plan
Good luck
ಶುಭಾಶಯಗಳು..
Very good strong team. All the best