ಯುವವಾಹಿನಿ (ರಿ) ಮುಲ್ಕಿ ಘಟಕ

ನಾರಾಯಣ ಗುರು ಜಯಂತಿ : ವಿಶೇಷ ಪೂಜೆ

ಶ್ರೀ ನಾರಾಯಣ ಗುರು ಜಯಂತಿಯ ಸಂದರ್ಭದಲ್ಲಿ ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಶ್ರೀ ನಾರಾಯಣ ಗುರು ಸನ್ನಿಧಾನದಲ್ಲಿ ಶ್ರೀ ನಾರಾಯಣ ಗುರು ವರ್ಯರಿಗೆ ಮುಲ್ಕಿ ಯುವವಾಹಿನಿ ಘಟಕದ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.
Attachments area

Leave a Reply

Your email address will not be published. Required fields are marked *

error: Content is protected !!