ಯುವವಾಹಿನಿ (ರಿ.) ಕಟಪಾಡಿ ಘಟಕ ವತಿಯಿಂದ ನಡೆದ , ಭಕ್ತಿ ಹೆಜ್ಜೆ ಭಜನ ಸ್ಪರ್ಧೆಯನ್ನು ಶ್ರೀ ವಿಶ್ವನಾಥ ಕ್ಷೇತ್ರದ ಅಧ್ಯಕ್ಷರಾದ ಬಿ ,ಎನ್ ಶಂಕರಪೂಜಾರಿ ದೀಪ ಬೆಳಗಿಸಿ ,ಚಾಲನೆ ಕೊಟ್ಟರು ಮುಖ್ಯ ಅತಿಥಿಯಾಗಿ ಎಸ್ ವಿ ಎಸ್ ,ವಿದ್ಯಾವರ್ಧಕ ಸಂಘದ ಸಂಚಾಲಕರಾದ ಶ್ರೀ ಸತ್ಯೇ0ದ್ರ ಪೈ ,ಕೇಂದ್ರ ಸಮಿತಿಯ ಸಂಘಟನ ಕರ್ಯಾದರ್ಶಿ ರಮೇಶ್ ಕೋಟಿಯಾನ್ ಕ್ಷೇತ್ರಡಾಳಿತ ಮಂಡಳಿಯ ಸದಸ್ಯರು ,ಕಾರ್ಯಕ್ರಮ ನಿರ್ದೇಶಕರಾದ ಮಹೇಶ್ ಅಂಚನ್ ಯುವವಾಹಿನಿ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು ,ಕಾರ್ಯಕ್ರಮದಲ್ಲಿ ಸುಮಾರು 13 ತಂಡಗಳು ಬಾಗವಹಿಸಿದ್ದ ವು ,ಸಮಾರೋಪ ಸಮಾರಂಭದಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ನರೇಶ್ ಕುಮಾರ್ ಸಶಿಹಿತ್ಲು ,ಬಿಲ್ಲವ ಪರಿಷತ್ತಿನ ಅಧ್ಯಕ್ಷರಾದ ನವೀನ್ ಅಮೀನ್ ,ಕ್ಷೇತ್ರಡಾಲಿತಮಂಡಲಿಯ ಉಪಾಧ್ಯಕ್ಷರಾದ ಶ್ರೀಕರ್ ಅಂಚನ್ ,ಮಟ್ಟು ಗಣೇಶೋತ್ವವ ಸಮಿತಿಯ ಅಧ್ಯಕ್ಷರಾದ ಪ್ರಸಾದ್ ,ಕ್ಷೇತ್ರಡಾಲಿತ ಮಂಡಳಿಯ ಕಾರ್ಯದರ್ಶಿ ಶಿವಾನಂದ, ಹಾಗೂ ಸದಸ್ಯರು ,ಯುವವಾಹಿನಿ ಘಟಕದ ಸದಸ್ಯರು ,ಸಂಘಟನಾ ಕಾರ್ಯದರ್ಶಿ ರಮೇಶ್ ಕೋಟಿಯಾನ್ ,ಉಪಸ್ಥಿತರಿದ್ದರು ,ಪ್ರಥಮ ಬಹುಮಾನವನ್ನು ,ಹೂಡೆ ಶ್ರೀ ಹನುಮಾನ್ ವಿಠೋಭಾ ಮಾತೃ ಮಂಡಳಿ ದ್ವಿತೀಯ ,ಮಂಗಳೂರು ನೀರು ಮಾರ್ಗ ಶ್ರೀ ಸುಬ್ರಹ್ಮಣ್ಯ ಭಜನ ಮಂದಿರ ,ಹಾಗೂ ತೃತೀಯ ಶ್ರೀ ರಾಮ ಭಜನ ಮಂದಿರ ಗುಡ್ಡೆ ಕೋಪ್ಲ ,ಹಾಗೂ ಬಜ್ಪೆ ಸುಂಕದ ಕಟ್ಟೆ ಅಂಭಿಕ ಅನ್ನಪೂರ್ಣೇಶ್ವರಿ ಶ್ರೀ ಮಂಡಳಿ ,ಮತ್ತು ಸ್ವರ ಶ್ರೀ ಮಂಡಳಿ ಸುರತ್ಕಲ್ ಇವರು ಸಮಾಧಾನಕರ ಬಹುಮಾನವನ್ನು ಪಡೆದುಕೊಂಡರು ,ಈ ಕಾರ್ಯಕ್ರಮ ಎಲ್ಲಾ ಅತಿಥಿ ಗಣ್ಯರ ಊರವರ ಮೆಚ್ಚುಗೆಗೆ ಪಾತ್ರವಾಯಿತು ,ಈ ಎಲ್ಲಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಟಪಾಡಿ ಘಟಕದ ಅಧ್ಯಕ್ಷರಾದ ಭಾಸ್ಕರ್ ಪೂಜಾರಿಯವರು ವಹಿಸಿದರು,