- ರವೀಂದ್ರ ಕಲಾ ಭವನ, ಯುನಿವರ್ಸಿಟಿ ಕಾಲೇಜು, ಮಂಗಳೂರು.
ದಿನಾಂಕ 05-08-2007 - ಉದ್ಘಾಟನೆ : ಶ್ರೀ ದೇವದಾಸ್, ಕಂಟ್ರಾಕ್ಟರ್, ಮಂಗಳೂರು
ವಿಶೇಷಾಂಕ ಬಿಡುಗಡೆ : ಶ್ರೀ ಬಿ.ಎನ್. ಶಂಕರ್ ಪೂಜಾರಿ, ಅಧ್ಯಕ್ಷರು, ಜಿಲ್ಲಾ ಪಂಚಾಯತ್, ಉಡುಪಿ
ಮುಖ್ಯ ಅತಿಥಿಗಳು : ಶ್ರೀ ದಯಾನಂದ ಪೂಜಾರಿ, ಡೆಪ್ಯೂಟಿ ಕಮಿಷನರ್, ವಾಣಿಜ್ಯ ತೆರಿಗೆ ಇಲಾಖೆ, ಮಂಗಳೂರು
ಅಧ್ಯಕ್ಷತೆ : ಶ್ರೀ ನೇಮಿರಾಜ್, ಅಧ್ಯಕ್ಷರು, ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು - ಪ್ರತಿಭಾ ಪುರಸ್ಕಾರ-2007
-
ಶ್ರೀ ಕಟಪಾಡಿ ಶಂಕರ ಪೂಜಾರಿ– ಬಹುಮುಖ ಪ್ರತಿಭೆ
ಮಾ. ಪೂಜಿತ್ ಎನ್. ರಾಜೇಂದ್ರನ್, ಚಿಕ್ಕಮಗಳೂರು- ಕರಾಟೆ
ಶ್ರೀ ಮೋನಪ್ಪ ಪೂಜಾರಿ, ಸೋಮೇಶ್ವರ, ಕೊಲ್ಯ- ಯೋಗಾಭ್ಯಾಸ
ಶ್ರೀಮತಿ ಯಶೋಧಾ ಬಿ, ಉಡುಪಿ- ಕಲಾ ಚತುರೆ
ಶ್ರೀ ಯಜ್ಞ ಪಂಡಿತ್, ಮೂಲ್ಕಿ, ಮಟ್ಟು- ನಾಟಿ ವೈದ್ಯೆ
ಶ್ರೀ ಸತೀಶ್ ಕಡೆಕಾರ್– ದೇಹದಾರ್ಡ್ಯ ಪಟು
ಡಾ. ಸತೀಶ್ ಕುಮಾರ್, ಅಂಡಿಂಜೆ- ಡಾಕ್ಟರೇಟ್
ಶ್ರೀ ಸುರೇಶ್ ಎಸ್. ಚಿತ್ರಾಪು- ಸಾಮಾಜಿಕ ಸೇವೆ
ಕು. ನೇಹಲ್ ಎನ್. ಮಂಗಳೂರು– ಬಹುಮುಖ ಪ್ರತಿಭೆ
ಶ್ರೀ ಪ್ರೇಮನಾಥ್ ಉಳ್ಳಾಲ- ದೇಹದಾರ್ಡ್ಯ ಪಟು - ಸನ್ಮಾನ : 2007
-
ಶ್ರೀ ಬಿ. ದೇವದಾಸ ಸುವರ್ಣ, ಮಂಗಳೂರು- ಸಮಾಜ ಸೇವಕ
ಶ್ರೀ ಟಿ.ಎ. ಶ್ರೀನಿವಾಸ್– ತುಳು ಚಿತ್ರರಂಗ