ಯುವವಾಹಿನಿ (ರಿ) ಕೇಂದ್ರ ಸಮಿತಿಯ ವಿವಿಧ 26 ಘಟಕಗಳಿಗೆ ಸಲಹೆಗಾರರ ನೇಮಕ ಮಾಡಲಾಯಿತು. ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಯಶವಂತ ಪೂಜಾರಿ ಇವರ ಅಧ್ಯಕ್ಷತೆಯಲ್ಲಿ ದಿನಾಂಕ 02.09.2017 ರಂದು ಯುವವಾಹಿನಿ ಸಭಾಂಗಣದಲ್ಲಿ ಜರಗಿದ ಸಭೆಯಲ್ಲಿ 2017-18 ನೇ ಸಾಲಿಗೆ ಯುವವಾಹಿನಿಯ 26 ಘಟಕಗಳಿಗೆ ಸಲಹೆಗಾರರನ್ನು ನೇಮಕ ಮಾಡಲಾಗಿದೆ.
- 1. ಮಂಗಳೂರು – ವಿಶ್ವನಾಥ ಕೆ
2. ಸುರತ್ಕಲ್ – ಸಾಧು ಪೂಜಾರಿ
3.ಬಂಟ್ವಾಳ – ಬಿ.ತಮ್ಮಯ
4. ಪುತ್ತೂರು – ಡಾ.ಸದಾನಂದ ಕುಂದರ್
5. ಪಣಂಬೂರು – ಜಯರಾಮ ಕಾರಂದೂರು
6. ಹಳೆಯಂಗಡಿ – ಲಕ್ಷ್ಮಣ ಸಾಲ್ಯಾನ್
7. ಹೆಜಮಾಡಿ – ಕಿಶೋರ್ ಕೆ.ಬಿಜೈ
8. ಸಸಿಹಿತ್ಲು – ಪದ್ಮನಾಭ ಮರೋಳಿ
9.,ಪಡುಬಿದ್ರೆ – ರಾಜೀವ ಪೂಜಾರಿ
10.ಕಾಪು – ರವಿರಾಜ್ ಕುಮಾರ್ ಉಡುಪಿ
11.ಕಟಪಾಡಿ – ಚಂದ್ರಶೇಖರ ಸುವರ್ಣ ಮುಲ್ಕಿ
12. ಉಪ್ಪಿನಂಗಡಿ – ತುಕರಾಮ್ ಎನ್
13. ಮಂಗಳೂರು ಮಹಿಳಾ – ಪರಮೇಶ್ವರ ಪೂಜಾರಿ
14. ಉಡುಪಿ – ವಿಜಯ ಕುಮಾರ್ ಕುಬೆವೂರು
15. ಮುಲ್ಕಿ – ಪರಮೇಶ್ವರ ಪೂಜಾರಿ
16.ನಿಡ್ಡೋಡಿ -ವಿಜಯ ಕುಮಾರ್ ಕುಬೆವೂರು
17. ಬೆಳುವಾಯಿ – ಸಾಧು ಪೂಜಾರಿ
18.ಯಡ್ತಾಡಿ – ಸಂತೋಷ್ ಕುಮಾರ್ ಉಡುಪಿ
19. ಅಡ್ವೆ – ತಾರಾನಾಥ್ ಎಚ್.ಬಿ
20. ಬಜಪೆ – ರವಿಚಂದ್ರ
21. ಬೆಳ್ತಂಗಡಿ – ಅಶೋಕ್ ಕುಮಾರ್
22. ಕಂಕನಾಡಿ – ಜಿತೇಂದ್ರ ಜೆ.ಸುವರ್ಣ, ಅಶೋಕ್ ಕುಮಾರ್
23. ಕುಳೂರು – ನೇಮಿರಾಜ್
24. ಕೊಲ್ಯ – ತುಕರಾಮ್ ಎನ್
25. ಸುಳ್ಯ – ಟಿ.ಶಂಕರ ಸುವರ್ಣ
26.ಮಾಣಿ – ಪ್ರೇಮನಾಥ್ ಕೆ