ಕಟಪಾಡಿ : ಯುವವಾಹಿನಿ (ರಿ) ಕಟಪಾಡಿ ಘಟಕದ 2018-19 ನೇ ಸಾಲಿನ ಅಧ್ಯಕ್ಷರಾಗಿ ರಿತೇಶ್.ಬಿ.ಕೋಟ್ಯಾನ್ ಹಾಗೂ ಕಾರ್ಯದರ್ಶಿಯಾಗಿ ಕಾರ್ತಿಕ್.ಡಿ.ಕೆ ಆಯ್ಕೆಯಾಗಿದ್ದಾರೆ.
ಪದಾಧಿಕಾರಿಗಳು :
ಅಧ್ಯಕ್ಷರು : ರಿತೇಶ್ ಬಿ ಕೋಟ್ಯಾನ್
ಉಪಾಧ್ಯಕ್ಷರು : ಮಧುಕರ್ ಅಂಚನ್
ಕಾರ್ಯದರ್ಶಿ : ಕಾರ್ತಿಕ್ ಡಿ.ಕೆ
ಜೊತೆ ಕಾರ್ಯದರ್ಶಿ : ಜೀವನ್ ವಿ.ಎಸ್
ಕೋಶಾಧಿಕಾರಿ : ಕಮಲಾಕ್ಷ ಅಂಬಾಡಿ
ಜೊತೆ ಕೋಶಾಧಿಕಾರಿ : ಭಾಸ್ಕರ್ ಪೂಜಾರಿ
ನಿರ್ದೇಶಕರು
ಕ್ರೀಡೆ : ನಿತಿನ್ ಸುವರ್ಣ
ನಾರಾಯಣಗುರು ತತ್ವಪ್ರಚಾರ ಅನುಷ್ಠಾನ : ರಾಜೇಶ್ ಪೂಜಾರಿ
ವ್ಯಕ್ತಿತ್ವ ವಿಕಸನ : ಸುರೇಶ್ ಟಿ ಪೂಜಾರಿ
ಸಾಂಸ್ಕ್ರತಿಕ : ಆನಂದ ಪೂಜಾರಿ
ಮಹಿಳಾ ಸಂಘಟನೆ : ಲಕ್ಷ್ಮೀ ಪೊಸಾರ್
ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ : ಸುನಿಲ್ ಎಸ್ ಪೂಜಾರಿ
ನಿಕಟಪೂರ್ವ ಅಧ್ಯಕ್ಷರು : ಮಹೇಶ್ ಅಂಚನ್
ಗೌರವ ಸಲಹೆಗಾರರು :
ಹರೀಶ್ಚಂದ್ರ ಅಮೀನ್
ಅಪ್ಪು ಮಾಸ್ತರ್
ಶ್ರೀಕರ ಅಂಚನ್
ಶಿವ ಪ್ರಸಾದ್
ರಂಜಿತ್ ಆರ್ ಸುವರ್ಣ
ವಾಮನ್ ಪೂಜಾರಿ
ನವೀನ್ ಅಮೀನ್
ಎನ್ ಜಿ ಸುಕುಮಾರ್
ಮೋಹನ್ ಪೂಜಾರಿ