ಶ್ರೀ ಗೋಕರ್ಣನಾಥ ಕ್ಷೇತ್ರ, ಕುದ್ರೋಳಿ, ಮಂಗಳೂರು.
ದಿನಾಂಕ : 26.01.1990
ಉದ್ಘಾಟಕರು : ಶ್ರೀ ಶ್ರೀ ಶ್ರೀ ಶಾಶ್ವತೀಕಾನಂದ ಸ್ವಾಮೀಜಿಯವರು, ಮಠಾಧಿಪತಿ, ಶಿವಗಿರಿ
ವಿಶೇಷ ಸಂಚಿಕೆ ಬಿಡುಗಡೆ : ಶ್ರೀ ಜಯ ಸಿ. ಸುವರ್ಣ, ಹೊಟೇಲ್ ಉದ್ಯಮಿ, ಮುಂಬಯಿ
ಮುಖ್ಯ ಅತಿಥಿಗಳು : ಶ್ರೀ ಸೋಮಸುಂದರಂ, ಅಧ್ಯಕ್ಷರು, ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ
ಶ್ರೀ ದಾಮೋದರ ಆರ್. ಸುವರ್ಣ, ಅಧ್ಯಕ್ಷರು, ಅಖಿಲ ಭಾರತ ಬಿಲ್ಲವರ ಯೂನಿಯನ್
ಶ್ರೀ ಸಂಜೀವ ಮೇಸ್ತ್ರಿ ಎ., ಅಧ್ಯಕ್ಷರು ಶ್ರೀ ವೆಂಕಟೇಶ ಶಿವಭಕ್ತಿ ಯೋಗ ಸಂಘ (ರಿ), ಮಂಗಳೂರು
ಅಧ್ಯಕ್ಷತೆ : ಶ್ರೀ ಯಂ. ಶಶಿಧರ ಕೋಟ್ಯಾನ್, ಅಧ್ಯಕ್ಷರು, ಯುವವಾಹಿನಿ ಕೇಂದ್ರ ಸಮಿತಿ, ಮಂಗಳೂರು
ವಿಚಾರ ಸಂಕಿರಣ
ಪ್ರಥಮ ಕಾರ್ಯಾಗಾರ : ಶ್ರೀ ನಾರಾಯಣ ಗುರುಗಳ ತತ್ವ ಹಾಗೂ ಪರಿಪಾಲನೆ
ಉಪನ್ಯಾಸಕರು : ಕುಮಾರಿ ಕೆ.ಎಸ್. ಸುಜಯಾ M.Phil, (ಉಪನ್ಯಾಸಕರು, ಶ್ರೀ ಗೋಕರ್ಣನಾಥೇಶ್ವರ ಕಾಲೇಜು, ಮಂಗಳೂರು)
ದ್ವಿತೀಯ ಕಾರ್ಯಾಗಾರ : ಗ್ರಾಮಾಂತರ ಪ್ರದೇಶದಲ್ಲಿ ಬಿಲ್ಲವರ ಪಾತ್ರ
ಉಪನ್ಯಾಸಕರು : ಶ್ರೀ ಸುಂದರರಾಮ ಬಂಗೇರ, (ಮುಖ್ಯೋಪಾಧ್ಯಾಯರು- ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ಮಣ್ಣು)
ತೃತೀಯ ಕಾರ್ಯಾಗಾರ : ಬಿಲ್ಲವರ ಸಂಘಟನೆಯ ಅವಶ್ಯಕತೆ ಏಕೆ? ಹೇಗೆ?
ಉಪನ್ಯಾಸಕರು : ಶ್ರೀ ಹರಿಕೃಷ್ಣ ಬಂಟ್ವಾಳ, ಕಾರ್ಯದರ್ಶಿ, ಬಿಲ್ಲವರ ಸಮಾಜ ಸೇವಾ ಸಂಘ(ರಿ), ಜೋಡು ಮಾರ್ಗ
ಸಂಕ್ಷಿಪ್ತ ವ್ಯಾಖ್ಯಾನ : ಶ್ರೀ ಮೋಹನ್ ಕೋಟ್ಯಾನ್, ಅಸಿಸ್ಟೆಂಟ್ ಪ್ರೊಫೆಸರ್, ಕೆ.ಎಂ.ಸಿ., ಮಣಿಪಾಲ