ಯುವವಾಹಿನಿ ( ರಿ) ಮಂಗಳೂರು ಘಟಕ ನಳ ಪರಿವಾರೋಡು ಬಿರ್ಸೆರ್

ಮಂಗಳೂರು : ಯುವವಾಹಿನಿ (ರಿ) ಸುರತ್ಕಲ್ ಘಟಕವು ದಿನಾಂಕ 07.07.2019 ರಂದು ಆಯೋಜಿಸಿರುವ ಯುವವಾಹಿನಿ ಅಂತರ್ ಘಟಕ ಏರ್ ಬಿರ್ಸೆರ್ ನಳ ಪರಿವಾರೊಡ್ ಅಡುಗೆ ಸ್ಪರ್ಧಾ ಕಾರ್ಯಕ್ರಮದಲ್ಲಿ ಯುವವಾಹಿನಿ ( ರಿ) ಮಂಗಳೂರು ಘಟಕವು ಪ್ರಥಮ ಸ್ಥಾನ ಪಡೆದಿರುತ್ತದೆ.
ಘಟಕದ ತಂಡದಲ್ಲಿ 8 ಜನರಿದ್ದು, ಉತ್ತಮ ವಸ್ತ್ರವಿನ್ಯಾಸದೊಂದಿಗೆ ಎಲ್ಲಾರ ಮನಸೂರೆಗೊಂಡಿತ್ತು. ಸುಮಾರು 50 ವಿವಿಧ ರೀತಿಯ ತಿಂಡಿಗಳನ್ನು ತಯಾರಿಸಿದ್ದು, ಅಧ್ಯಕ್ಷರಾದ ಕೆ. ಆರ್. ಲಕ್ಷ್ಮೀ ನಾರಾಯಣ ಎಲ್ಲಾ ತಿಂಡಿಗಳ ಬಗ್ಗೆ ಸೂಕ್ತ ವಿವರ ನೀಡಿದರು. ಸಹಕಾರ ನೀಡಿದ ಘಟಕದ ಸದಸ್ಯರುಗಳಾದ ರಾಜೇಶ್ ಅಮೀನ್, ಮೋಹನ ದಾಸ ಮಾಲೆಮಾರ್, ಬಾಲಕೃಷ್ಣ, ಸತೀಶ ಕುಮಾರ್, ಭೋಜಪೂಜಾರಿ, ಸುಜಿತ್, ಮೋನಪ್ಪ ಪೂಜಾರಿ ಮತ್ತು ಎಲ್ಲಾ ಸದಸ್ಯರಿಗೆ ಅದ್ಯಕ್ಷರು ಕ್ರತಜ್ಯತೆ ಸಲ್ಲಿಸಿದರು.

Leave a Reply

Your email address will not be published. Required fields are marked *

error: Content is protected !!