![](http://yuvavahini.in/wp-content/uploads/2019/06/narayana-poojary.gif)
ಪುತ್ತೂರು : ಯುವವಾಹಿನಿ ಪುತ್ತೂರು ಘಟಕದ 2019 -20ನೇ ಸಾಲಿನ ಅಧ್ಯಕ್ಷರಾಗಿ ನಾರಾಯಣ ಪೂಜಾರಿ ಕುರಿಕ್ಕಾರ ಉಪಾಧ್ಯಕ್ಷರಾಗಿ ಬಾಬು ಪೂಜಾರಿ ಮತ್ತು ಅನೂಪ್ ಕುಮಾರ್, ಕಾರ್ಯದರ್ಶಿಯಾಗಿ ಪ್ರಶಾಂತ್ ಪಲ್ಲತ್ತಡ್ಕ, ಜೊತೆಕಾರ್ಯದರ್ಶಿಯಾಗಿ ರವೀಂದ್ರ ಸಂಪ್ಯ ಮತ್ತು ಸಮಿತ್, ಕೋಶಾಧಿಕಾರಿಯಾಗಿ ಸುಕುಮಾರ್ ಅಂಚನ್, ಸಂಘಟನಾ ಕಾರ್ಯದರ್ಶಿಯಾಗಿ ಸತೀಶ್ ಕೋಡಿಬೈಲು, ವ್ಯಕ್ತಿತ್ವ ವಿಕಸನ ನಿರ್ದೇಶಕರು ಯತೀಶ್ ಬಲ್ನಾಡು, ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರು ಪ್ರಜ್ವಲ್, ಕ್ರೀಡೆ ಮತ್ತು ಆರೋಗ್ಯ ನಿರ್ದೇಶಕರು ಸಂತೋಷ್ ಆನಡ್ಕ, ಸಮಾಜ ಸೇವೆ ನಿರ್ದೇಶಕರು ಸಂತೋಷ್ ಕೆಯ್ಯೂರು, ಸಾಹಿತ್ಯ ಮತ್ತು ಸಾಂಸ್ಕೃತಿಕ ನಿರ್ದೇಶಕರು ಸುಧಾಕರ ಕೋಟ್ಯಾನ್, ನಾರಾಯಣ ಗುರು ತತ್ವಾದರ್ಶಗಳ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕರು ಹರೀಶ್ ಬಂಗೇರ, ಮಹಿಳಾ ಸಂಘದ ನಿರ್ದೇಶಕರು ಚೈತ್ರ ಎ. ಬಂಗೇರ, ಪ್ರಚಾರ ನಿರ್ದೇಶಕರು ನವೀನ್ ಕಲ್ಲಗುಡ್ಡೆ, ವಿದ್ಯಾರ್ಥಿ ಸಂಘದ ನಿರ್ದೇಶಕರು ಅವಿನಾಶ್, ವಿದ್ಯಾನಿಧಿ ಸಂಚಾಲಕರು ಬಾಲ ಸುಬ್ರಹ್ಮಣ್ಯ, ಸಂಘಟನಾ ಕಾರ್ಯದರ್ಶಿಗಳಾಗಿ ಅಣ್ಣಿ ಪೂಜಾರಿ, ಉಮೇಶ್ ಬಾಯಾರ್, ಪದ್ಮನಾಭ ಪಲ್ಲತಡ್ಕ, ತಿಮ್ಮಪ್ಪ ಸುವರ್ಣರವರು ಆಯ್ಕೆಯಾಗಿದ್ದು ಪ್ರಮಾಣವಚನ ಸ್ವೀಕರಿಸಿದರು.
![](http://yuvavahini.in/wp-content/uploads/2019/06/puttur-sec.gif)