ಯುವವಾಹಿನಿ ಸುರತ್ಕಲ್ ಘಟಕದ

ಅಧ್ಯಕ್ಷರಾಗಿ ವಿವೇಕ್ ಬಿ.ಕೋಟ್ಯಾನ್ ಆಯ್ಕೆ

               ವಿವೇಕ್ ಬಿ.ಕೋಟ್ಯಾನ್

ಸುರತ್ಕಲ್ : ಯುವವಾಹಿನಿ ಸುರತ್ಕಲ್ ಘಟಕದ 2022-23 ನೇ ಸಾಲಿನ ನೂತನ ಅಧ್ಯಕ್ಷರಾಗಿ ವಿವೇಕ್ ಬಿ.ಕೋಟ್ಯಾನ್ ಆಯ್ಕೆಯಾಗಿದ್ದಾರೆ

ಕಾರ್ಯದರ್ಶಿ : ಮೃದುಲಾ ಪವನ್
ಉಪಾಧ್ಯಕ್ಷ :  ತಾರಾ ಅಶೋಕ್ ಹಾಗೂ ಅಶೋಕ್ ಕುಮಾರ್
ಕೋಶಾಧಿಕಾರಿ : ವಾಣಿ ಗಣೇಶ್
ಜತೆ ಕಾರ್ಯದರ್ಶಿ :  ಶೈಲೇಶ್ ಕೋಟ್ಯಾನ್
ಸಂಘಟಕನಾ ಕಾರ್ಯದರ್ಶಿ : ರೇವತಿ ನವೀನ್
ವ್ಯಕ್ತಿತ್ವ ವಿಕಸನ ನಿರ್ದೇಶಕರು   ವಿದ್ಯಾ ಕೇಶವ್
ಕ್ರೀಡೆ, ಆರೋಗ್ಯ ಮತ್ತು ಸಮಾಜಸೇವಾ  ನಿರ್ದೇಶಕರು : ಶ್ರೀನಿವಾಸ್ ಸುವರ್ಣ
ಕಲೆ ಮತ್ತು ಸಾಹಿತ್ಯ  ನಿರ್ದೇಶಕರು : ದೀಪೇಶ್ ರಾಜ್
ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ  ನಿರ್ದೇಶಕರು : ರಾಜೇಶ್ ಸಾಲ್ಯಾನ್
ಕುಟುಂಬ ಸಂಪರ್ಕ  ನಿರ್ದೇಶಕರು : ಸುಲತಾ
ಪ್ರಚಾರ ನಿರ್ದೇಶಕರು :  ಪ್ರಶಾಂತ್ ಇಡ್ಯಾ
ನಾರಾಯಣಗುರು ತತ್ವ ಪ್ರಚಾರ ಅನುಷ್ಟಾನ ನಿರ್ದೇಶಕರು :  ಕೇಶವ ಪೂಜಾರಿ
ವಿದ್ಯಾನಿಧಿ ನಿರ್ದೇಶಕರು :  ಪ್ರಕಾಶ್ ಸಾಲ್ಯಾನ್
ಮಹಿಳಾ ಸಂಘಟನಾ  ನಿರ್ದೇಶಕರು : ಕವಿತಾ ಶ್ರೀನಿವಾಸ್

              ಮೃದುಲಾ ಪವನ್

ಇವರುಗಳು ಜನವರಿ 30 ರಂದು ಕುಳಾಯಿ ನಾರಾಯಣಗುರು ಸಭಾಭವನದಲ್ಲಿ ಜರುಗಿದ ಪದಗ್ರಹಣ ಸಮಾರಂಭದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು

Leave a Reply

Your email address will not be published. Required fields are marked *

error: Content is protected !!