ಯುವವಾಹಿನಿ(ರಿ)ಬೆಳ್ತಂಗಡಿ ಘಟಕದ ವತಿಯಿಂದ ಇತ್ತೀಚಿಗೆ ರಸ್ತೆ ಅಪಘಾತದಲ್ಲಿ ನಮ್ಮನಗಲಿದ ಯುವವಾಹಿನಿಯ ಸಕ್ರೀಯ ಸದಸ್ಯರಾದ ಚಂದ್ರಹಾಸ ಮೇಲಂತಬೆಟ್ಟು ಅವರಿಗೆ ಸಾಂತ್ವನ ನಿಧಿ 50,000/- ರೂಪಾಯಿಗಳ ಚೆಕ್ಕುನ್ನು ಕೇಂದ್ರ ಸಮಿತಿಯ ಅದ್ಯಕ್ಪರಾದ ಪದ್ಮನಾಭ ಮರೋಳಿ ಯವರು ಚಂದ್ರಹಾಸರವರ ತಾಯಿಗೆ ನೀಡಿದರು
ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಹರೀಶ್ ಬೈಲಬರಿ, ರಾಕೇಶ್ ಮೂಡುಕೋಡಿ,ಘಟಕದ ಕಾರ್ಯದರ್ಶಿ ಪ್ರಶಾಂತ್ ಮಚ್ಚಿನ ಹಾಗೂ ಆತ್ಮೀಯ ಯವಕ ಮಂಡಲದ ಗೌರವ ಅದ್ಯಕ್ಪರಾದ ಸಚಿನ್ ಕುಮಾರ್ ನೂಜೋಡಿ ಹಾಗೂ ಘಟಕದ ನಿರ್ದೇಶಕರದ ಯಶೋದರ ಚಾರ್ಮಾಡಿ ಸ್ಮೀತೆಶ್ ಎಸ್ ಬಾರ್ಯ ಗುರುಪ್ರಸಾದ್ ಸಲಹೆಗಾರರಾದ ರಮಾನಂದ ಸಾಲಿಯನ್ ಗ್ರಾಮ ಪಂಚಾಯತ್ ಸದಸ್ಯರದ ನಾರಾಯಣ ಪೂಜಾರಿ ಆತ್ಮೀಯ ಯವಕ ಮಂಡಲದ ಕಾರ್ಯದರ್ಶಿ ಆಂಕಿತ್ ಬಂಗೇರ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು
Verygood work