ಕಿಶೋರ್ ಕೆ. ಬಿಜೈ - ಸಿಂಚನ ವಿಶೇಷಾಂಕ -2016

ವಿಶುಕುಮಾರ್ ದತ್ತಿನಿಧಿ ಸಂಚಾಲನಾ ಸಮಿತಿಯ ವರದಿ-2015-16

ಕನ್ನಡ ಸಾಹಿತ್ಯ ಲೋಕದಲ್ಲಿ ಶ್ರೇಷ್ಠ ಕಥೆಗಾರ, ಕಾದಂಬರಿಕಾರರಾಗಿ, ನಟರಾಗಿ, ನಾಟಕಕಾರರಾಗಿ, ಬರಹಗಾರರಾಗಿ, ಕನ್ನಡ, ತುಳು ಚಿತ್ರಗಳ ನಿರ್ದೇಶಕರಾಗಿ, ರಾಜಕಾರಣಿಯಾಗಿ ಹೆಸರು ಮಾಡಿ ತಮ್ಮ ಅಲ್ಪ ಆಯುಷ್ಯದಲ್ಲಿಯೇ ಸಂದುಹೋದ ನಮ್ಮ ನಾಡಿನ ನೇರ ನಡೆನುಡಿಯ ಧೀಮಂತ ಸಾಹಿತಿ ದಿ| ವಿಶುಕುಮಾರ್‌ರವರ ಸ್ಮರಣಾರ್ಥ ಯುವವಾಹಿನಿ (ರಿ) ಕೇಂದ್ರ ಸಮಿತಿಯು ವಿಶುಕುಮಾರ್ ದತ್ತಿನಿಧಿಯನ್ನು ಸ್ಥಾಪಿಸಿ ಅದರ ಮೂಲಕ ಕಳೆದ ಹದಿನಾಲ್ಕು ವರ್ಷಗಳಿಂದ ವಿಶುಕುಮಾರ್ ಪ್ರಶಸ್ತಿಯನ್ನು ನೀಡುತ್ತಾ ಬಂದಿರುತ್ತದೆ.

2015-16 ನೇ ಸಾಲಿನ ವಿಶುಕುಮಾರ್ ದತ್ತಿನಿಧಿ ಸಂಚಲನಾ ಸಮಿತಿಯ ಅಧ್ಯಕ್ಷರಾಗಿ ಶ್ರೀ ಸಂತೋಷ್ ಕುಮಾರ್, ಸಂಚಾಲಕರಾಗಿ ಶ್ರೀ ಕಿಶೋರ್ ಕೆ. ಬಿಜೈ, ಸಹ ಸಂಚಾಲಕರಾಗಿ ಶ್ರೀ ಪದ್ಮನಾಭ ಮರೋಳಿ, ಕಾರ್ಯದರ್ಶಿಯಾಗಿ ಶ್ರೀ ಸಂಜೀವ ಸುವರ್ಣ, ಕೋಶಾಧಿಕಾರಿಯಾಗಿ ಶ್ರೀ ಹರೀಶ್ ಪಚ್ಚನಾಡಿ, ಖಾಯಂ ಸದಸ್ಯರಾಗಿ ಮಾಜಿ ಅಧ್ಯಕ್ಷರಾದ ಶ್ರೀ ಟಿ. ಶಂಕರ ಸುವರ್ಣ, ಸಮಿತಿ ಸದಸ್ಯರಾಗಿ ಮಾಜಿ ಅಧ್ಯಕ್ಷರುಗಳಾದ ಶ್ರೀ ಸಾಧು ಪೂಜಾರಿ, ಶ್ರೀ ಸದಾನಂದ ಕುಂದರ್, ಕೇಂದ್ರ ಸಮಿತಿಯ ಪದನಿಮಿತ್ತ ನಿರ್ದೇಶಕರಾದ ಶ್ರೀ ಉದಯ್ ಅಮೀನ್, ಶ್ರೀ ನಾಗೇಶ್ ಬಲ್ನಾಡ್, ಸಾಹಿತಿಗಳಾದ ಮುದ್ದು ಮೂಡುಬೆಳ್ಳೆ, ಶ್ರೀಮತಿ ಬಿ.ಎಂ. ರೋಹಿಣಿ, ಶ್ರೀ ಪ್ರಭಾಕರ ನೀರ್‌ಮಾರ್ಗ, ಶ್ರೀ ರಮಾನಾಥ್ ಕೋಟೆಕಾರ್, ಶ್ರೀ ಬಿ. ತಮ್ಮಯ ಹಾಗೂ ಸಲಹೆ ಗಾರರಾಗಿ ಶ್ರೀ ಟಿ. ನಾರಾಯಣ ಪೂಜಾರಿಯವರು ಕಾರ್ಯ ನಿರ್ವಹಿಸುತ್ತಿದ್ದಾರೆ.

 

ವಿಶುಕುಮಾರ್ ಸಂಸ್ಮರಣಾ ಕಾರ್ಯಕ್ರಮ, ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭಗಳು ನಿರಂತರವಾಗಿ ನಡೆಯುವಂತೆ ವಿಶುಕುಮಾರ್ ದತ್ತಿನಿಧಿಗೆ ಇದುವರೆಗೆ ದೇಣಿಗೆ ನೀಡಿ ದತ್ತಿನಿಧಿಯನ್ನು ಬೆಳೆಸಿದ ದಾನಿಗಳನ್ನು ಈ ಮೂಲಕ ಸ್ಮರಿಸುತ್ತೇನೆ.

ಪ್ರಾಯೋಜಕರು : ಶ್ರೀ ಟಿ. ಶಂಕರ ಸುವರ್ಣ, ‘ಸುವರ್ಣ ದೀಪಾ’, ತುಂಬೆ, ಬಂಟ್ವಾಳ ತಾಲೂಕು.
ಮಹಾಪೋಷಕರು : ಶ್ರೀ ಪುರಂದರ ಪೂಜಾರಿ, ಪಂಚಮಿ ಚಾರಿಟೇಬಲ್ ಟ್ರಸ್ಟ್, ಕಾರ್ಕಳ
ಪೋಷಕರು : ಶ್ರೀ ಪ್ರಭಾಕರ ನೀರ್‌ಮಾರ್ಗ, ಮಂಗಳ ಗಂಗೋತ್ರಿ, ಕೋಣಾಜೆ; ವಿಶ್ವನಾಥ ಪೂಜಾರಿ ಕೆ. ಪರಿವಾರ್, ಬೆಂಗಳೂರು.
ಮಹಾದಾನಿಗಳು: 1. ಶ್ರೀ ಸದಾನಂದ ಸುವರ್ಣ, ’ಸುವರ್ಣ ಗಿರಿ’, ಕೊಟ್ಟಾರ, ಮಂಗಳೂರು, 2. ಶ್ರೀ ಮುದ್ದುಮೂಡುಬೆಳ್ಳೆ, ಮನಸ್ವಿನಿ, ಹೊಗೆಬೈಲ್, ಮಂಗಳೂರು, 3. ಶ್ರೀ ಶೀನ ಪೂಜಾರಿ, ’ಸುವರ್ಣ ನಿಲಯ’, ಬಜಾಲ್ ಕರ್ಮಾರ್, ಮಂಗಳೂರು, 4. ಶ್ರೀ ವಿಠಲ ಎಂ. ಪೂಜಾರಿ, ಪ್ರತಿಮಾ ನಿವಾಸ, ಬೆಂದೂರುವೆಲ್, ಮಂಗಳೂರು, 5. ಶ್ರೀ ಪಿ.ವಿ. ಶಬರಾಯ, 6. ಶ್ರೀ ಬಿ.ಟಿ. ಸಾಲಿಯಾನ್ ದಂಪತಿಗಳು, ಗ್ಯಾಲಕ್ಸಿ ಅಪಾರ್ಟ್‌ಮೆಂಟ್ಸ್, ಆರ್ಯಸಮಾಜ ರೋಡು, 7. ಶ್ರೀ ಉಮಾನಾಥ ಕೋಟ್ಯಾನ್, ಶ್ರೀದುರ್ಗಾ ಪ್ರಸಾದ್, ಕಾವೂರು, 8. ಶ್ರೀ ಸದಾಶಿವ್ ಎಸ್. ಸಾಲಿಯಾನ್, ’ಆಶ್ರಯ’, ಸಾಲಿಸ್ ಬರಿ ಪಾರ್ಕ್, ಪುಣೆ, 9. ಡಾ| ಆಶಾಲತಾ ಎಸ್. ಸುವರ್ಣ, ಗೋಕರ್ಣ ನಾಥೇಶ್ವರ ಕಾಲೇಜು, ಮಂಗಳೂರು, 10. ಶ್ರೀ ಸಾಧು ಪೂಜಾರಿ, ಎಂ.ಸಿ.ಎಫ್.ಲಿ., ಮಂಗಳೂರು, 11. ಕಿಶೋರ್ ಕೆ. ಬಿಜೈ ’ತುಡರ್’ ಹಳೇ ಪೊಲೀಸ್ ಸ್ಟೇಷನ್ ಹತ್ತಿರ, ಮುರಗುಡ್ಡ, ಕಾವೂರು, ಮಂಗಳೂರು-15.

ದಾನಿಗಳು : 1. ಡಾ. ಅಮೃತ ಸೋಮೇಶ್ವರ, ’ಒಲುಮೆ’ ಕೋಟೆಕಾರ್, 2. ಶ್ರೀಮತಿ ಪ್ರೇಮಾ ನಾರಾಯಣ, ’ಪ್ರೇಮಾ ನಾರಾಯಣ ಸದನ’, ಕುಳಾಯಿ, ಹೊಸಬೆಟ್ಟು, ಮಂಗಳೂರು, 3. ಶ್ರೀ ಬಿ. ತಮ್ಮಯ, ’ಸುರಕ್ಷಾ’ ಕೈಕುಂಜೆ, ಬಂಟ್ವಾಳ, 4. ಶ್ರೀಮತಿ ಜಾನಕಿ ಬ್ರಹ್ಮಾವರ, ’ಪಾವನ’ ಹೇರೂರು, ಉಡುಪಿ, 5. ಶ್ರೀಮತಿ ಉಷಾರಾಣಿ ದಿವಾಕರ, ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳ, 6. ಶ್ರೀ ನಾಗ ಶಿರೂರು, ಜಾಸ್ಮಿನ್ ಪಾರ್ಕ್, ಕರಂಗಲ ಪಾಡಿ, ಮಂಗಳೂರು, 7. ಶ್ರೀ ಪಿ. ಸುರೇಶ್, ಎಂ.ಸಿ.ಎಫ್.ಲಿ., ಪಣಂಬೂರು, 8. ಶ್ರೀ ಯೋಗೇಶ್ ಹೆಜಮಾಡಿ, ಎಂ.ಸಿ.ಎಫ್.ಲಿ., ಪಣಂಬೂರು, 9. ಶ್ರೀ ಸೋಮಪ್ಪ ಡಿ. ಪಾಲನ್, ’ಅನುರಾಗ’, ಹೊಸಬೆಟ್ಟು, ಮಂಗಳೂರು, 10. ಶ್ರೀ ಬಿ. ದೇವದಾಸ, ಕಂಟ್ರಕ್ಟಾರ್, ಗಾಂಧಿನಗರ, ಮಂಗಳೂರು, 11. ಶ್ರೀ ರವಿಚಂದ್ರ, ’ನೇಸರ’, ಕೋಡಿಕಲ್, ಮಂಗಳೂರು

ವಿಶುಕುಮಾರ್‌ರವರ ಹೆಸರನ್ನು ಸದಾ ನೆನಪಿನಲ್ಲಿಡುವ ಕೈಂಕರ್ಯದಲ್ಲಿ ನೀವೂ ನಮ್ಮೊಡನೆ ಕೈ ಜೋಡಿಸಬೇಕೆಂಬ ಅಪೇಕ್ಷೆ ನಮ್ಮದು. ನೀವು ಈ ಕೆಳಗಿನ ವಿಳಾಸಕ್ಕೆ ಚೆಕ್ ಯಾ ಡಿ.ಡಿ.ಗಳನ್ನೂ ಕಳಿಸಿ ನಮ್ಮೊಂದಿಗೆ ಸಹಕರಿಸಬಹುದು.

ವಿಳಾಸ: ಸಂಚಾಲಕರು, ವಿಶುಕುಮಾರ್ ದತ್ತಿ ನಿಧಿ ಸಂಚಾಲನ ಸಮಿತಿ, ಯುವವಾಹಿನಿ (ರಿ) ಕೇಂದ್ರ ಸಮಿತಿ, ಲಕ್ಷ್ಮಿನಾರಾಯಣ ಕಾಂಪ್ಲೆಕ್ಷ್, ಕೊಟ್ಟಾರ ಚೌಕಿ, ಮಂಗಳೂರು- 575006

ಇಲ್ಲವೇ ಶ್ರೀ ಗೋಕರ್ಣನಾಥ ಕೋ- ಆಪರೇಟಿವ್ ಬ್ಯಾಂಕಿನ ಹಂಪನಕಟ್ಟಾ (ಮಂಗಳೂರು) ಶಾಖೆಯ ಉಳಿತಾಯ ಖಾತೆ ನಂಬ್ರ ೧೦೭೧೬ಗೆ ದೇಣಿಗೆಯನ್ನು ಕಳುಹಿಸಬಹುದು.

ಕಿಶೋರ್ ಕೆ. ಬಿಜೈ
ಸಂಚಾಲಕರು, ವಿಶುಕುಮಾರ್ ದತ್ತಿನಿಧಿ ಸಂಚಲನಾ ಸಮಿತಿ

Leave a Reply

Your email address will not be published. Required fields are marked *

ಸಂಪರ್ಕಿಸಿ : +91 99644 75220
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ :
ಸ್ಥಳ :

ಯುವವಾಹಿನಿ(ರಿ.) ಕುಪ್ಪೆಪದವು ಘಟಕ

ದಿನಾಂಕ : 18-08-2024
ಸ್ಥಳ : ಕುದ್ರೋಳಿ ಗೋಕರ್ಣನಾಥ ಕ್ಷೇತ್ರ

ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ ಹಾಗೂ ಕೇಂದ್ರ ಸಮಿತಿ, ಮಂಗಳೂರು.

ಆರ್ಥಿಕತೆಯ ಸಂಕಷ್ಟದ ವಿದ್ಯಾರ್ಥಿಗಳಿಗೆ ಯುವವಾಹಿನಿಯ ವಿದ್ಯಾನಿಧಿ ಸಂಜೀವಿನಿಯಾಗಿದೆ : ಪದ್ಮನಾಭ ಮಾಣಿಂಜ

ಮಂಗಳೂರು:- ವಿದ್ಯೆ ನಮ್ಮನ್ನು ಯಾರ ಮತ್ತು ಯಾವುದರ ಹಂಗೂ ಇಲ್ಲದೆ ಅಸಹಾಯಕತೆ ಎನ್ನುವ ಪದವೇ ಇಲ್ಲದೆ ನಮ್ಮನ್ನು ನಾವು ಬೆಳೆಸಿಕೊಳ್ಳಬೇಕು. ಅದಕ್ಕೆ ಬಡತನ, ಆರ್ಥಿಕತೆ, ಯಾವುದೂ ಅಡ್ಡಿ ಬರಬಾರದು. ನನಗೂ ಸಹಾಯ ಮಾಡುವವರಿದ್ದರೆ ನಾನೂ ಕಲಿಯುತ್ತಿದ್ದೆ ಎನ್ನುವ ವಿದ್ಯಾರ್ಥಿ ಸಮೂಹಕ್ಕೆ ಯುವವಾಹಿನಿಯ...

Tuesday, 13-12-2022
ಯುವವಾಹಿನಿ ಸಂಸ್ಥೆಯ ಮೂವತೈದು ವರುಷಗಳ ಸಾಧನೆಯನ್ನು ಗುರುತಿಸಿ ರಾಜ್ಯ ಸರಕಾರದ ಗೌರವ

ಯುವವಾಹಿನಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಗರಿ

  ಮಂಗಳೂರು : ಯುವವಾಹಿನಿ ಸಂಸ್ಥೆಯ 35 ವರುಷಗಳ ಸಾಮಾಜಿಕ ಶೈಕ್ಷಣಿಕ, ಕ್ರೀಡಾ, ಸಾಂಸ್ಕೃತಿಕ ಮತ್ತು ಆರೋಗ್ಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಬೆಂಗಳೂರಿನಲ್ಲಿ ನವೆಂಬರ್ ಒಂದರಂದು ನಡೆಯುವ...

Sunday, 30-10-2022
error: Content is protected !!