ಆತ್ಮೀಯರೇ,
ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶಕ್ಕೆ ಕ್ಷಣಗಣನೆ ಆರಂಭವಾಗಿದೆ,
ವಿದ್ಯೆ, ಉದ್ಯೋಗ, ಸಂಪರ್ಕ, ಸಾಹಿತ್ಯ, ಸಂಸ್ಕೃತಿ, ಸಾಂಸ್ಕೃತಿಕ, ಕ್ರೀಡೆ, ಆರೋಗ್ಯ, ವ್ಯಕ್ತಿತ್ವ ವಿಕಸನ, ತರಬೇತಿ, ಗುರುತತ್ವ ಸಂದೇಶ ಹೀಗೆ ಹಲವಾರು ಕ್ಷೇತ್ರದಲ್ಲಿ ತಮ್ಮ ಹೆಮ್ಮೆಯ ಘಟಕದ ಸಾಧನೆಯ ಸಿಂಹಾವಲೋಕನದ ಮೂಲಕ ಮೂಡುಬಿದಿರೆಯಲ್ಲಿ ಜರುಗುವ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶಕ್ಕೆ ವೈಶಿಷ್ಟ್ಯಪೂರ್ಣವಾಗಿ ಆಹ್ವಾನಿಸುವ ವಿಡಿಯೋ ಕ್ಲಿಪ್ಪಿಂಗ್ (ರೀಲ್ಸ್) ಸ್ಪರ್ಧೆ ಆಯೋಜಿಸಲಾಗಿದೆ
ತಮ್ಮ ಘಟಕದ ಸಾಧನೆಯನ್ನು ಮೆಲುಕು ಹಾಕುವ ಸುವರ್ಣಾವಕಾಶ
ನಮ್ಮ ಘಟಕ ನಮ್ಮ ಹೆಮ್ಮೆ