*ಯುವವಾಹಿನ(ರಿ.) ಹಳೆಯಂಗಡಿಘಟಕ ಮತ್ತು ಬಿಲ್ಲವಸಮಾಜ ಸೇವಾ ಸಂಘ(ರಿ)ಹಳೆಯಂಗಡಿ,*
*ಲಯನ್ಸ್ ಕ್ಲಬ್, ಪೂಜಾ ಫ್ರೆಂಡ್ಸ್ ಹಳೆಯಂಗಡಿ*
ಇದರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 8-12-2019ರಂದು ಮುಲ್ಕಿ ಸೀಮೆ ಅರಸು ಕಂಬಳದ ಪ್ರಯುಕ್ತ ದಿನಾಂಕ 28-12-2019ರಂದು ನಡೆಯಲಿರುವ ಅರಸು ಕಂಬಳದ ಬಾಕಿಮಾರು ಗದ್ದೆಯಲ್ಲಿ ಬೆಳಿಗ್ಗೆ 9.00ಗಂಟೆಯಿಂದ ಮಧ್ಯಹ್ನ12.00ಗಂಟೆ ತನಕ ಸ್ವಚ್ಛತೆಯ ಕಾರ್ಯವನ್ನು ಮುಲ್ಕಿ ಸೀಮೆ ಅರಸರಾದ ಶ್ರೀ ದುಗ್ಗಣ್ಣ ಸಾವಂತರ ನೇತ್ರತ್ವದಲ್ಲಿ ಕೈಗೊಳ್ಳಲಾಯಿತು.