- ದಿನಾಂಕ : 28-5-2006
ರುಕ್ಕುರಾಮ ಸಾಲ್ಯಾನ್ ಸಭಾಗೃಹ, ಬಿಲ್ಲವ ಸಮಾಜ ಸೇವಾ ಸಂಘ, ಮೂಲ್ಕಿ - ಉದ್ಘಾಟನೆ : ಶ್ರೀ ಕೆ. ಸೋಮಪ್ಪ ಸುವರ್ಣ, ಗೌರವ ಅಧ್ಯಕ್ಷರು, ಬಿಲ್ಲವ ಸಮಾಜ ಸೇವಾ ಸಂಘ (ರಿ), ಮುಲ್ಕಿ
ವಿಶೇಷಾಂಕ ಬಿಡುಗಡೆ : ಶ್ರೀ ಧರಣೇಂದ್ರ ಕುಮಾರ್, ಉಪಾಧ್ಯಕ್ಷರು, ದ.ಕ. ಜಿಲ್ಲಾ ಪಂಚಾಯತ್, ಮಂಗಳೂರು
ಮುಖ್ಯ ಅತಿಥಿಗಳು : ಶ್ರೀಮತಿ ಜೀಜಾ ಹರಿಸಿಂಗ್, I.P.S ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು, ಮೈಸೂರು ಮಿನರಲ್ ಲಿ., ಕರ್ನಾಟಕ ಸರಕಾರ
ಶ್ರೀ ಕೆ. ರಾಜೇಂದ್ರನ್, ಮಾಜಿ ಅಧ್ಯಕ್ಷರು ಶ್ರೀ ನಾರಾಯಣ ಗುರು ಸೇವಾ ಸಮಿತಿ, ಬೆಂಗಳೂರು
ಶ್ರೀ ಎ.ಕೆ. ವಸಂತ, ನ್ಯಾಯವಾದಿ, ಕರ್ನಾಟಕ ಹೈಕೋರ್ಟ್, ಬೆಂಗಳೂರು
ಅಧ್ಯಕ್ಷತೆ : ಶ್ರೀ ತಾರಾನಾಥ ಹೆಚ್.ಬಿ. ಅಧ್ಯಕ್ಷರು, ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು - ಪ್ರತಿಬಾ ಪುರಸ್ಕಾರ: 2006
ಶ್ರೀ ಯಂ. ದೇಜಪ್ಪ ದಲ್ಲೋಡಿ – ಡಾಕ್ಟರೇಟ್
ಡಾ. ಶಶಿಕಲಾ ಕೆ.ಬಿ.– ಡಾಕ್ಟರೇಟ್,
ಸೇರ ಕೋಟಿಯಪ್ಪ ಪೂಜಾರಿ, ಬಂಟ್ವಾಳ- ಬಹುಮುಖ ಪ್ರತಿಭೆ
ಕು. ಅಕ್ಷತಾ, ಕೂಳೂರು- ಕಲಾ ಪ್ರತಿಭೆ
ಕು. ಅಮೃತಾ ಬಿ, ಪಣಂಬೂರು– ಬಿ.ಎಸ್.ಸಿ, ಪ್ರಥಮ ರ‍್ಯಾಂಕ್
ಆಶ್ರಯ್ ವಿ. ಸುವರ್ಣ, ಮುಲ್ಕಿ- ಬಹುಮುಖ ಪ್ರತಿಭೆ
ಪ್ರಜ್ವಲ್ ಪಿ. ಸಾಲ್ಯಾನ್, ಚಿಕ್ಕಮಗಳೂರು- ಚದುರಂಗ ಪಟು
ಪ್ರಮೀಳಾ ಕಾಪಿಕಾಡ್– ಸಾಹಿತ್ಯ ಸಂಪದ -
ಸನ್ಮಾನ : 2006
ಶ್ರೀ ಶೀನ ಪೂಜಾರಿ, ಬಂಟ್ವಾಳ- ವಿಷ ವೈದ್ಯದಲ್ಲಿ ಪ್ರಾವೀಣ್ಯ
ಡಾ. ಮನೋಹರಿ ಪಿ, ಬಂಟ್ವಾಳ- ಡಾಕ್ಟರೇಟ್