- ಪಿಂಟೋ ಕಾಂಪ್ಲೆಕ್ಸ್, ಬಿ.ಸಿ.ರೋಡ್,ಬಂಟ್ವಾಳ
- ದಿನಾಂಕ : 26-4-1998
- ಉದ್ಘಾಟನೆ : ಶ್ರೀ ಕೆ. ಸೇಸಪ್ಪ ಕೋಟ್ಯಾನ್, ಅಧ್ಯಕ್ಷರು, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ, ಬಂಟ್ವಾಳ
- ಆಶೀರ್ವಚನ : ಶ್ರೀ ಶ್ರೀ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿ, ಗುರುದೇವಾಶ್ರಮ, ಬೆಳ್ತಂಗಡಿ
- ಪುಸ್ತಕ ಬಿಡುಗಡೆ :
ಶ್ರೀ ಬಿ. ಜನಾರ್ದನ ಪೂಜಾರಿ, ರಾಜ್ಯ ಸಭಾ ಸದಸ್ಯರು - ’ಆರೋಗ್ಯ ನಿಧಿ’ ಉದ್ಘಾಟನೆ : ಶ್ರೀ ವಸಂತ ಬಂಗೇರ ,ಮುಖ್ಯ ಸಚೇತಕರು, ಕರ್ನಾಟಕ ಸರಕಾರ
- ವಿಶೇಷ ಸಂಚಿಕೆ ಬಿಡುಗಡೆ : ಶ್ರೀ ಉದಯಚಂದ್ರ ಸುವರ್ಣ, (ಮ್ಯಾನೆಜಿಂಗ್ ಪಾರ್ಟನರ್, ಸುವರ್ಣ ರಿಜೆನ್ಸಿ ಹಾಸನ)
- ಮುಖ್ಯ ಅತಿಥಿಗಳು : ಶ್ರೀ ಪೀತಾಂಬರ ಹೇರಾಜೆ, (ಸರ್ಕಲ್ ಇನ್ಸ್‌ಪೆಕ್ಟರ್, ಬೆಂಗಳೂರು)
- ಶ್ರೀ ಅಮೃತ ಸೋಮೇಶ್ವರ, (ಅತಿಥಿ ಉಪನ್ಯಾಸಕರು, ಮಂಗಳೂರು ವಿಶ್ವವಿದ್ಯಾನಿಲಯ)
- ಶ್ರೀಮತಿ ಯಶವಂತಿ ಸುವರ್ಣ, ಕಾರ್ಕಳ, (ಸಾಹಿತಿ, ಸಮಾಜ ಸೇವಕಿ)
- ಅಧ್ಯಕ್ಷತೆ :
ಶ್ರೀ ನೀಲಯ ಯಂ ಅಗರಿ, ಅಧ್ಯಕ್ಷರು, ಯುವವಾಹಿನಿ(ರಿ) ಕೇಂದ್ರ ಸಮಿತಿ, ಮಂಗಳೂರು - ಸಮಾರೋಪ ಸಮಾರಂಭ
ಅಧ್ಯಕ್ಷತೆ : ಶ್ರೀ ರುಕ್ಮಯ ಪೂಜಾರಿ, ಶಾಸಕರು, ವಿಟ್ಲ ಕ್ಷೇತ್ರ
ಪ್ರತಿಭಾ ಪುರಸ್ಕಾರ : ಶ್ರೀ ವಸಂತ ಸಾಲಿಯಾನ್, ಶಾಸಕರು, ಕಾಪು ಕ್ಷೇತ್ರ
ಮುಖ್ಯ ಅತಿಥಿಗಳು : ಶ್ರೀ ಬಿ.ಎಸ್. ನಾಗಪ್ಪ, ನಿವೃತ್ತ ವಿಶೇಷ ಜಿಲ್ಲಾಧಿಕಾರಿ
ಶ್ರೀ ಪದ್ಮನಾಭ, ನಿವೃತ್ತ ಅರಣ್ಯ ಉಪ ಸಂರಕ್ಷಣಾಧಿಕಾರಿ
ಶ್ರೀ ಪ್ರಕಾಶ್ ಕುಮಾರ್ ಕದ್ರಿ, ಸಿವಿಲ್ ಜಡ್ಜ್, ಕುಣಿಗಲ್ - ಸನ್ಮಾನ :1998
ಕೆ.ಎ. ನಾರಾಯಣ, ಬೆಳ್ತಂಗಡಿ– ರಾಜ್ಯ ಪ್ರಶಸ್ತಿ ವಿಜೇತ, ನಿವೃತ್ತ ಮುಖ್ಯೋಪಾದ್ಯಾಯರು. - ಕಲ್ಲಡ್ಕ ಧರ್ಣಪ್ಪ ಪಂಡಿತ್– ಆಯುರ್ವೇದ ವೈದ್ಯ
ಕೆ. ಲೀಲಾವತಿ– ಶಿಕ್ಷಕಿ, ಲೇಖಕಿ. - ಬಿ. ನಾರಾಯಣ ಪೂಜಾರಿ– ಪುರೋಹಿತರು
- ಎ.ಎಸ್. ಲಿಂಗಪ್ಪ ಬಂಗೇರ, ಬಡಗ ಕಜೆಜಾರು- ಸಮಾಜ ಸೇವಕ.
- ಸಿ.ಕೆ. ಚಿಪ್ಪಾರ್- ಸಮಾಜ ಸೇವಕ
ಎ. ಕೃಷ್ಣಪ್ಪ – ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತರು. - ತುಕರಾಂ ಪೂಜಾರಿ – ತುಳುಬದುಕಿನ ಜಾನಪದ ವಸ್ತುಗಳ ಸಂಗ್ರಹಕರು.
ಮಧ್ವರಾಜ್ ಸುವರ್ಣ- ಸ್ವ- ಉದ್ಯೋಗ ನಿರ್ಮಾಣ ಶಿಲ್ಪಿ
ಕು| ಹರ್ಷಿಣಿ, ಸೋಮೇಶ್ವರ- ಕ್ರೀಡಾಪಟು. - ಸಹನಾ- ಕ್ರೀಡಾಪಟು
ಪ್ರಮುಖ್- ಈಜು ಸ್ಪರ್ಧಿ
ಮಿತ್ರ ಕುಮಾರ್, ವೇಣೂರು- ಕರಾಟೆ
ಸಂತೋಷ್ ಕುಮಾರ್ ಉಳ್ಳಾಲ- ದೇಹದಾರ್ಡ್ಯ
ಪ್ರವೀಣ್ ಕುಮಾರ್- ಕ್ರೀಡೆ