ಮೂಡಿಗೆರೆ : ಯುವವಾಹಿನಿಯ 35ನೇ ನೂತನ ಘಟಕ ಯುವವಾಹಿನಿ (ರಿ) ಮೂಡಿಗೆರೆ ಘಟಕದ 2019-20 ನೇ ಸಾಲಿನ ಅಧ್ಯಕ್ಷರಾಗಿ ಯೋಗೀಶ್ ಎ.ಪೂಜಾರಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷರು : ಯೋಗೀಶ್ ಎ.ಪೂಜಾರಿ
ಉಪಾಧ್ಯಕ್ಷರು : ಪ್ರವೀಣ್ ಪೂಜಾರಿ
ಕಾರ್ಯದರ್ಶಿ : ಪ್ರಥ್ವೀ ಸಾಗರ್ ಪೂಜಾರಿ
ಜತೆ ಕಾರ್ಯದರ್ಶಿ : ನಾಗೇಶ್ ಪೂಜಾರಿ
ಕೋಶಾಧಿಕಾರಿ : ಪ್ರದೀಪ್ ಪೂಜಾರಿ
ನಿರ್ದೇಶಕರು :
ವ್ಯಕ್ತಿತ್ವ ವಿಕಸನ : ಸುಷ್ಮಿತಾ ಪ್ರದೀಪ್ ಪೂಜಾರಿ
ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ : ಶ್ರವಣ್ ಪೂಜಾರಿ
ಕ್ರೀಡೆ ಮತ್ತು ಆರೋಗ್ಯ : ಉದಯ್ ಪೂಜಾರಿ
ಸಮಾಜ ಸೇವೆ : ಗಿರೀಶ್ ಪೂಜಾರಿ
ಕಲೆ ಮತ್ತು ಸಾಹಿತ್ಯ : ತಾರಾನಾಥ್ ಪೂಜಾರಿ
ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ : ವಿಶ್ವನಾಥ ಪೂಜಾರಿ
ವಿದ್ಯಾರ್ಥಿ ಸಂಘಟನೆ : ಶೋಧನ್ ಪೂಜಾರಿ
ಮಹಿಳಾ ಸಂಘಟನೆ : ಸುಧಾ ಯೋಗೀಶ್ ಪೂಜಾರಿ
ವಿದ್ಯಾನಿಧಿ : ಅರುಣ್ ಪೂಜಾರಿ
ಪ್ರಚಾರ : ಟಿ.ಸಿ.ಪ್ರದೀಪ್ ಕುಮಾರ್ ಪೂಜಾರಿ
ಸಂಘಟನಾ ಕಾರ್ಯದರ್ಶಿ :
ಸುಂದರ ಪೂಜಾರಿ (ಜಾರಗಲ್), ಅಧೀಶ್ ಪೂಜಾರಿ (ಗೋಣಿಬೀಡು), ಸಂದೀಪ್ ಪೂಜಾರಿ (ಚೇಗು), ರಘು ಪೂಜಾರಿ (ಮೂಡಿಗೆರೆ ನಗರ), ಅರುಣ್ ಪೂಜಾರಿ (ಬಣಕಲ್), ಭರತ್ ಪೂಜಾರಿ (ಹಳೆ ಮೂಡಿಗೆರೆ), ರಕ್ಷಿತ್ ಪೂಜಾರಿ (ಕಳಸ), ಪ್ರದೀಪ್ ಪೂಜಾರಿ (ಹೊರಟ್ಟಿ), ಅಶ್ವತ್ ಪೂಜಾರಿ (ಕೆಂಜಿಗೆ), ಸುಮಿತ್ರಾ ಶ್ರೀನಿವಾಸ ಪೂಜಾರಿ (ಬಿಳಗುಳ), ಚೇತನ್ ಪೂಜಾರಿ (ಕಿತ್ತಲೆ ಗಂಡಿ), ಶಶಿಧರ್ (ಕನ್ನಿಗೆರೆ), ಮನೋಜ್ ಪೂಜಾರಿ (ಬಾಳೂರು)
Good congrsts
A beautiful function organised by moodigere chapter