- ಶ್ರೀ ನಾರಾಯಣಗುರು ಸಭಾಗೃಹ, ಮೂಲ್ಕಿ
ದಿನಾಂಕ. :18-4-1999 - ಉದ್ಘಾಟನೆ : ಶ್ರೀ ಕೆ. ಸೋಮಪ್ಪ ಸುವರ್ಣ, ಅಧ್ಯಕ್ಷರು, ಬಿಲ್ಲವ ಸಮಾಜ ಸೇವಾ ಸಂಘ, ಮುಲ್ಕಿ.
- ವಿಶೇಷ ಸಂಚಿಕೆ ಬಿಡುಗಡೆ : ಶ್ರೀ ಗೋಪಾಲ ಪೂಜಾರಿ, ಶಾಸಕರು, ಬೈಂದೂರು ಕ್ಷೇತ್ರ.
- ಮುಖ್ಯ ಅತಿಥಿ : ಶ್ರೀ ತುಕಾರಾಮ ಪೂಜಾರಿ ಎಂ.ಎ. ಉಪನ್ಯಾಸಕರು, ಎಸ್.ವಿ.ಎಸ್. ಕಾಲೇಜು, ಬಂಟ್ವಾಳ.
- ಅಧ್ಯಕ್ಷತೆ : ಶ್ರೀ ಚೆನ್ನಕೇಶವ, ಅಧ್ಯಕ್ಷರು, ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು.
- ವಿಚಾರ ಸಂಕಿರಣ
ವಿಷಯ : ಮಾನವೀಯ ಸಂಬಂಧಗಳು
ನಡೆಸಿಕೊಡುವವರು : ಶ್ರೀ ಎ.ಸಿ. ತುಂಗ, ಪ್ರಾಂಶುಪಾಲರು, ಭಂಡಾರ್‌ಕರ್ಸ್ ಕಾಲೇಜು, ಕುಂದಾಪುರ - ಸದಸ್ಯರಿಗಾಗಿ : ಬೌದ್ಧಿಕ ಉದ್ಧೀಪನ (Re- orientation)
ಆಹ್ವಾನಿತರಿಂದ ಅನಿಸಿಕೆ : ’ಸಮಾಜದ ಅಭ್ಯುದಯದಲ್ಲಿ ಯುವವಾಹಿನಿಯ ಪಾತ್ರ’ - ಸಮಾರೋಪ ಸಮಾರಂಭ
ಅಧ್ಯಕ್ಷತೆ : ಶ್ರೀ ಚೆನ್ನಕೇಶವ, ಅಧ್ಯಕ್ಷರು, ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು. - ಶ್ರೀ ಬಿ.ಕೆ. ತಾರಾನಾಥ್, ಉದ್ಯಮಿ ಜೀವನ್ ತಾರಾ, ಸುರತ್ಕಲ್.
- ಮುಖ್ಯ ಅತಿಥಿ : ಶ್ರೀ ತುಂಗಪ್ಪ ಬಂಗೇರ, ಉಪಾಧ್ಯಕ್ಷರು, ದ.ಕ. ಜಿಲ್ಲಾ ಪಂಚಾಯತ್
- ಪ್ರತಿಭಾ ಪುರಸ್ಕಾರ: 1999
- ಹರೀಶ್ ಕುಮಾರ್- ಕ್ರೀಡೆ
ಶ್ರೀಮತಿ ಚಿಂದು ಎನ್. ಕೋಟ್ಯಾನ್– ನಾಟಿ ವೈದ್ಯೆ
ನಿಮ್ಮಿ ಶಿರೂರು- ಭಾಷಣ
ಕು. ಶ್ವೇತಲ್-ಶಟಲ್ ಬ್ಯಾಡ್ಮಿಂಟನ್ - ಅನಿಲ್ ಕುಮಾರ್- ಕ್ರೀಡೆ
- ಬಿ.ಎಚ್. ಅಶ್ವಿನ್ ಕುಮಾರ್, ಉರ್ವ- ಈಜು ಸ್ಪರ್ಧಿ
ಸಜ್ಜನ್ ಕುಮಾರ್- ಕ್ರೀಡೆ
ಅಶ್ವಥ್- ಕ್ರೀಡೆ
ಕು. ಕವಿತಾ ಸನಿಲ್- ಅಂತಾರಾಷ್ಟ್ರೀಯ ಕರಾಟೆ ಪಟು
ನತಾಷಾ ಸುವರ್ಣ, ಪಾಂಡೇಶ್ವರ- ರಾಷ್ಟ ಮಟ್ಟದ ವಾಲಿಬಾಲ್ - ಗೌರವ ಪುರಸ್ಕಾರ : 1999
ಯಂ. ಯಶೋಧರ ಬಂಗೇರ– ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕ
ಸುರೇಶ್ ಜಿ– ರಾಷ್ಟ ಮಟ್ಟದ ಕರಾಟೆ ಪಟು - ಸನ್ಮಾನ :1999
- ಮೋನಪ್ಪ ಕರ್ಕೇರಾ– ಪ್ರಗತಿಪರ ಕೃಷಿಕ