06-08-2017, 5:25 PM
ವಿದ್ಯಾತುರರಿಗೆ ನೆಮ್ಮದಿಯಾಗಲೀ ನಿದ್ರೆಯಾಗಲೀ ಇರದು – ಇದು ನಮ್ಮ ಜ್ಞಾನಾರ್ಜನೆಗೆ ಸಂಬಂಧಪಟ್ಟ ಒಂದು ಮಾತು. ಜ್ಞಾನ ದೇಗುಲ ನಮ್ಮ ಭಾರತ. ಸಾವಿರಾರು ವರ್ಷಗಳಿಂದ ಜಗತ್ತಿಗೆ ಶುದ್ಧ ಜ್ಞಾನ, ವಿಜ್ಞಾನವನ್ನು ಪ್ರಸಾರ ಮಾಡುತ್ತಾ ವಿಶ್ವದ ಎಲ್ಲ ಮಾನವ ಜನಾಂಗವನ್ನು ಶ್ರೇಷ್ಠರನ್ನಾಗಿ ಸುಸಂಸ್ಕøತರನ್ನಾಗಿಸುವುದರಲ್ಲಿ ಭಾರತೀಯ ಸಂಸ್ಕøತಿ ಗುರುತಿಸಲ್ಪಟ್ಟಿದೆ. ನಮ್ಮಲ್ಲಿರುವ ಮೆದುಳು ಪ್ರಪಂಚದಲ್ಲಿರುವ ಯಾವುದೇ ಅತ್ಯಂತ ಪ್ರಬಲ ಆಧುನಿಕ ಗಣಕ ಯಂತ್ರಕ್ಕಿಂತ ಹೆಚ್ಚು ಸಂಕೀರ್ಣ, ಬಲಶಾಲಿ ಎಂದು ಗುರುತಿಸಲ್ಪಟ್ಟಿದೆ. ಇದರ ಇನ್ನೊಂದು ರೂಪ “ಕಾಮಾತುರಾಣಾಂ ನಭಯಂ ನಲಜ್ಜಾ” ಇದು ಬಯಕೆಗಳ (ಕಾಮಗಳ) […]
Read More
06-08-2017, 4:49 PM
ಪಾಡ್ದನದಲ್ಲಿ ಸರಿಸಾಟಿಯಿಲ್ಲದ ಬಂಟರೆಂದು ಕರೆಯಲ್ಪಟ್ಟಿರುವ ಬೈದರ್ಕಳರೆಂದು ಆರಾಧಿಸಲ್ಪಡುತ್ತಿರುವ ಅವಳಿ ವೀರ ಕೋಟಿ ಚೆನ್ನಯರ ತಾಯಿ ದೇಯಿ ಬೈದ್ಯತಿ. ತುಳುನಾಡಿನ ಪಾರಂಪರಿಕ ನಾಟಿವೈದ್ಯ ಪದ್ಧತಿಯ ಮೂಲ ಪುರುಷೆಯಾಗಿ ಇತಿಹಾಸದಲ್ಲಿ ಮಹತ್ತರ ಗೌರವದ ಸ್ಥಾನ ಪಡೆದುಕೊಂಡಿದ್ದಾಳೆ. ತುಳು ಮೌಖಿಕ ಸಾಹಿತ್ಯವಾದ ಪಾಡ್ದನದ ಕಥೆಯಲ್ಲಿ ದೇಯಿಯು ದೇವರ ಅನುಗ್ರಹದಿಂದ ಕೇಂಜವ ಹಕ್ಕಿಗಳ ಮೊಟ್ಟೆಯಿಂದ ಹುಟ್ಟಿಕೊಂಡವಳೆಂದು ಹೇಳಿದೆ. ಸಂತಾನ ಭಾಗ್ಯವಿಲ್ಲದೆ ಕೊರಗುತ್ತಿದ್ದ ಪಡುಮಲೆಯ ಪೆಜನಾರ ದಂಪತಿಗಳು (ದೇಯಿಯು ಹುಟ್ಟಿದ ಪೆಜನಾರರ ಕೂವೆ ತೋಟಮನೆಯು ಈಗಲೂ ಇದೆ. ಇವರು ಕರಾಡ ಬ್ರಾಹ್ಮಣರಾಗಿರುವರು. ಕರಾಡ ಬ್ರಾಹ್ಮಣರು […]
Read More
06-08-2017, 4:23 PM
ಐನೂರು ವರ್ಷಗಳ ಹಿಂದೆ ತುಳುನಾಡಿನಲ್ಲಿ ಅನೀತಿ ತಾಂಡವವಾಡುತ್ತಿದ್ದಾಗ. ಸತ್ಯಧರ್ಮರಕ್ಷಣೆಗಾಗಿ ಬ್ರಹ್ಮ ಸಂಕಲ್ಪದಂತೆ ಬಿಲ್ಲವ ಕುಲದಲ್ಲಿ ಅವತಾರ ಪಡೆದವರು ಕೋಟಿ ಚೆನ್ನಯರು. ಆಗಿನ ಕಾಲದ ಪಾಳೇಗಾರರಾಗಿದ್ದ ಬಂಟ ಬಲ್ಲಾಳರ ದರ್ಪ ದೌರ್ಜನ್ಯದ ಅಧರ್ಮದ ಆಡಳಿತ ನೀತಿಗೆ ವಿರುದ್ಧವಾಗಿ ಹೋರಾಡಿ ವೀರ ಮರಣವನ್ನಪ್ಪಿದ ದೈವತ್ವಕ್ಕೇರಿ ಬ್ರಹ್ಮದೇವರ ಎಡಬಲಗಳಲ್ಲಿ ನಿಂತು ಬ್ರಹ್ಮಬೈದ್ಯರಾಗಿ ತುಳುನಾಡಿನ ಭಕ್ತ ಜನಕೋಟಿಗಳಿಂದ ಇಂದು ಆರಾಧಿಸಲ್ಪಡುತ್ತಿ ದ್ದಾರೆ. ಸುಮಾರು ಇನ್ನೂರೈವತ್ತಕ್ಕಿಂತಲೂ ಅಧಿಕ ಸ್ಥಳಗಳಲ್ಲಿ ತಮ್ಮ ಕಲೆಕಾರ್ಣಿಕಗಳನ್ನು ತೋರಿಸಿ ಆರಾಧನೆ ಪಡಕೊಂಡ ಕೋಟಿ ಚೆನ್ನಯರಿಗೆ ಅವರು ತಮ್ಮ ಜೀವಿತಾವಧಿಯ ಮುಕ್ಕಾಲಂಶ […]
Read More
06-08-2017, 3:25 PM
ತುಳುನಾಡ್ ತುಳುಭಾಷೆಗ್ ಭಾರೀ ಪಿರಾಕ್‌ದ ಇತಿಹಾಸೊ ಉಂಡು. ಕರ್ನಾಟಕದ ಅಂಚನೆ ಭಾರತೊದ ಸಂಸ್ಕೃತಿಗ್ ತುಳುನಾಡ್‌ದ ಕೊಡುಗೆ ಮಸ್ತ್ ಉಂಡು. ಭಾರಿ ವಿಶಿಷ್ಟತೆನ್ ಪಡೆಯಿನ ಈ ಪೊರ್ಲು ತುಳುನಾಡ್, ಈ ನಡುಟ್ಟು ಬೇತೆ ಭಾಷೆಲೆನ ಬಿರುಗಾಳಿ ಏತ ಜೋರುಡು ಬೀಜಿಂಡಲಾ ೨೦೦೯ನೇ ಇಸವಿಡ್ ಉಜಿರೆಡ್ ನಡೆತಿನ ವಿಶ್ವ ತುಳು ಸಮ್ಮೇಳನೊಡ್ದು ಬೊಕ್ಕ ತುಳುಭಾಷೆ, ತುಳುವೆರೆನ ಆಚಾರ-ವಿಚಾರ, ತುಳುವ ಸಂಸ್ಕೃತಿ, ಸಂಪ್ರದಾಯೊಳೆಗ್ ಒಂಜಿ ಪೊಸ ದೇಕಿ ಬತ್ತಂಡ್. ಒಂಜಿ ರೀತಿಡ್ ಆನೆ ಬಲ ಬತ್ತಿಲೆಕ್ಕ ಆಂಡ್. ನಮ್ಮ ತುಳುವ ಸಂಸ್ಕೃತಿದ […]
Read More
03-07-2017, 1:21 PM
ವಿಶುಕುಮಾರ್ ತನ್ನ 30 ನೇ ವಯಸ್ಸಿನಲ್ಲಿ ರಾಜ್ಯ ಸರಕಾರದ ಮುಜರಾಯಿ ಇಲಾಖೆಗೆ ಅಧಿಕಾರಿಯಾಗಿ ನೇಮಕ ಗೊಳ್ಳುತ್ತಾರೆ. ಅದು 1965 ನೇ ಇಸವಿ. ಅದಕ್ಕಿಂತ ಮೊದಲು ಅವರು ನಾಡಿನ ಪತ್ರಿಕೆಗಳಿಗೆ ಕಥೆಗಳು, ಲೇಖನಗಳನ್ನು ಬರೆಯುತ್ತಿದ್ದರು. ಈ ನಡುವೆ ಕೆಲವು ನಾಟಕಗಳನ್ನು ಬರೆದು, ನಿರ್ದೇಶಿಸಿ, ಕೆಲವು ನಾಟಕಗಳಲ್ಲಿ ಅಭಿನಯಿಸಿದ್ದರೂ ಕೂಡ. ಕಥೆಗಳ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ನಾವು ಹೇಳಿದ್ದೇವೆ. ಈ ಮಾಲೆಯಲ್ಲಿ ನಾಟಕ, ಲೇಖನಗಳ ಬಗ್ಗೆ ವಿಶ್ಲೇಷಣೆ ಮಾಡುತ್ತಿದ್ದೇವೆ.ಅವರ ಲೇಖನಗಳು ಹೆಚ್ಚಾಗಿ ತುಳುನಾಡಿನ ಸಂಸ್ಕೃತಿ, ಪುರಾತನ ದೇವಾಲಯಗಳು, ಇತಿಹಾಸವನ್ನು ತಿಳಿಯುವ […]
Read More
30-06-2017, 8:21 AM
ವಿಶುಕುಮಾರ್ ಅವರ ಹೆಚ್ಚಿನ ಕಥೆಗಳನ್ನು ತನ್ನ 20 ರ ಹರೆಯದಿಂದ 30 ರ ನಡುವಿನ ಒಳಗೆ ಬರೆದ ಕಥೆಗಳಾಗಿವೆ.ಆಗ ಅವರ ಕಥೆಗಳಲ್ಲಿ ಕ್ರಾಂತಿಯ ಧ್ವನಿ ಅಷ್ಟೊಂದು ಇರದೆ, ತಮ್ಮ ಬದುಕಿನ ಘಟನೆಗಳ ಸೂಕ್ಷ್ಮ ನೋಟಗಳಿದ್ದವು. ಪ್ರಕೃತಿ ಪರಿಸರದ ಬಗ್ಗೆ ಚಿತ್ರಣಗಳಿದ್ದವು. ಹಾಗೆ ಪತ್ರಿಕೆಗಳಿಗೆ ತಾನು ಬೆಳೆದ ಪರಿಸರದ ಇತಿಹಾಸದ ಬಗ್ಗೆ ಬರೆದು, ಓದುಗರನ್ನು ಚಿಂತನೆಗೆ ಹಚ್ಚುವ ಲೇಖನಗಳನ್ನು ಬರೆಯುತ್ತಿದ್ದರು. 1958 ರಲ್ಲಿ ” ಅದೃಷ್ಟದ ಆಟ”– ಎಂಬ ಕಥೆಯನ್ನು ‘ ನವಭಾರತ’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಆ ಕಥೆಯಲ್ಲಿ […]
Read More
23-05-2017, 1:49 PM
ನವೀನತೆಯ ಯುಗದಲ್ಲಿ ನಾವು ಇಂದು ಗೆಜ್ಜೆಕತ್ತಿಯನ್ನು ಕೇವಲ ಮದುವೆಯ ಸಮಯದಲ್ಲಿ ಮಾತ್ರ ಮದುಮಗಳ ಕೈಯಲ್ಲಿ ಇರುವುದನ್ನು ಗಮನಿಸಿರಬಹುದು ಆದರೆ ಈ ಗೆಜ್ಜೆಕತ್ತಿಯ ಮಹತ್ವ ಇದರಿಂದಲು ಆಚೆಗಿದೆ. ಅದೊಂದು ಅಧಿಕಾರದ ಸಂಕೇತ ಅದೇ ರೀತಿ ರಕ್ಷಣೆಯ ಸಂಕೇತವು ಹೌದು. ಹಿಂದಿನ ಕಾಲದಲ್ಲಿ ಹೆಣ್ಣು ಪ್ರಾಯಕ್ಕೆ ಬಂದಾಗ ತಾಯಿಯಾದವಳು ಮಗಳ ಕೈಯಲ್ಲಿ ಯಾವತ್ತು ಇರುವಂತೆ ಸಣ್ಣ ಕತ್ತಿಯನ್ನು ನೀಡುತ್ತಿದ್ದಳು. ಸಣ್ಣ ಹಿಡಿಯಿರುವ ಇದು ತುದಿಯಲ್ಲಿ ಅರ್ಧ ಚಂದ್ರಾಕೃತಿಯ ರಚನೆಯಿದ್ದು ಹಿಡಿಯ ತುದಿಯಲ್ಲಿ ಅಲಂಕಾರಕ್ಕಾಗಿ ಸಣ್ಣ ಗೆಜ್ಜೆಗಳು ಇರುತ್ತದೆ. ಇದೊಂದು ಆತ್ಮ […]
Read More
23-05-2017, 1:23 PM
ಶಾಂತಸ್ವಭಾವದ, ಸೂಕ್ಷ್ಮಮತಿಯಾದ ವಿಶುಕುಮಾರ್ ತನ್ನ ಸುತ್ತಮುತ್ತಲಿನ ಜನರ ಜೀವನದ ಆಗು ಹೋಗುಗಳ ಘಟನೆಗಳನ್ನು ಪರಿಶೀಲಿಸ ತೊಡಗಿದರು. ಇದು ಹೈಸ್ಕೂಲಿನಲ್ಲಿ ಓದುವಾಗಲೇ ಈ ಗುಣವನ್ನು ಬೆಳೆಸಿಕೊಂಡರು. ಬದುಕಿನ ನೈಜ ಚಿತ್ರಣವನ್ನು ಬರವಣಿಗೆ ಮೂಲಕ ಬಟ್ಟಿಳಿಸ ತೊಡಗಿದರು. ಅವರು ಬರವಣಿಗೆಗೆ ಕಾಲಿಟ್ಟದುದೇ 1950 ರ ದಶಕದಲ್ಲಿ- ಆಗ ಅವರಿಗೆ 13-14 ರ ಪ್ರಾಯ. ಮೂಗಿನಡಿಯಲ್ಲಿ ಚಿಗುರೊಡೆಯುವ ಮೀಸೆ, ಕನಸುಗಳನ್ನು ಕಾಣುವ, ಆದರ್ಶಗಳು ಹುಟ್ಟಿಕೊಳ್ಳುವ ವಯಸ್ಸು. ಆ ಸಂದರ್ಭದಲ್ಲೇ ” ಚಂದಮಾಮ” ಮಾಸ ಪತ್ರಿಕೆಗೆ ” ದುಷ್ಟ ಶಾಸನ” ಕಥೆಯನ್ನು ಬರೆದು […]
Read More
23-05-2017, 1:13 PM
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರುವುದಕ್ಕಿಂತ ಹತ್ತು ವರ್ಷ ಮೊದಲೇ ವಿಶುಕುಮಾರ್ ಹುಟ್ಟಿದ್ದು. ಆಗಿನ ಸಮಾಜದ ವ್ಯವಸ್ಥೆಯನ್ನು ನಾವು ಇಲ್ಲಿ ಗಮನಿಸಬೇಕಾಗುತ್ತದೆ. ಭೂಮಾಲೀಕರು, ವರ್ಣದ್ವೇಷದ ಪ್ರಭಾವವಿದ್ದ ಕಾಲ. ದೇಶದ ಸ್ವತಂತ್ರಕ್ಕಾಗಿ ಇಂಗ್ಲೀಷರ ವಿರುದ್ಧ ಹೋರಾಟದ ದಿನಗಳು. ಆದರೆ ವಿಶುಕುಮಾರ್ ಮನೆತನ ಅಂಥ ಸಂದಿಗ್ಧತೆಗೆ ಒಳಪಟ್ಟಿರಲಿಲ್ಲ. ದೋಗ್ರ ಪೂಜಾರಿ ಅವರು ಯಕ್ಷಗಾನ ಕಲಾರಸಿಕರು. ಅವರ ಆಡಳಿತದಲ್ಲಿದ್ದುದು 10 ಮುಡಿ ಗೇಣಿ ಬರುವ ವರ್ಗದಾರರು. ಅವಳಿ ಜಿಲ್ಲೆ( ಉಡುಪಿ- ಮಂಗಳೂರು) ಗಳಲ್ಲಿ ಬಿಲ್ಲವ ಸಮಾಜದವರು ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದ್ದರೂ, ಕೈ ಬೆರಳೆಣಿಕೆಯಷ್ಟು […]
Read More
23-05-2017, 12:58 PM
ವಿಶುಕುಮಾರ್ – ಯಾವುದೇ ಕೃತಿ ರಚಿಸಲಿ. ಅದು ಸಮಾಜವನ್ನು ಅಲ್ಲೋಲ ಕಲ್ಲೋಲವುಂಟು ಮಾಡುತ್ತದೆ; ಹಾಗೇ ವಿವಾದದ ಸುಳಿಯನ್ನು ಎಬ್ಬಿಸುತ್ತದೆ. ಅವರ ಬರವಣಿಗೆಯ ಶಕ್ತಿಯ ಜತೆಗೆ, ಸಮಾಜದಲ್ಲಿ ನಡೆಯುವ ಸತ್ಯ ಘಟನೆಯ ಒಂದು ಸೂಕ್ಷ್ಮದ ಎಳೆಯನ್ನು ಎತ್ತಿ, ಅದನ್ನು ತನ್ನದೇ ಶೈಲಿಯಲ್ಲಿ ವಿಶ್ಲೇಷಣೆ ಮಾಡುತ್ತ, ವಿವರಿಸುವ ಧಾಟಿ ನಮ್ಮನ್ನು ಚಿಂತಿಸುವಂತೆ ಮಾಡುತ್ತದೆ. ಸುಮಾರು 16 ಕಾದಂಬರಿಗಳನ್ನು ರಚಿಸಿದ್ದಾರೆ. ಎಲ್ಲವೂ ಒಂದಕ್ಕೊಂದು ವಿಭಿನ್ನ. ನಮ್ಮ ಬದುಕಿನ ಸತ್ಯ ಘಟನೆಗಳೇ- “ ಕರಾವಳಿ” ,” ಮದರ್ ” , ” ಪ್ರಜೆಗಳು […]
Read More