26-04-1998, 7:44 AM
ಪಿಂಟೋ ಕಾಂಪ್ಲೆಕ್ಸ್, ಬಿ.ಸಿ.ರೋಡ್,ಬಂಟ್ವಾಳ ದಿನಾಂಕ : 26-4-1998 ಉದ್ಘಾಟನೆ : ಶ್ರೀ ಕೆ. ಸೇಸಪ್ಪ ಕೋಟ್ಯಾನ್, ಅಧ್ಯಕ್ಷರು, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ, ಬಂಟ್ವಾಳ ಆಶೀರ್ವಚನ : ಶ್ರೀ ಶ್ರೀ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿ, ಗುರುದೇವಾಶ್ರಮ, ಬೆಳ್ತಂಗಡಿ ಪುಸ್ತಕ ಬಿಡುಗಡೆ : ಶ್ರೀ ಬಿ. ಜನಾರ್ದನ ಪೂಜಾರಿ, ರಾಜ್ಯ ಸಭಾ ಸದಸ್ಯರು ’ಆರೋಗ್ಯ ನಿಧಿ’ ಉದ್ಘಾಟನೆ : ಶ್ರೀ ವಸಂತ ಬಂಗೇರ ,ಮುಖ್ಯ ಸಚೇತಕರು, ಕರ್ನಾಟಕ ಸರಕಾರ ವಿಶೇಷ ಸಂಚಿಕೆ ಬಿಡುಗಡೆ : ಶ್ರೀ ಉದಯಚಂದ್ರ ಸುವರ್ಣ, […]
Read More
26-04-1998, 4:57 AM
ಮಂಗಳೂರು ತಾಲೂಕು ಕುಪ್ಪೆಪದವಿನ ಪ್ರತಿಷ್ಠಿತ ಕುಟುಂಬದ ಗುರಿಕಾರ ಅಗರಿ ದಿ| ಮುಂಡಪ್ಪ ಪೂಜಾರಿ ಹಾಗೂ ಶ್ರೀಮತಿ ಮುತ್ತು ಇವರುಗಳ ಮಗನಾಗಿ 05-05-1959ರಲ್ಲಿ ಜನಿಸಿದರು. ಎಳವೆಯಲ್ಲೇ ನಾಯಕತ್ವದ ಗುಣವನ್ನು ಬೆಳೆಸಿಕೊಂಡು ಬಂದ ನೀಲಯ ಅಗರಿಯವರು ’ಅಗರಿ’ ಎಂದೇ ಜನಪ್ರಿಯರು. ಕುಟುಂಬದ ಹಿರಿಯರಿಂದ ಬಂದ ಕೃಷಿ ಭೂಮಿಯನ್ನು ಹಸನುಗೊಳಿಸಿ ಸ್ವತಃ ಕೃಷಿಕನಾಗಿ ಕಾಯಕ ಮಾಡಿ ಜೀವನ ನಿರ್ವಹಣೆ ಮಾಡುತ್ತಿರುವ ಅಗರಿಯವರು ಎಲ್ಲಾ ರೈತಾಪಿ ಜನಗಳಿಗೆ ಮಾದರಿಯಾಗಿದ್ದಾರೆ. ಮಾಜಿ ವಿದ್ಯಾರ್ಥಿ ನಾಯಕನಾಗಿದ್ದ ಅಗರಿ ಬಿ.ಎ. ಪದವೀಧರ. ’ಬೆಳೆವ ಸಿರಿ ಮೊಳಕೆಯಲ್ಲಿ’ ಎಂಬ […]
Read More
02-02-1997, 7:28 AM
ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ, ಮಂಗಳೂರು ದಿನಾಂಕ : 09-02-1997 ಉದ್ಘಾಟನೆ : ಶ್ರೀ ಬಿ. ಜನಾರ್ದನ ಪೂಜಾರಿ, ಮಾಜಿ ಕೇಂದ್ರ ಸಚಿವರು ಹಾಗೂ ರಾಜ್ಯ ಸಭಾ ಸದಸ್ಯರು ವಿಶೇಷ ಸಂಚಿಕೆ ಬಿಡುಗಡೆ : ಶ್ರೀ ಜಯ ಸಿ. ಸುವರ್ಣ, ಅಧ್ಯಕ್ಷರು, ಬಿಲ್ಲವರ ಎಸೋಸಿಯೇಶನ್, ಮುಂಬಯಿ ಮುಖ್ಯ ಅತಿಥಿಗಳು : ಶ್ರೀ ಎಂ. ಸಂಜೀವ, ಅಧ್ಯಕ್ಷರು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಶ್ರೀ ಸುರೇಶ ಎಸ್. ಪೂಜಾರಿ, ಗೌರವಾಧ್ಯಕ್ಷರು, ಬಿಲ್ಲವರ ಸೇವಾ ಸಂಘ, ಕುಂದಾಪುರ, ಮುಂಬಯಿ ಶ್ರೀ ಎ. ವಿಶ್ವನಾಥ, ಉಪಾಧ್ಯಕ್ಷರು, ಶ್ರೀ […]
Read More
02-02-1997, 4:51 AM
ಶ್ರೀ ಗೇರ್ತಿಲ ದೇವು ಪೂಜಾರಿ ಮತ್ತು ಶ್ರೀಮತಿ ಸೀತಮ್ಮ ದಂಪತಿಗಳ ಪುತ್ರನಾಗಿ 28-05-1952 ರಂದು ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದ ಕನ್ಯಾಲದಲ್ಲಿ ಜನಿಸಿದರು. ಬಿ.ಎ. ಪದವಿ ಶಿಕ್ಷಣವನ್ನು ಸಂತ ಫಿಲೋಮಿನಾ ಕಾಲೇಜು ಪುತ್ತೂರು ಇಲ್ಲಿ ಪಡೆದಿದ್ದಾರೆ. ತನ್ನ ಶಾಲಾ ಕಾಲೇಜು ವಿದ್ಯಾಭ್ಯಾಸದ ಸಮಯದಲ್ಲಿ ಆಟೋಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಚಾಂಪಿಯನ್ ಶಿಪ್ ಮತ್ತು ಆಲ್ ರೌಂಡರ್ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ. ತನ್ನ ವಿದ್ಯಾಭ್ಯಾಸವನ್ನು ಮುಗಿಸಿಕೊಂಡು ಖಾಸಗಿ ಕಂಪೆನಿಯಲ್ಲಿ ಸೇವೆ ಸಲ್ಲಿಸಿ ನಂತರ 1980 ರಲ್ಲಿ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಮೆಟ್ರಿಕ್ […]
Read More
02-04-1996, 7:15 AM
ಹೆಜಮಾಡಿ ಬಿಲ್ಲವರ ಸಭಾಗೃಹ,ಹೆಜಮಾಡಿ ದಿನಾಂಕ : 04.02.1996 ಉದ್ಘಾಟಕರು : ಶ್ರೀ ಎಚ್. ಭುಜಂಗ ಹೆಜಮಾಡಿ, ಅಧ್ಯಕ್ಷರು, ಬಿಲ್ಲವರ ಸಂಘ, ಹೆಜಮಾಡಿ. ವಿಶೇಷ ಸಂಚಿಕೆ ಬಿಡುಗಡೆ : ಶ್ರೀ ಬಿ.ಕೆ. ಹರಿಪ್ರಸಾದ್, ಬೆಂಗಳೂರು, ರಾಜ್ಯ ಸಭಾ ಸದಸ್ಯರು. ಮುಖ್ಯ ಅತಿಥಿಗಳು : ಶ್ರೀ ಈ. ಮುರಳೀಧರ, ಕಾರ್ಯಾಧ್ಯಕ್ಷರು, ಕರ್ನಾಟಕ ಪ್ರದೇಶ ಆರ್ಯ ಈಡಿಗ ಯುವಕ ಸಂಘ ಹಾಗೂ ಸಂಪಾದಕರು, ಸಮಾಜ ಬಾಂಧವರು ಈಡಿಗ ಜನಾಂಗದ ಮಾಸ ಪತ್ರಿಕೆ, ಬೆಂಗಳೂರು. ಶ್ರೀ ಬಿ. ಪೀತಾಂಬರ ಹೇರಾಜೆ, ಸರ್ಕಲ್ ಇನ್ಸ್ಪೆಕ್ಟರ್ […]
Read More
04-02-1996, 4:48 AM
ಮಂಗಳೂರು ಅಶೋಕನಗರದ ನಿವಾಸಿಯಾಗಿರುವ ಅಶೋಕ್ ಕುಮಾರ್ ಎಂ.ಎ ಪದವಿಧರರು. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು ಇಲ್ಲಿ ಡೆಪ್ಯುಟಿ ಜನರಲ್ ಮೇನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಶೋಕ್ ಕುಮಾರ್ ರವರು ಸಮಾಜ ಸೇವಕರು. ಯುವವಾಹಿನಿಯ ಸ್ಥಾಪಕ ಸದಸ್ಯರಲ್ಲೋರ್ವರು. ದಿಟ್ಟ, ನೇರ ನಡೆನುಡಿಯ ಇವರು ಸದಾ ಚಟುವಟಿಕೆಯ ದಣಿವರಿಯದ ವ್ಯಕ್ತಿ. ಹಿಡಿದ ಕೆಲಸವನ್ನು ಮಾಡಿ ಮುಗಿಸುವ ಛಾತಿಯುಳ್ಳವರು. ಯುವವಾಹಿನಿಯ ಸದಸ್ಯರಾಗಿದ್ದುಕೊಂಡು, ಕುದ್ರೋಳಿ ಯುವಕ ಸಂಘ, ಕುದ್ರೋಳಿ, ಮಂಗಳೂರು ಇದರ ಅಧ್ಯಕ್ಷರಾಗಿ ಹಾಗೂ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೌಕರರ […]
Read More
05-02-1995, 10:45 AM
ಬಿ.ಎ. ಪದವೀಧರ, ನವ ಮಂಗಳೂರು ಬಂದರು ಮಂಡಳಿಯಲ್ಲಿ 39 ವರ್ಷಗಳ ಕಾಲ ಸೇವೆ ಸಲ್ಲಿಸಿ ಸಹಾಯಕ ಕಾರ್ಯದರ್ಶಿಯಾಗಿ ನಿವೃತ್ತಿ ಹೊಂದಿದವರು. ಲಯನ್ಸ್, ಜೇಸೀ ಹಾಗೂ ಹಲವು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ಅನುಭವ. ನವ ಮಂಗಳೂರು ಬಂದರು ಸಾರ್ವಜನಿಕ ಗಣೇಶೋತ್ಸವ ಮತ್ತು ನಾಗಬನ ಜೀರ್ಣೋದ್ಧಾರ ಸಮಿತಿಗಳಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಅಪಾರ ಅನುಭವ ಗಳಿಸಿರುವರು. 1994-95 ರ ಸಾಲಿನ ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವರು. 1994 ರ ಆಗಸ್ಟ್ ತಿಂಗಳಲ್ಲಿ ಮಂಗಳೂರು ಶ್ರೀ ಕ್ಷೇತ್ರ ಕುದ್ರೋಳಿಯಿಂದ ಉಡುಪಿ ಬನ್ನಂಜೆಯವರೆಗೆ […]
Read More
05-02-1995, 7:14 AM
ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಹಳೆಯಂಗಡಿ ದಿನಾಂಕ :05.02.1995 ಉದ್ಘಾಟಕರು : ಶ್ರೀ ಕೆ. ಬೋಳ ಪೂಜಾರಿ, ಅಧ್ಯಕ್ಷರು, ಬಿಲ್ಲವರ ಸೇವಾ ಸಂಘ, ಬನ್ನಂಜೆ, ಉಡುಪಿ. ವಿಶೇಷ ಸಂಚಿಕೆ ಬಿಡುಗಡೆ : ಶ್ರೀ ಎಂ. ಶೀನಪ್ಪ, ಮ್ಹಾಲಕರು, ನಿಶ್ಮಿತಾ ಮೋಟಾರ್ಸ್, ಮೂಡಬಿದ್ರೆ. ಅತಿಥಿಗಳು : ಶ್ರೀ ರವಿ ರಾ. ಅಂಚನ್, ನಿರ್ದೇಶಕರು, ಗುರುಭಾರತಿ ಅಧ್ಯಯನ ಕೇಂದ್ರ, ಮುಂಬಯಿ. ಶ್ರೀಮತಿ ಕೆ. ಲೀಲಾವತಿ ಸದಸ್ಯರು, ತುಳುಕೂಟ, ದ.ಕ. ಮಂಗಳೂರು. ಅಧ್ಯಕ್ಷತೆ : ಶ್ರೀ ಕೆ. ವಿಶ್ವನಾಥ, ಅಧ್ಯಕ್ಷರು, ಯುವವಾಹಿನಿ(ರಿ) ಕೇಂದ್ರ […]
Read More
30-01-1994, 10:42 AM
1993-94 ರ ಸಾಲಿನಲ್ಲಿ ಯುವವಾಹಿನಿ(ರಿ) ಕೇಂದ್ರ ಸಮಿತಿಯ ಅಧ್ಯಕ್ಷರು. ಇವರ ಪತ್ನಿ ಲೀಲಾ ಎಂ. ಕೋಟ್ಯಾನ್, ಮಕ್ಕಳು ಶ್ರೀಮತಿ ಸವಿತ, ಶ್ರೀಮತಿ ಕವಿತ ಹಾಗೂ ಸುಬ್ರಹ್ಮಣ್ಯ ಮೂರು ಮಕ್ಕಳು. ಇವರ ಅವಧಿಯಲ್ಲಿ ನಡೆದಂತಹ ಕಾರ್ಯಕ್ರಮಗಳು ವಧುವರರ ಸಮಾವೇಶ ನಡೆಸಲು ತಯಾರಿ ನಡೆಸಿ 3 ಜೋಡಿ ವಧುವರರನ್ನು ಹೊಂದಿಸಿಕೊಟ್ಟಿದ್ದಾರೆ. ಶ್ರೀಯುತ ಶಂಕರ ಪೂಜಾರಿ ಫಲಿಮಾರು ಇವರೊಬ್ಬ ಅಂಗವಿಕಲ ವ್ಯಕ್ತಿಯಾಗಿದ್ದು, ತನ್ನ ಜೀವನದ ನಿರ್ವಹಣೆಗೋಸ್ಕರ ಒಂದು ಸಾರ್ವಜನಿಕ ದೂರವಾಣಿ ಕೇಂದ್ರವನ್ನು ಆರಂಭಿಸಲು ಆರ್ಥಿಕ ಸಹಾಯ ನೀಡಲಾಗಿತ್ತು. ಸರಕಾರದಿಂದ ಹಿಂದುಳಿದ ವರ್ಗಗಳಿಗೆ ಸಿಗುವ […]
Read More
30-01-1994, 9:52 AM
ಸರ್ವಮಂಗಳ ಸಭಾಂಗಣ, ಶ್ರೀ ಬ್ರಹ್ಮ ಬೈದೆರ್ಕಳ ಗರಡಿ, ಕಂಕನಾಡಿ ದಿನಾಂಕ : 30.01.1994 ಉದ್ಘಾಟಕರು : ಶ್ರೀ ಕುಮಾರ್ ಬಂಗಾರಪ್ಪ, ಖ್ಯಾತ ಚಲನಚಿತ್ರ ನಟ ಆಶೀರ್ವಚನ : ಶ್ರೀಶ್ರೀಶ್ರೀ ಶಾಶ್ವತಿಕಾನಂದ ಸ್ವಾಮೀಜಿ ಹಾಗೂ ಶ್ರೀಶ್ರೀಶ್ರೀ ವಿಖ್ಯಾತನಂದ ಸ್ವಾಮೀಜಿ, ಶಿವಗಿರಿ ಮಠ, ವರ್ಕಳ, ಕೇರಳ ವಿಶೇಷ ಸಂಚಿಕೆ ಬಿಡುಗಡೆ : ಶ್ರಿ ಮೋಹನ್ದಾಸ್ ಬಂಗೇರ, ಅಧ್ಯಕ್ಷರು ಬಿಲ್ಲವ ಮಹಾಜನ ಸಭಾ, ಉದ್ಯಾವರ ಹಾಗೂ ಉಡುಪಿ ತಾಲೂಕು ಬಿಲ್ಲವರ ಒಕ್ಕೂಟ ಮುಖ್ಯ ಅತಿಥಿಗಳು : ಶ್ರೀ ಸುರೇಂದ್ರನಾಥ, ಆರ್.ಟಿ. ಓ. […]
Read More