- ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಬಿ.ಸಿ.ರೋಡ್, ಬಂಟ್ವಾಳ
ದಿನಾಂಕ :14-08-2011 - ಆಶೀರ್ವಚನ : ಪರಮಪೂಜ್ಯ ಶ್ರೀ ಶ್ರೀ ಶ್ರೀ ಆರ್ಯ ರೇಣುಕಾನಂದ ಸ್ವಾಮೀಜಿ, ಶ್ರೀ ನಾರಾಯಣಗುರು ಮಠ, ಆರ್ಯ ಈಡಿಗ ಮಹಾಸಂಸ್ಥಾನ, ಸುಕ್ಷೇತ್ರ ಸೋಲೂರು, ಮಾಗಡಿ ತಾ., ರಾಮನಗರ ಜಿಲ್ಲೆ
ಉದ್ಘಾಟನೆ : ಶ್ರೀ ಕೆ. ಸೇಸಪ್ಪ ಕೋಟ್ಯಾನ್, ಅಧ್ಯಕ್ಷರು, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ (ರಿ)
ವಿಶೇಷಾಂಕ ಬಿಡುಗಡೆ : ಶ್ರೀ ಕೆ. ರಮಾನಂದ ಸಾಲ್ಯಾನ್, ಅಧ್ಯಕ್ಷರು, ಆಶಾ ಸಾಲ್ಯಾನ್ ಪ್ರತಿಷ್ಠಾನ, ಬೆಳ್ತಂಗಡಿ
ಮುಖ್ಯ ಅತಿಥಿಗಳು : ಶ್ರೀ ಪದ್ಮನಾಭ ಬಿ., ಪ್ರಾಧ್ಯಾಪಕರು, ಸಹ್ಯಾದ್ರಿ ಇಂಜಿನಿಯರಿಂಗ್ ಎಂಡ್ ಮ್ಯಾನೇಜ್‌ಮೆಂಟ್ ಕಾಲೇಜ್, ಅಡ್ಯಾರ್, ಮಂಗಳೂರು
: ಶ್ರೀ ಹರಿಕೃಷ್ಣ ಬಂಟ್ವಾಳ್, ವಕ್ತಾರರು, ರಾಷ್ಟ್ರೀಯ ಬಿಲ್ಲವರ ಮಹಾಮಂಡಲ (ರಿ) ಮುಲ್ಕಿ
: ಶ್ರೀಮತಿ ಭವ್ಯ ಗಂಗಾಧರ್, ಅಧ್ಯಕ್ಷರು, ಮಂಗಳೂರು ತಾಲೂಕು ಪಂಚಾಯತ್
ಅಧ್ಯಕ್ಷತೆ : ಡಾ| ಸದಾನಂದ ಕುಂದರ್, ಅಧ್ಯಕ್ಷರು, ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು. - ಪ್ರತಿಭಾ ಪುರಸ್ಕಾರ-2011
ಕು| ಹರ್ಷಿತಾ ಎನ್. ಅಂಚನ್, ಹೆಜಮಾಡಿ– ಕ್ರೀಡೆ
ಕು| ಪ್ರತೀಕ್ಷಾ- ಕ್ರೀಡೆ, ಕರಾಟೆ - ಗೌರವ ಪುರಸ್ಕಾರ -2011
ಶ್ರೀ ಬೇಬಿ ಪೂಜಾರಿ, ಬೆಳ್ತಂಗಡಿ- ನಾಟಿ ವೈದ್ಯ
ಶ್ರೀ ಎಂ. ತುಂಗಪ್ಪ ಬಂಗೇರ– ಸಮಾಜ ಸೇವೆ
ಶ್ರೀ ನಾರ್ಣಪ್ಪ ಸಾಲ್ಯಾನ್, ಮರಕ್ಕೂರ್– ನಾಟಿವೈದ್ಯ, ಕೃಷಿಕ ಹಾಗೂ ಕಂಬಳದ ಓಟಗಾರ
ಡಾ. ರಾಜೇಶ್, ಬೆಜ್ಜಂಗಳ- ಡಾಕ್ಟರೇಟ್
ಶ್ರೀ ಗಣೇಶ, ಕೊಲೆಕಾಡಿ– ಯಕ್ಷಗಾನ
ಶ್ರೀ ವಿಷ್ಣುಗುಪ್ತ, ಪುಣಚ- ಸಾಹಿತ್ಯ
ಕು| ರಕ್ಷಿತಾ ಕೋಟ್ಯಾನ್, ಕುಂಜತ್ತಬೈಲ್- ಬಹುಮುಖ ಪ್ರತಿಭೆ
ಕು| ಪೂಜಾ, ಉಡುಪಿ- ಎನ್.ಸಿ.ಸಿ
ಕು| ಅಂಬಿಕಾ, ಬಾರಕೂರು- ಅರಳುತ್ತಿರುವ ಶೈಕ್ಷಣಿಕ ಪ್ರತಿಭೆ