ಯುವವಾಹಿ (ರಿ) ಕಟಪಾಡಿ ಘಟಕ ಸ್ಥಳೀಯ ಕಟಪಾಡಿ ಗ್ರಾಮ ಪಂಚಾಯತ್ ವಿವಿಧ ಸಂಘ ಸಂಸ್ಥೆಗಳ ಮುಖೇನ ಗಾಂಧಿ ಜಯಂತಿ ಪ್ರಯುಕ್ತ ಆಯೋಜಿಸಿದ ಸ್ವಚ್ಛತಾ ಕಾರ್ಯಕ್ರಮದಲ್ಲಿ ನಮ್ಮ ಯುವವಾಹಿನಿ ಘಟಕ (ಸಾರ್ವಜನಿಕ ಹಿಂದೂ ರುದ್ರಭೂಮಿ ಸರಕಾರಿ ಗುಡ್ಡೆ ) ಇಲ್ಲಿ ಒಂದು ದಿನದ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತು ಸ್ಥಳೀಯ ಗ್ರಾಮಪಂಚಯತಿನ ಸದಸ್ಯರಾದ ಅಶೋಕ್ ರಾವ್ ,ಉದಯ ಶೆಟ್ಟಿ ಕನ್ಯಾನ ,ಸ್ಥಳೀಯರಾದ ಶೇಕರ್ ಶೆಟ್ಟಿ, ಸರ್ವಾಜನಿಕ ಗಣೇಶೋತ್ಸವ ಸಮಿತಿ ಸರಕಾರಿ ಗುಡ್ಡೆ ಇದರ ಅಧ್ಯಕ್ಷರಾದ ಕಿಶೋರ್ ಕುಮಾರ್ ಯುವವಾಹಿನಿ ಅಧ್ಯಕ್ಷರಾದ ಭಾಸ್ಕರ್ ಪೂಜಾರಿ ,ಉಪಾಧ್ಯಕ್ಷ ರಾದ ಮಧುಕರ್ ,ಮಾಜಿ ಅಧ್ಯಕ್ಷರುಗಳಾದ ಶಿವ ಪ್ರಶಾದ್ ,ಮಹೇಶ್ ಅಂಚನ್ ,ಹಾಗೂ ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ರಮೇಶ್ ಕೋಟ್ಯಾನ್ ಹಾಗೂ ಯುವವಾಹಿನಿ ಕಟಪಾಡಿ ಘಟಕದ ಸದಸ್ಯರು ಉಪಸ್ಥಿತರಿದ್ದರು