- ಶ್ರೀ ಜವಾಹರಲಾಲ್ ನೆಹರೂ ಮೆಮೋರಿಯಲ್ ಸೆಂಟನರಿ ಹಾಲ್, ಪಣಂಬೂರು
- ದಿನಾಂಕ : 24.01.1993
- ಉದ್ಘಾಟಕರು : ಶ್ರೀ ಗಿರಿಯಪ್ಪ, ನವಮಂಗಳೂರು ಬಂದರು ಮಂಡಳಿ, ಪಣಂಬೂರು.
ವಿಶೇಷ ಸಂಚಿಕೆ ಬಿಡುಗಡೆ : ಶ್ರೀ ಯಂ. ಸಂಜೀವ, ಅಧ್ಯಕ್ಷರು, ಬಾಡಿಗೆದಾರರ ಸಂಘ ಹಾಗೂ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಜನತಾದಳ.
ಮುಖ್ಯ ಅತಿಥಿಗಳು : ಶ್ರೀ ಯಂ. ಅಮರನಾಥ ಸುಮತಿ, ಕೆ.ಎ.ಎಸ್., ಜಿಲ್ಲಾಧಿಕಾರಿಗಳ ಸ್ಥಾನೀಯ ಸಹಾಯಕರು ಮತ್ತು ಅಪರ ಜಿಲ್ಲಾ ದಂಡಾಧಿಕಾರಿ, ದ.ಕ. ಜಿಲ್ಲೆ.
ಡಾ| ಮೋಹನ್‌ಚಂದ್ರ ಸುವರ್ಣ, M.S., Mch (Uro) ಪ್ರಾಚಾರ್ಯರು, ಕೆ.ಯಂ.ಸಿ, ಮಂಗಳೂರು.
ಶ್ರೀ ಕೆ.ಯನ್. ಕೋಟ್ಯಾನ್, ಸಬ್ ಇನ್ಸ್‌ಪೆಕ್ಟರ್ ಆಫ್ ಪೊಲೀಸ್, ಕುಂದಾಪುರ.
ಅಧ್ಯಕ್ಷರು : ಶ್ರೀ ಲೋಕನಾಥ್ ಆರ್. ಸನಿಲ್, ಅಧ್ಯಕ್ಷರು, ಯುವವಾಹಿನಿ(ರಿ) ಕೇಂದ್ರ ಸಮಿತಿ, ಮಂಗಳೂರು
ವಿಚಾರ ಸಂಕಿರಣ : ಪ್ರಸ್ತುತ ಪರಿಸ್ಥಿತಿಯಲ್ಲಿ ನಾರಾಯಣ ಗುರುಗಳು ಮತ್ತೆ ಹುಟ್ಟಿ ಬರಬೇಕೆ?
ಉಪನ್ಯಾಸಕರು : ಶ್ರೀ ಕೇಶವ ಎಚ್. M.A., ಕನ್ನಡ ಪ್ರಾಚಾರ್ಯರು ಹಾಗೂ ವಿಭಾಗ ಮುಖ್ಯಸ್ಥ, ಕಟೀಲು ಶ್ರೀ ದುರ್ಗಾಪರಮೇಶ್ವರೀ ಪದವಿ ಕಾಲೇಜು, ಕಟೀಲು.
ವಿಷಯ : ನಾವು ಹಿಂದುಳಿದವರೇ?
ಉಪನ್ಯಾಸಕರು : ಶ್ರೀ ಕೆ.ಕೆ. ಅಮೀನ್, B.Com., L.L.B. ನ್ಯಾಯವಾದಿ, ಮಂಗಳೂರು.
ವಿಷಯ : ಸಂಘಟನೆಗೆ ಇರುವ ಸವಾಲುಗಳು
ಉಪನ್ಯಾಸಕರು : ಶ್ರೀ ಬಿ. ಜಯರಾಮ್ ಸುವರ್ಣ, M.Sc. ಪ್ರಾಚಾರ್ಯರು, ಸಂತ ಫಿಲೋಮಿನ ಕಾಲೇಜು, ಪುತ್ತೂರು.
ಸಂಕ್ಷಿಪ್ತ ವ್ಯಾಖ್ಯಾನ : ಶ್ರೀ ದೇಜಪ್ಪ ಯಂ. M.A., ಮೂಡಬಿದ್ರಿ.
ಪದಗ್ರಹಣ ಕಾರ್ಯಕ್ರಮ
ಅಧ್ಯಕ್ಷತೆ : ಅಡ್ವೆ ರವೀಂದ್ರ ಪೂಜಾರಿ, ಪ್ರಾಧ್ಯಾಪಕರು, ಜಿ.ಪ. ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಫಲಿಮಾರು.