ಪದಗ್ರಹಣ ಸಮಾರಂಭ
13-12-2024, 5:10 PM
ದಿನಾಂಕ: 14-12-2024 ಸಮಯ: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ, ಬಪ್ಪಳಿಗೆ, ಪುತ್ತೂರು
13-12-2024, 5:10 PM
ದಿನಾಂಕ: 14-12-2024 ಸಮಯ: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ, ಬಪ್ಪಳಿಗೆ, ಪುತ್ತೂರು
13-12-2024, 9:25 AM
ದಿನಾಂಕ : 15-12-2024 ಸಮಯ : ಬೆಳಿಗ್ಗೆ ಗಂಟೆ 9.30ಕ್ಕೆ ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ.) ಕುಳಾಯಿ
10-12-2024, 6:57 AM
ದಿನಾಂಕ : 11-12-2024 ಸಮಯ : ಸಂಜೆ ಗಂಟೆ 5:30 ರಿಂದ ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಶಿವಗಿರಿ, ಪೊನ್ನೊಟ್ಟು ವಿಟ್ಲ
07-12-2024, 3:15 PM
ಆತ್ಮೀಯರೇ, ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶಕ್ಕೆ ಕ್ಷಣಗಣನೆ ಆರಂಭವಾಗಿದೆ, ವಿದ್ಯೆ, ಉದ್ಯೋಗ, ಸಂಪರ್ಕ, ಸಾಹಿತ್ಯ, ಸಂಸ್ಕೃತಿ, ಸಾಂಸ್ಕೃತಿಕ, ಕ್ರೀಡೆ, ಆರೋಗ್ಯ, ವ್ಯಕ್ತಿತ್ವ ವಿಕಸನ, ತರಬೇತಿ, ಗುರುತತ್ವ ಸಂದೇಶ ಹೀಗೆ ಹಲವಾರು ಕ್ಷೇತ್ರದಲ್ಲಿ ತಮ್ಮ ಹೆಮ್ಮೆಯ ಘಟಕದ ಸಾಧನೆಯ ಸಿಂಹಾವಲೋಕನದ ಮೂಲಕ ಮೂಡುಬಿದಿರೆಯಲ್ಲಿ ಜರುಗುವ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶಕ್ಕೆ ವೈಶಿಷ್ಟ್ಯಪೂರ್ಣವಾಗಿ ಆಹ್ವಾನಿಸುವ ವಿಡಿಯೋ ಕ್ಲಿಪ್ಪಿಂಗ್ (ರೀಲ್ಸ್) ಸ್ಪರ್ಧೆ ಆಯೋಜಿಸಲಾಗಿದೆ ತಮ್ಮ ಘಟಕದ ಸಾಧನೆಯನ್ನು ಮೆಲುಕು ಹಾಕುವ ಸುವರ್ಣಾವಕಾಶ ನಮ್ಮ ಘಟಕ ನಮ್ಮ ಹೆಮ್ಮೆ
07-12-2024, 3:54 AM
ದಿನಾಂಕ: 07-12-2024 ಸಮಯ: ಸಂಜೆ ಗಂಟೆ 6.30 ಸ್ಥಳ: ಕೂಳೂರು ಪಂಪ್ ಹೌಸ್ ಬಳಿ
26-11-2024, 6:27 AM
ವಿದ್ಯಾಕಾಶಿ, ಸಾಂಸ್ಕೃತಿಕ ನಗರಿ ಎಂಬ ಹೆಗ್ಗಳಿಕೆಗೆ ಹೆಸರು ಪಡೆದ ಮೂಡುಬಿದಿರೆಯಲ್ಲಿ ಬೆಳಿಗ್ಗೆಯಿಂದ ನಡೆಯಲಿರುವ 37ನೇ ವಾರ್ಷಿಕ ಸಮಾವೇಶದಲ್ಲಿ ನಮ್ಮ ಕುಡ್ಲ ವಾಹಿನಿಯ ಮೂಲಕ ನೇರ ಪ್ರಸಾರ ಮಾಡಲಿದ್ದು ಆಸಕ್ತ ಬಂಧುಗಳಾದ ತಾವುಗಳು ತಮ್ಮ ಅಥವಾ ತಮ್ಮ ಉದ್ಯಮಕ್ಕೆ ಸಂಬಂಧಪಟ್ಟ ಜಾಹಿರಾತುಗಳನ್ನ ನೀಡಿ ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕಾಗಿ ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೆವೆ.
15-11-2024, 11:54 AM
ದಿನಾಂಕ : 16-11-2024 ಸಮಯ : ಸಂಜೆ 4:30ಕ್ಕೆ ಸ್ಥಳ : ಯುವವಾಹಿನಿ ಸಭಾಂಗಣ 3ನೇ ಮಹಡಿ, ರಘು ಬಿಲ್ಡಿಂಗ್ ಊರ್ವ ಸ್ಟೋರ್, ಮಂಗಳೂರು
15-11-2024, 4:53 AM
ದಿನಾಂಕ : 15-11-2024 ಸಮಯ ಸಂಜೆ : 7-00ಕ್ಕೆ ಸ್ಥಳ : ಸಿ. ಎಸ್. ಐ. ಬಾಲಿಕಾಶ್ರಮ, ಮೂಲ್ಕಿ
13-11-2024, 5:33 PM
ದಿನಾಂಕ : 23–11-2024 ಸಮಯ : ಪೂರ್ವಾಹ್ನ 10.00 ಸ್ಥಳ : ಸಂಪಿಗೆ ನಗರ, ಉದ್ಯಾವರ ಉಡುಪಿ
13-11-2024, 5:31 PM
ದಿನಾಂಕ : 24-11-2024 ಸಮಯ : ಪೂರ್ವಾಹ್ನ 10.30 ಸ್ಥಳ : ನಾಗಪ್ಪ ಕಾಂಪ್ಲೆಕ್ಸ್ , ಎನ್ .ಹೆಚ್-66, ಬಲಾಯಿಪಾದೆ, ಉಡುಪಿ