- ಶ್ರೀ ಶಿವಗಿರಿ ಸಭಾಗೃಹ ಬನ್ನಂಜೆ, ಉಡುಪಿ
ದಿನಾಂಕ : 07-05-2000 - ಉದ್ಘಾಟನೆ : ಶ್ರೀ ಯು. ನಾರಾಯಣ, ಅಧ್ಯಕ್ಷರು, ಬಿಲ್ಲವರ ಸೇವಾ ಸಂಘ, ಬನ್ನಂಜೆ ಉಡುಪಿ
ವಿಶೇಷ ಸಂಚಿಕೆ ಬಿಡುಗಡೆ : ಶ್ರೀ ಬಿ.ಎನ್. ಪೂಜಾರಿ, ನ್ಯಾಯಾಧೀಶರು, ಕೊಪ್ಪಳ, ರಾಯಚೂರು
ಮುಖ್ಯ ಅತಿಥಿಗಳು : ಶ್ರೀ ವಿನಯ ಕುಮಾರ್ ಸೊರಕೆ, ಲೋಕಸಭಾ ಸದಸ್ಯರು, ಉಡುಪಿ
ಶ್ರೀ ಕೆ.ಜೆ. ಸುವರ್ಣ, ಅಧ್ಯಕ್ಷರು, ಬಿಲ್ಲವರ ಎಸೋಸಿಯೇಶನ್, ಬೆಂಗಳೂರು
ಅಧ್ಯಕ್ಷತೆ : ಶ್ರೀ ಕೆ. ರಾಜೀವ ಪೂಜಾರಿ, ಅಧ್ಯಕ್ಷರು, ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು - ಪ್ರತಿಭಾ ಪುರಸ್ಕಾರ :2000
ನವೀನ್ ಗಣೇಶ್ ಪ್ರಸಾದ್ ಎ.ಎನ್, ಕವಾಳ ಮೂಡೂರು- ಚಿನ್ನದ ಪದಕ ವಿಜೇತ ಸ್ನಾತಕೋತ್ತರ ಪದವೀದರರು
ಕು. ಪಯಶ್ವಿನಿ- ಎಸ್ಎಸ್ಎಲ್ಸಿಯಲ್ಲಿ ಉತ್ತಮ ಅಂಕ
ರಾಹುಲ್ ಕೆ. ಸುವರ್ಣ, ಬೆಂಗಳೂರು- ಸ್ಕೇಟಿಂಗ್ - ಸನ್ಮಾನ :2000
ಎಸ್. ಸುವರ್ಣ, ಮೈಸೂರು- ಸಮಾಜಸೇವೆ
ಕಟೀಲು ಸೀತಾರಾಮ್ ಕುಮಾರ್ (ಕರ್ಕೇರಾ)- ಯಕ್ಷಗಾನ
ಎಸ್. ಮದನ ಪೂಜಾರಿ- ಅತ್ಯುತ್ತಮ ಶಿಕ್ಷಕ ಪ್ರಶಸ್ತಿ
ಶ್ರೀ ರವಿ ಕುಮಾರ್- ಕರಾಟೆ ಪಟು
ಕೆ.ಎಸ್. ಅಶೋಕ್, ಕೆಯ್ಯೂರು- ಕ್ರೀಡೆ