
ಯುವವಾಹಿನಿಯ ಪ್ರಥಮ ವಾರ್ಷಿಕ ಸಮಾವೇಶ – 1988
24-01-1988, 9:36 AM
ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ಕ್ಷೇತ್ರ, ಸುಂಕದಕಟ್ಟೆ ದಿನಾಂಕ : 24-01-1988 ಉದ್ಘಾಟಕರು : ಶ್ರೀ ನಾರಾಯಣ ಕೊಂಚಾಡಿ, ಡಿವಿಜನಲ್ ಮ್ಯಾನೇಜರ್, ವಿಜಯಾ ಬ್ಯಾಂಕ್, ಮಂಗಳೂರು. ವಿಚಾರ ಸಂಕಿರಣ : ಶ್ರೀ ಅಡ್ವೆ ರವೀಂದ್ರ ಪೂಜಾರಿ –ಸಾಮಾಜಿಕ ಬದಲಾವಣೆಯಲ್ಲಿ ಯುವಜನರ ಪಾತ್ರ ಡಾ| ಶಿವರಾಜನ್ -ನಾರಾಯಣ ಗುರು ತತ್ವಗಳು ಇಂದಿಗೆ ಪ್ರಸ್ತುತ ಎಷ್ಟು? ಶ್ರೀ ಮೋಹನ್ ಕೋಟ್ಯಾನ್ -ಹಿಂದುಳಿದ ವರ್ಗದವರ ಸಂಘಟನೆಯ ಅಗತ್ಯ ಶ್ರೀ ಬಿ. ತಮ್ಮಯ್ಯ -ಗ್ರಾಮೀಣ ಪ್ರದೇಶದಲ್ಲಿ ನಾವೇಕೆ ಹಿಂದುಳಿದಿದ್ದೇವೆ- ಪರಿಹಾರ ಡಾ| ಎನ್.ಟಿ. ಅಂಚನ್, ಪಡುಬಿದ್ರಿ ಪ್ರತಿಭಾ ಪುರಸ್ಕಾರ : […]