27-08-2018, 9:15 AM
ವೇಣೂರು : ಯುವವಾಹಿನಿ (ರಿ) ವೇಣೂರು ಘಟಕದ ಆಶ್ರಯದಲ್ಲಿ ದಿನಾಂಕ 27.08.2018 ರಂದು ಯವವಾಹಿನಿ ಸಂಚಾಲನ ಸಮಿತಿ ವೇಣೂರು ಹಾಗು ಗುಂಡೂರಿ ಇದರ ವತಿಯಿಂದ ಹೊಸಪಟ್ನ ಭಜನಾ ಮಂದಿರದ ಸಭಾಂಗಣದಲ್ಲಿ ಶ್ರೀ ನಾರಾಯಣ ಗುರುಗಳ 164ನೇ ಜನ್ಮಜಯಂತಿ ಹಾಗು ವಿದ್ಯಾರ್ಥಿವೇತನ ವಿತರಣಾ ಸಮಾರಂಭ ನಡೆಯಿತು .ವಲಯ ಬಿಲ್ಲವ ಸಂಘದ ಅಧ್ಯಕ್ಷರಾದ ಪೂವಪ್ಪ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಡಿಂಜೆ ಸರಕಾರಿ ಶಾಲೆಯ ಅಧ್ಯಾಪಕರಾದ ಶಶಿಧರ ಪೂಜಾರಿ ಉಪನ್ಯಾಸಕರಾಗಿ ಆಗಮಿಸಿದ್ದರು, ಸಮಾರಂಭದಲ್ಲಿ 5 ಜನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ […]
Read More
27-08-2018, 8:56 AM
ಬಜಪೆ : ಬ್ರಹ್ಮ ಶ್ರೀ ನಾರಾಯಣ ಸಮಾಜ ಸೇವಾ ಸಂಘ ಬಜಪೆ -ಕರಂಬಾರು ,ಯುವವಾಹಿನಿ (ರಿ) ಬಜಪೆ ಘಟಕ ,ಯುವವಾಹಿನಿ (ರಿ) ಕರಂಬಾರು -ಕೆಂಜಾರು ಘಟಕ ಹಾಗೂ ಬಿರುವೆರ್ ಕುಡ್ಲ (ರಿ) ಬಜಪೆ ಘಟಕದ ಸಹಯೋಗದಲ್ಲಿ ದಿನಾಂಕ 27.08.2018 ರಂದು ಸುಂಕದಕಟ್ಟೆ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಿಂದ ಬಜಪೆ ನಾರಾಯಣ ಗುರು ಮಂದಿರದ ವರೆಗೆ ಶ್ರೀ ನಾರಾಯಣ ಗುರು ಸಂದೇಶ ಕಾಲ್ನಡಿಗೆ ಜಾಥಾ ಬಹಳ ವಿಜೃಂಭಣೆಯಿಂದ ನಡೆಯಿತು. ಸುಂಕದಕಟ್ಟೆ ಅನ್ನಪೂರ್ಣೆಶ್ವರಿ ದೇವಸ್ಥಾನದ ಮೊಕ್ತೇಸರರು ಹಾಗೂ ಮುಲ್ಕಿ ಮೂಡಬಿದ್ರಿ ಕ್ಷೇತ್ರದ […]
Read More
27-08-2018, 4:16 AM
ಕೂಳೂರು : ಯುವವಾಹಿನಿ(ರಿ) ಕೂಳೂರು ಘಟಕದ ವತಿಯಿಂದ ದಿನಾಂಕ 27/08/2018 ರಂದು ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯ ಪ್ರಯುಕ್ತ 32 ಸದಸ್ಯರನ್ನೊಳಗೊಂಡ ತಂಡವು ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ಮಂಗಳೂರು ನಗರ ಪ್ರದೇಶದಲ್ಲಿರುವ ‘ವಾತ್ಸಲ್ಯಧಾಮ’ ವೃದ್ಧಾಶ್ರಮಕ್ಕೆ ಭೇಟಿ ನೀಡಲಾಯಿತು. ಆಶ್ರಮದಲ್ಲಿದ್ದ ೩೫ ವೃದ್ದರ ಜತೆ ಸೇರಿ ಯುವವಾಹಿನಿ ಕೂಳೂರು ಘಟಕದ ಸದಸ್ಯರು ಹಾಡು, ಆಟೋಟ, ಮನರಂಜನಾ ಕಾರ್ಯಕ್ರಮಗಳ ಮೂಲಕ ಆಶ್ರಮವಾಸಿಗಳಿಗೆ ಸ್ಪೂರ್ತಿ ತುಂಬಿದರು. ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಜನ್ಮದಿನದಂದು ಅವರ ಮುಖ್ಯ ತತ್ತ್ವವಾದ ‘ಒಂದೇ ಜಾತಿ ಒಂದೇ […]
Read More
26-08-2018, 6:38 PM
ಕಂಕನಾಡಿ : ದಿನಾಂಕ 26-08-2018ರಂದು ಬ್ರಹ್ಮಶ್ರೀ ನಾರಾಯಣ ಗುರುಗಳ 164ನೇ ಜಯಂತಿ ಪ್ರಯುಕ್ತ ಸ್ಥಳೀಯ ಶಾಲಾ ಕಾಲೇಜು ಮಕ್ಕಳಿಗೆ ರಂಗೋಲಿ ಸ್ಪರ್ಧೆ,ಕಸದಿಂದ ರಸ ಎಂಬ ಸ್ಪರ್ಧೆ ಹಾಗೂ ಘಟಕದ ಸದಸ್ಯರಿಗೆ ಆಟೋಟ ಸ್ಪರ್ಧೆ ಯನ್ನು ಶ್ರೀ ಬ್ರಹ್ಮ ಮುಗೇರ ಮಹಾಂಕಾಳಿ ದೈವಸ್ಥಾನದ ವಠಾರದಲ್ಲಿ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಸುಮಾರು 40 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸ್ಪರ್ಧಾ ಕಾರ್ಯಕ್ರಮಕ್ಕೆ ಘಟಕದ ಸಲಹೆಗಾರರಾದ ಶ್ರೀಯುತ ಜಿತೇಂದ್ರ.ಜೆ. ಸುವರ್ಣರವರು ಗುರುಗಳ ಭಾವಚಿತ್ರಕ್ಕೆ ದೀಪ ಬೆಳಗುವುದರ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದ ಸಮಾರೋಪ ಸಮಾರಂಭವು […]
Read More
26-08-2018, 3:03 PM
ಉಡುಪಿ: ದಿನಾಂಕ 27/8/2018 ಬೆಳಿಗ್ಗೆ 9.00 ಗಂಟೆಗೆ ಉಡುಪಿ ಘಟಕ ಸಭಾಂಗಣದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ 164 ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಘಟಕದ ಅಧ್ಯಕ್ಷರಾದ ಅಶೋಕ್ ಕೋಟ್ಯಾನ್ , ಕಾರ್ಯದರ್ಶಿ ಪ್ರವೀಣ್ ಡಿ ಪೂಜಾರಿ , ನಿಕಟಪೂರ್ವ ಅಧ್ಯಕ್ಷರಾದ ರಮೇಶ್ ಕುಮಾರ್ , ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಸಂತೋಷ್ ಕುಮಾರ್, ನಾರಾಯಣ ಗುರುಗಳ ತತ್ವ ಪ್ರಚಾರದ ನಿರ್ದೇಶಕರಾದ ದಯಾನಂದ ಉಪ್ಪೂರು, ಹಾಗೂ ಘಟಕದ ಮಾಜಿ ಅಧ್ಯಕ್ಷರಾದ, ರಘುನಾಥ್ ಮಾಬಿಯಾನ್, ಶಂಕರ್ ಪೂಜಾರಿ, ಘಟಕದ ಸದಸ್ಯರು, ಪದಾಧಿಕಾರಿಗಳು, ಉಪಸ್ಥಿತರಿದ್ದರು, […]
Read More
26-08-2018, 2:56 PM
ವೇಣೂರು: ಯುವವಾಹಿನಿ (ರಿ.) ವೇಣೂರು ಘಟಕದ ವತಿಯಿಂದ ರಕ್ಷಾ ಬಂಧನ ,ಗುರುನಮನ, ವಿದ್ಯಾರ್ಥಿವೇತನ ವಿತರಣಾ ಸಮಾರಂಭವು ದಿನಾಂಕ 26.08.2018 ರಂದು ಮೂಡುಕೋಡಿ ಯೋಗೀಶ್ ಪೂಜಾರಿಯವರ ಮನೆಯಲ್ಲಿ ಜರಗಿತು ಅಧ್ಯಕ್ಷತೆಯನ್ನು ಘಟಕ ಅಧ್ಯಕ್ಷರಾದ ನಿತೀಶ್ ಎಚ್ ವಹಿಸಿದ್ದರು , ಪ್ರಧಾನ ಭಾಷಣಕಾರರಾಗಿ ಆಗಮಿಸಿದ ಜಯ ಪೂಜಾರಿ ನಾರಾವಿ ಮಾತನಾಡುತ್ತಾ ರಕ್ಷಾ ಬಂಧನದ ಮೂಲಕ ಯುವಕರಲ್ಲಿ ಸಹೋರತೆ ಗಟ್ಟಿಯಾಗುತ್ತದೆ, ವಿದ್ಯಾರ್ಥಿವೇತನ ನೀಡುವ ಮೂಲಕ ಗುರುನಮನ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ನಿತೀಶ್ ಎಚ್ ಮಾತನಾಡುತ್ತಾ ನಮ್ಮ ಘಟಕವು ಹಲವಾರು […]
Read More
21-04-2018, 4:07 PM
ಯುವವಾಹಿನಿ(ರಿ) ಕೆಂಜಾರು-ಕರಂಬಾರು ಘಟಕದ ನೇತ್ರತ್ವದಲ್ಲಿ ದಿನಾಂಕ 21/04/2018 ರಿಂದ 24/04/2018 ರ ವರೆಗೆ ಶಿವಗಿರಿಯಾತ್ರೆಯು ಶ್ರೀ ಶ್ರೀ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ಯವರ ಮಾರ್ಗದರ್ಶನದಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಈ ಯಾತ್ರೆಯಲ್ಲಿ ಒಟ್ಟು 41 ಸದಸ್ಯರು ಯಾತ್ರಿಗಳು ಭಾಗವಹಿಸಿದ್ದರು. ಯಾತ್ರೆಯು ಶಿವಗಿರಿ, ಗುರು ಜನ್ಮಸ್ಥಳ ಚಂಬಳಂತಿ, ಅರವೀಪುರ, ಕನ್ಯಾಕುಮಾರಿ, ಮರತ್ತಮಲೆ ಬೆಟ್ಟ ಹಾಗೂ ತಿರುವನಂತಪುರ ಅನಂತಪದ್ಮನಾಭ ದೇವಸ್ಥಾನಗಳನ್ನು ಒಳಗೊಂಡಿತ್ತು. ಘಟಕದ ಕಾರ್ಯದರ್ಶಿ ಜೀತೇಶ್ ಸಾಲ್ಯಾನ್, ಕೋಶಾದಿಕಾರಿ ಯಶವಂತ್ ಬಿ., ಸಂಚಾಲಕರಾದ ಶೇಖರ್ ಪೂಜಾರಿ ಹಾಗೂ ಸಂದೀಪ್ […]
Read More
17-02-2018, 3:18 PM
ಮಂಗಳೂರು : ಹತ್ತೊಂಬತ್ತನೆಯ ಶತಮಾನದ ಕೇರಳದ ಸಂತ ನಾರಾಯಣಗುರು ಮಾನವ ಧರ್ಮಕ್ಕೆ ಮಾದರಿ ಏನೆಂಬುವುದನ್ನು ತೋರಿಸಿ ಕೊಟ್ಟವರು. ಲಕ್ಷಾಂತರ ಮಂದಿ ಶೋಷಿತರ ಬದುಕಿಗೆ ಪರಿವರ್ತನೆಯ ಬೆಳಕು ನೀಡಿದ ಅವರ ತತ್ವ ಸಂದೇಶಗಳನ್ನು ಯುವ ಜನಾಂಗ ಹೆಚ್ಚು ಹೆಚ್ಚು ಅನುಷ್ಠಾನಗೊಳಿಸಬೇಕು, ವಿದ್ಯಾರ್ಥಿ ಸಂವಾದದ ಮೂಲಕ ಯುವ ಜನಾಂಗವನ್ನು ಸೆಳೆಯುವ ಕಾರ್ಯ ಶ್ಲಾಘನೀಯ ಎಂದು ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಾದ ಪ್ರಮೀಳಾ ಎಮ್.ಕೆ ತಿಳಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠವು ಯುವವಾಹಿನಿ (ರಿ) ಕೇಂದ್ರ ಸಮಿತಿ, […]
Read More
10-02-2018, 7:05 AM
ಯುವವಾಹಿನಿ (ರಿ) ಮುಲ್ಕಿ ಘಟಕದ ಸದಸ್ಯರು ದಿನಾಂಕ 10.02.2018 ರಿಂದ 13.02.2018 ರವರೆಗೆ ಮೂರು ದಿನಗಳ ಕಾಲ ಶಿವಗಿರಿ ಪ್ರವಾಸ ಕೈಗೊಂಡರು. ಈ ಸಂದರ್ಭದಲ್ಲಿ ಶಿವಗಿರಿ ಮಠದ ಶ್ರೀ ಶ್ರೀ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ಮಾರ್ಗದರ್ಶನ ನೀಡಿದರು
Read More
25-12-2017, 10:09 AM
ಬಂಟ್ವಾಳ : ಮನುಷ್ಯ ಪರಿಸರದ ಕೂಸು. ಪ್ರತಿಭೆಗೆ ಯಾವುದೇ ಜಾತಿಯ ಹಂಗಿಲ್ಲ. ನಮ್ಮೊಳಗಿನ ಕೀಳರಿಮೆಯನ್ನು ಮೊದಲು ಕಸದ ಬುಟ್ಟಿಗೆ ಹಾಕಿ ನಮ್ಮ ದೃಷ್ಟಿ ಗುರಿಯ ಸಾಧನೆಯ ಕಡೆಗೆ ಇರಬೇಕು. ಆತ್ಮ ವಿಶ್ವಾಸಕ್ಕಿಂತ ದೊಡ್ಡ ಶಕ್ತಿ ಇನ್ನೊಂದು ಇಲ್ಲ. ಚರಿತ್ರೆಯನ್ನು ಅಧ್ಯಯನ ಮಾಡಿದರೆ ನಮಗೆ ಗೊತ್ತಾಗುತ್ತೆ, ಯಾರು ಕೂಡ ಒಮ್ಮೆಲೆ ನಾಯಕರಾಗಿ ರೂಪುಗೊಳ್ಳೊದಿಲ್ಲ. ಯಾವುದಾದರೊಂದು ಹೋರಾಟದ ಕಾರಣವಾಗಿ ನಾಯಕರುಗಳು ರೂಪುಗೊಳ್ಳುತ್ತಾರೆ. ನಾರಾಯಣ ಗುರುಗಳು ಸಮಾಜಕ್ಕಾಗಿ ಬದುಕಿದವರು. ಸಮಾಜದ ಎಲ್ಲಾ ಬಗೆಯ ಸಮಸ್ಯೆಗಳಿಗೆ ಶಿಕ್ಷಣವು ಚಿಕಿತ್ಸೆ ಯಾಗುತ್ತೆ ಎಂಬ ನಂಬಿಕೆ […]
Read More