- ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಬಿ.ಸಿ.ರೋಡ್, ಬಂಟ್ವಾಳ
- ದಿನಾಂಕ : 10-03-2002
- ಉದ್ಘಾಟನೆ : ಶ್ರೀ.ಕೆ. ಸೇಸಪ್ಪ ಕೋಟ್ಯಾನ್, ಅಧ್ಯಕ್ಷರು, ಬಿಲ್ಲವ ಸಮಾಜ ಸೇವಾ ಸಂಘ, ಬಂಟ್ವಾಳ ತಾಲೂಕು
ಮುಖ್ಯ ಅತಿಥಿಗಳು : ಶ್ರೀಮತಿ ಸರಸು ಡಿ. ಬಂಗೇರಾ, ಅಧ್ಯಕ್ಷರು, ಜಿಲ್ಲಾ ಪಂಚಾಯತ್, ಉಡುಪಿ
ಶ್ರೀ ಎಂ. ಪ್ರಕಾಶ್, ಹೋಂಗಾರ್ಡ್ ಕಮಾಂಡೆಂಟ್, ಬೆಂಗಳೂರು
ಶ್ರೀ ಸುಂದರ ಪೊಸಮನೆ, ನಿವೃತ್ತ ಪೊಲೀಸ್ ಅಧೀಕ್ಷಕರು, ಮಂಗಳೂರು
ಶ್ರೀ ವಿಶ್ವನಾಥ ಪೂಜಾರಿ, ಉದ್ಯಮಿ, ಬೆಂಗಳೂರು
ಶ್ರೀ ಹರಿಕೃಷ್ಣ ಬಂಟ್ವಾಳ, ಮಾಜಿ ಅಧ್ಯಕ್ಷರು, ಬಿಲ್ಲವ ಸಮಾಜ ಸೇವಾ ಸಂಘ, ಬಂಟ್ವಾಳ
ವಿಚಾರ ಮಂಡನೆ : ಶ್ರೀ ಕೃಷ್ಣಪ್ಪ ಪೂಜಾರಿ, ಪ್ರಾಧ್ಯಾಪಕರು, ಪದವಿ ಪೂರ್ವ ಕಾಲೇಜ್, ಪದ್ಮುಂಜ, ಬೆಳ್ತಂಗಡಿ
ಅಧ್ಯಕ್ಷತೆ : ಶ್ರೀ ಟಿ. ಶಂಕರ ಸುವರ್ಣ, ಅಧ್ಯಕ್ಷರು ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು - ಪ್ರತಿಭಾ ಪುರಸ್ಕಾರ-2002
ಸಂತೋಷ್ ಸುವರ್ಣ ಮಾಲೆಮನೆ, ಉದ್ಯಾವರ- ಅಂತರಾಷ್ರೀಯ ಕರಾಟೆ ಪಟು
ಶ್ರುತಿ ಸುವರ್ಣ, ಕಡೇಶ್ವಾಲ್ಯ- ನೃತ್ಯ ವಿದುಷಿ
ಪ್ರಸನ್ನ ವಿ. ಸಾಲಿಯಾನ್- ರ್ಯಾಂಕ್ ವಿಜೇತ ಸ್ನಾತಕೋತ್ತರ ಪದವೀಧರ
ಕು. ಸುಷ್ಮಾ ಎನ್- ರ್ಯಾಂಕ್ ವಿಜೇತೆ
ಕು. ಮೋಹಿನಿ ಪೂಜಾರಿ, ಪಂಜಿಮೊಗರು- ರಾಷ್ಟ್ರಮಟ್ಟದ ವೈಟ್ ಲಿಫ್ಟರ್
ಅರುಣ್ ಕುಮಾರ್, ಬಿ.ಸಿ.ರೋಡು, ಮಹಾಕಾಳಿ ಪಡ್ಪು- ಜಿಲ್ಲಾ ಮಟ್ಟದ ಪ್ರಶಸ್ತಿ ವಿಜೇತ ದೇಹದಾರ್ಡ್ಯ ಪಟು
ಕು. ನಿತ್ಯಾವತಿ, ದಾಸರಕೋಡಿ, ಬಂಟ್ವಾಳ- ಓಟದ ಸ್ಪರ್ಧೆ
ಕು. ವೀಣಾ ಕೆ.ವಿ, ಕರ್ಮಳ, ಪುತ್ತೂರು- ಕ್ರೀಡೆ
ಕು. ಚೈತ್ರಿಕ ಎಸ್.ವಿ.- ಕ್ರೀಡೆ -
ಸನ್ಮಾನ:-2002
ಶ್ರೀ ಬಿ.ಪೀತಾಂಬರ ಹೇರಾಜೆ-ಪೊಲೀಸಾಧಿಕಾರಿ, ರಾಷ್ಟçಪತಿ ಪದಕ
ಶ್ರೀ ಯು. ಮಾಧವ ಸುವರ್ಣ- ವಿಶಿಷ್ಟ ಸಮಾಜ ಸೇವಕ
ಡಾ. ಸಂಜೀವ ದಂಡಕೇರಿ- ನಾಟಕ ಅಕಾಡೆಮಿಯ ಪ್ರಶಸ್ತಿ ವಿಜೇತ
ಶ್ರೀ ಬೇಬಿ ಕುಂದರ್, ಕಾವಳ ಪಡೂರು- ಕಬ್ಬಡಿ ಆಟಗಾರ
ಶ್ರೀಮತಿ ಅನಸೂಯ ಕೆ.- ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕಿ
ಶ್ರೀಮತಿ ಮುತ್ತಮ್ಮ, ಪುತ್ತೂರು- ನಾಟಿ ವೈದ್ಯೆ