ಅಧ್ಯಕ್ಷರಾಗಿ ಶ್ರೀನಿವಾಸ ಪೂಜಾರಿ ಆಯ್ಕೆ
14-01-2018, 4:20 PM
ಯುವವಾಹಿನಿ (ರಿ) ಶಕ್ತಿನಗರ ಘಟಕದ 2018-19 ನೇ ಸಾಲಿನ ಅಧ್ಯಕ್ಷರಾಗಿ ಶ್ರೀನಿವಾಸ ಪೂಜಾರಿ ಹಾಗೂ ಕಾರ್ಯದರ್ಶಿಯಾಗಿ ವಿಶ್ವನಾಥ್ ಕಿರೋಡಿಯನ್ ಆಯ್ಕೆಯಾಗಿದ್ದಾರೆ.
14-01-2018, 4:20 PM
ಯುವವಾಹಿನಿ (ರಿ) ಶಕ್ತಿನಗರ ಘಟಕದ 2018-19 ನೇ ಸಾಲಿನ ಅಧ್ಯಕ್ಷರಾಗಿ ಶ್ರೀನಿವಾಸ ಪೂಜಾರಿ ಹಾಗೂ ಕಾರ್ಯದರ್ಶಿಯಾಗಿ ವಿಶ್ವನಾಥ್ ಕಿರೋಡಿಯನ್ ಆಯ್ಕೆಯಾಗಿದ್ದಾರೆ.
11-01-2018, 5:15 PM
ಉಪಾಧ್ಯಕ್ಷರು : ಶ್ರೀಮತಿ ಸತ್ಯವತಿ ಕಾರ್ಯದರ್ಶಿ : ಶ್ರೀಮತಿ ಸುನಿತಾ ಜತೆ ಕಾರ್ಯದರ್ಶಿ : ಶ್ರೀ ರಾಜೇಶ್ ಸುವರ್ಣ ಕೋಶಾಧಿಕಾರಿ : ಶ್ರೀಮತಿ ರೋಹಿಣಿ ನಿರ್ದೇಶಕರು ವಿದ್ಯಾರ್ಥಿ ಸಂಘಟನೆ : ಶ್ರೀಮತಿ ಸಂಧ್ಯಾ ಕುಳಾಯಿ ಕ್ರೀಡೆ ಮತ್ತು ಆರೋಗ್ಯ : ಶ್ರೀ ರಮೇಶ್ ಕೋಟ್ಯಾನ್ ಕಲೆ ಮತ್ತು ಸಾಹಿತ್ಯ : ಕೃಷ್ಣ ಪೂಜಾರಿ, ಶ್ರೀಮತಿ ಬೇಬಿ ಎಕ್ಕಾರು. ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ : ಶ್ರೀ ಮಾಧವ ಸಾಲ್ಯಾನ್ ಸಮಾಜ ಸೇವೆ : ಶ್ರೀಮತಿ ಉಷಾ ಸುವರ್ಣ […]
07-01-2018, 7:23 AM
ಯುವವಾಹಿನಿ (ರಿ) ಕೆಂಜಾರು ಕರಂಬಾರು ಘಟಕದ ಪ್ರಥಮ ಅಧ್ಯಕ್ಷರಾಗಿ ಗಣೇಶ್ ಅರ್ಬಿ ಆಯ್ಕೆಯಾಗಿದ್ದಾರೆ, ಉಪಾಧ್ಯಕ್ಷರು : ಯಶವಂತ ಬಿ ಕಾರ್ಯದರ್ಶಿ : ಜಿತೇಶ್ ಸಾಲ್ಯಾನ್ ಜತೆ ಕಾರ್ಯದರ್ಶಿ : ಜಿತೇಶ್ ಕುಮಾರ್ ಕೆಂಜಾರು ಕೋಶಾಧಿಕಾರಿ : ಯಶವಂತ ವಿ.ಅಡ್ಮ ನಿರ್ದೇಶಕರು ವಿದ್ಯಾರ್ಥಿ ಸಂಘಟನೆ : ಬ್ರಜೇಶ್ ಎಸ್.ಅಮೀನ್ ಕ್ರೀಡೆ ಮತ್ತು ಆರೋಗ್ಯ : ಸುದೇಶ್ ವಿ ಕಲೆ ಮತ್ತು ಸಾಹಿತ್ಯ : ಲೋಕೇಶ್ ಪೂಜಾರಿ ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ : ಹರೀಶ್ ಕೊಪ್ಪಳ ಸಮಾಜ ಸೇವೆ […]
18-12-2017, 4:13 PM
ಯುವವಾಹಿನಿ (ರಿ) ಸಸಿಹಿತ್ಲು ಘಟಕದ 2017-18 ನೇ ಸಾಲಿನ ಅಧ್ಯಕ್ಷರಾಗಿ ಮಧು ಬಂಗೇರ ಕಲ್ಲಡ್ಕ ಹಾಗೂ ಕಾರ್ಯದರ್ಶಿಯಾಗಿ ವೀಣಾ ಅಮೀನ್ ಆಯ್ಕೆಯಾಗಿದ್ದಾರೆ.
18-12-2017, 3:58 PM
ಯುವವಾಹಿನಿ (ರಿ) ವೇಣೂರು ಘಟಕದ 2017-18 ನೇ ಸಾಲಿನ ಅಧ್ಯಕ್ಷರಾಗಿ ನಿತೀಶ್ ಎಚ್ ಹಾಗೂ ಕಾರ್ಯದರ್ಶಿಯಾಗಿ ಸತೀಶ್ ಪಿ.ಎನ್ ಆಯ್ಕೆಯಾಗಿದ್ದಾರೆ.
17-12-2017, 4:25 PM
ಯುವವಾಹಿನಿ (ರಿ) ಬೆಳ್ತಂಗಡಿ ಘಟಕದ 2017-18 ನೇ ಸಾಲಿನ ಅಧ್ಯಕ್ಷರಾಗಿ ಪ್ರಶಾಂತ್ ಮಚ್ಚಿನ ಹಾಗೂ ಕಾರ್ಯದರ್ಶಿಯಾಗಿ ಜಯರಾಜ್ ನಡಕ್ಕರ ಆಯ್ಕೆಯಾಗಿದ್ದಾರೆ.
10-12-2017, 2:26 AM
ಯುವವಾಹಿನಿ (ರಿ) ಮೂಡಬಿದ್ರೆ ಘಟಕದ ಅಧ್ಯಕ್ಷರಾಗಿ ರಾಜೇಶ್ ಕೋಟ್ಯಾನ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ : ರಾಮ್ ಕುಮಾರ್ ಮಾರ್ನಾಡ್ ಉಪಾಧ್ಯಕ್ಷರು : ಜಗದೀಶ್ಚಂದ್ರ ಡಿ.ಕೆ ಕೋಶಾಧಿಕಾರಿ : ಡಾ.ಹರೀಶ್ ಕೆ. ಜತೆ ಕಾರ್ಯದರ್ಶಿ : ವಿಶಾಲ್ ಕುಮಾರ್ ದರೆಗುಡ್ಡೆ ನಿರ್ದೇಶಕರು: ವಿದ್ಯಾನಿಧಿ : ರಾಜೇಶ್ ಸುವರ್ಣ ನಾರಾಯಣಗುರು ತತ್ವ ಪ್ರಚಾರ ಅನುಷ್ಟಾನ : ಡಾ.ಯೋಗೀಶ್ ಕೈರೋಡಿ ಸಮಾಜ ಸೇವೆ : ಸುಶಾಂತ್ ಕರ್ಕೇರಾ ಮಾರೂರು ಪ್ರಚಾರ : ಸಂದೀಪ್ ಬುನ್ನನ್ ಆರೋಗ್ಯ : ಸಂತೋಷ್ ಬುಲಾಯಿ ಕಲೆ ಮತ್ತು […]
29-10-2017, 5:06 PM
ಯುವವಾಹಿನಿಯು ಕಳೆದ 30 ವರುಷಗಳಲ್ಲಿ ನಡೆಸಿರುವ ಸಮಾಜಮುಖಿ ಕಾರ್ಯಗಳ ಸಂಪೂರ್ಣ ಮಾಹಿತಿಯನ್ನು ಒಳಗೊಂಡ ವರ್ಣರಂಜಿತ 100 ಪುಟಗಳ ಮಾಹಿತಿ ಪುಸ್ತಕವನ್ನು ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಸಾಧು ಪೂಜಾರಿ ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅದ್ಯಕ್ಷರಾದ ಯಶವಂತ ಪೂಜಾರಿ, ಉಪಾಧ್ಯಕ್ಷರಾದ ಜಯಂತ ನಡುಬೈಲು, ನರೇಶ್ ಕುಮಾರ್ ಸಸಿಹಿತ್ಲು, ನಿಕಟಪೂರ್ವ ಅಧ್ಯಕ್ಷರಾದ ಪದ್ಮನಾಭ ಮರೋಳಿ, ಸಲಹೆಗಾರರಾದ ಬಿ.ತಮ್ಮಯ ಮತ್ತಿತರರು ಉಪಸ್ಥಿತರಿದ್ದರು.
29-10-2017, 4:56 PM
ಯುವವಾಹಿನಿ ಸದಸ್ಯರ ಸಂಪೂರ್ಣ ಮಾಹಿತಿಯನ್ನು ಒಳಗೊಂಡ samparka.yuvavahini.in ಜಾಲತಾಣವನ್ನು ದಿನಾಂಕ 29.10.2017 ರಂದು ಮಂಗಳೂರು ಯುವವಾಹಿನಿ ಸಭಾಂಗಣದಲ್ಲಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಪರಮೇಶ್ವರ ಪೂಜಾರಿ ಹಾಗೂ ತುಕರಾಮ್ ಎನ್ ಅನಾವರಣಗೊಳಿಸಿದರು. ಪ್ರಸ್ತುತ ಯುವವಾಹಿನಿಯ 25 ಘಟಕಗಳ ಒಟ್ಟು 1532 ಸದಸ್ಯರ ಸಂಪೂರ್ಣ ವಿವರಗಳು ಈ ಜಾಲತಾಣದಲ್ಲಿ ಅಪ್ ಲೋಡ್ ಮಾಡಲಾಗಿದೆ. ಘಟಕಗಳ ಸಹಕಾರದಿಂದ ಕೇವಲ ಎರಡು ತಿಂಗಳ ಅವಧಿಯಲ್ಲಿ ಈ ಸಾಧನೆ ಸಾಧ್ಯವಾಯಿತು ಎಂದು ಯುವವಾಹಿನಿ ಜಾಲತಾಣ ಸಂಪಾದಕರಾದ ರಾಜೇಶ್ ಸುವರ್ಣ ತಿಳಿಸಿದರು. ಜಾಲತಾಣ ಸದಸ್ಯರಾದ […]
29-10-2017, 4:49 PM
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಸೆಪ್ಟೆಂಬರ್ ತಿಂಗಳ ಮಾಸಿಕ ಸಭೆಯ ದಿನಾಂಕ 24.09.2017 ರಂದು ಮಂಗಳೂರು ಯುವವಾಹಿನಿ ಸಭಾಂಗಣದಲ್ಲಿ ಜರುಗಿತು. 21 ಘಟಕಗಳ ಪದಾಧಿಕಾರಿಗಳು ಸೇರಿ ಒಟ್ಟು 98 ಸದಸ್ಯರು ಹಾಜರಿದ್ದರು. 2017-18 ನೇ ಸಾಲಿನ ವಾರ್ಷಿಕ ಮುಂಗಡ ಬಜೆಟನ್ನು ಅಧ್ಯಕ್ಷರು ಸಭೆಯಲ್ಲಿ ಮಂಡಿಸಿದರು. ಯುವಸಿಂಚನ ಪತ್ರಿಕೆಯ ಕೆಲಸ ಕಾರ್ಯಗಳಲ್ಲಿ ಸಹಕರಿಸಿದ ಎಲ್ಲರಿಗೂ ಸಂಪಾದಕರು ಕೃತಜ್ಞತೆ ಸಲ್ಲಿಸಿದರು. ಯುವವಾಹಿನಿ ಸದಸ್ಯರ ವಿವರದ ಜಾಲತಾಣದ ಬಗ್ಗೆ ಸುಜಿತ್ ಕುಮಾರ್ ವಿವರ ನೀಡಿದರು. ನವಂಬರ್ 5 ರಂದು ಯುವವಾಹಿನಿ ಸದಸ್ಯರಿಗೆ […]