ಯುವವಾಹಿನಿ(ರಿ) ಕೇಂದ್ರ ಸಮಿತಿ, ಮಂಗಳೂರು

ಯುವವಾಹಿನಿ ಸಮಾವೇಶಗಳ ಅತಿಥಿ ಗಣ್ಯರು

ಪ್ರಥಮ ವಾರ್ಷಿಕ ಸಮಾವೇಶ (24-01-1988)

ಉದ್ಘಾಟಕರು : ಶ್ರೀ ನಾರಾಯಣ ಕೊಂಚಾಡಿ, ಡಿವಿಜನಲ್ ಮ್ಯಾನೇಜರ್, ವಿಜಯಾ ಬ್ಯಾಂಕ್, ಮಂಗಳೂರು.
ವಿಚಾರ ಸಂಕಿರಣ : ಶ್ರೀ ಅಡ್ವೆ ರವೀಂದ್ರ ಪೂಜಾರಿ (ಸಾಮಾಜಿಕ ಬದಲಾವಣೆಯಲ್ಲಿ ಯುವಜನರ ಪಾತ್ರ)
: ಡಾ| ಶಿವರಾಜನ್ (ನಾರಾಯಣ ಗುರು ತತ್ವಗಳು ಇಂದಿಗೆ ಪ್ರಸ್ತುತ ಎಷ್ಟು?)
: ಶ್ರೀ ಮೋಹನ್ ಕೋಟ್ಯಾನ್ (ಹಿಂದುಳಿದ ವರ್ಗದವರ ಸಂಘಟನೆಯ ಅಗತ್ಯ)
: ಶ್ರೀ ಬಿ. ತಮ್ಮಯ್ಯ (ಗ್ರಾಮೀಣ ಪ್ರದೇಶದಲ್ಲಿ ನಾವೇಕೆ ಹಿಂದುಳಿದಿದ್ದೇವೆ- ಪರಿಹಾರ)
: ಡಾ| ಎನ್.ಟಿ. ಅಂಚನ್, ಪಡುಬಿದ್ರಿ


ದ್ವಿತೀಯ ವಾರ್ಷಿಕ ಸಮಾವೇಶ (1989)

ಉದ್ಘಾಟಕರು : ಶ್ರೀ ನಾರಾಯಣ ಸನಿಲ್, ಅಧ್ಯಕ್ಷರು, ಬಿಲ್ಲವ ಸಮಾಜ ಸೇವಾ ಸಂಘ (ರಿ) ಹಳೆಯಂಗಡಿ
ಮುಖ್ಯ ಅತಿಥಿಗಳು : ಶ್ರೀ ಟಿ. ನಾರಾಯಣ ಪೂಜಾರಿ, ವಕೀಲರು, ಮಂಗಳೂರು
ಡಾ| ಶಿವರಾಜನ್,
ಶ್ರೀ ದಿನೇಶ್ ಅಮೀನ್ ಮಟ್ಟು
ಅಧ್ಯಕ್ಷತೆ : ಶ್ರೀ ಎಂ. ಸಂಜೀವ ಪೂಜಾರಿ, ಅಧ್ಯಕ್ಷರು, ಯುವವಾಹಿನಿ ಕೇಂದ್ರ ಸಮಿತಿ, ಮಂಗಳೂರು


ತೃತೀಯ ವಾರ್ಷಿಕ ಸಮಾವೇಶ (16-1-1999)

ಉದ್ಘಾಟಕರು : ಶ್ರೀ ಶ್ರೀ ಶ್ರೀ ಶಾಶ್ವತೀಕಾನಂದ ಸ್ವಾಮೀಜಿಯವರು, ಮಠಾಧಿಪತಿ, ಶಿವಗಿರಿ
ವಿಶೇಷ ಸಂಚಿಕೆ ಬಿಡುಗಡೆ : ಶ್ರೀ ಜಯ ಸಿ. ಸುವರ್ಣ, ಹೊಟೇಲ್ ಉದ್ಯಮಿ, ಮುಂಬಯಿ
ಮುಖ್ಯ ಅತಿಥಿಗಳು : ಶ್ರೀ ಸೋಮಸುಂದರಂ, ಅಧ್ಯಕ್ಷರು, ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ
: ಶ್ರೀ ದಾಮೋದರ ಆರ್. ಸುವರ್ಣ, ಅಧ್ಯಕ್ಷರು, ಅಖಿಲ ಭಾರತ ಬಿಲ್ಲವರ ಯೂನಿಯನ್
: ಶ್ರೀ ಸಂಜೀವ ಮೇಸ್ತ್ರಿ ಎ., ಅಧ್ಯಕ್ಷರು ಶ್ರೀ ವೆಂಕಟೇಶ ಶಿವಭಕ್ತಿ ಯೋಗ ಸಂಘ (ರಿ), ಮಂಗಳೂರು
ಅಧ್ಯಕ್ಷತೆ : ಶ್ರೀ ಯಂ. ಶಶಿಧರ ಕೋಟ್ಯಾನ್, ಅಧ್ಯಕ್ಷರು, ಯುವವಾಹಿನಿ ಕೇಂದ್ರ ಸಮಿತಿ, ಮಂಗಳೂರು
ವಿಚಾರ ಸಂಕಿರಣ
ಪ್ರಥಮ ಕಾರ್ಯಾಗಾರ : ಶ್ರೀ ನಾರಾಯಣ ಗುರುಗಳ ತತ್ವ ಹಾಗೂ ಪರಿಪಾಲನೆ
ಉಪನ್ಯಾಸಕರು : ಕುಮಾರಿ ಕೆ.ಎಸ್. ಸುಜಯಾ M.Phil, (ಉಪನ್ಯಾಸಕರು, ಶ್ರೀ ಗೋಕರ್ಣನಾಥೇಶ್ವರ ಕಾಲೇಜು, ಮಂಗಳೂರು)
ದ್ವಿತೀಯ ಕಾರ್ಯಾಗಾರ : ಗ್ರಾಮಾಂತರ ಪ್ರದೇಶದಲ್ಲಿ ಬಿಲ್ಲವರ ಪಾತ್ರ
ಉಪನ್ಯಾಸಕರು : ಶ್ರೀ ಸುಂದರರಾಮ ಬಂಗೇರ, (ಮುಖ್ಯೋಪಾಧ್ಯಾಯರು- ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ಮಣ್ಣು)
ತೃತೀಯ ಕಾರ್ಯಾಗಾರ : ಬಿಲ್ಲವರ ಸಂಘಟನೆಯ ಅವಶ್ಯಕತೆ ಏಕೆ? ಹೇಗೆ?
ಉಪನ್ಯಾಸಕರು : ಶ್ರೀ ಹರಿಕೃಷ್ಣ ಬಂಟ್ವಾಳ, ಕಾರ್ಯದರ್ಶಿ, ಬಿಲ್ಲವರ ಸಮಾಜ ಸೇವಾ ಸಂಘ(ರಿ), ಜೋಡು ಮಾರ್ಗ
ಸಂಕ್ಷಿಪ್ತ ವ್ಯಾಖ್ಯಾನ : ಶ್ರೀ ಮೋಹನ್ ಕೋಟ್ಯಾನ್, ಅಸಿಸ್ಟೆಂಟ್ ಪ್ರೊಫೆಸರ್, ಕೆ.ಎಂ.ಸಿ., ಮಣಿಪಾಲ


ಚತುರ್ಥ ವಾರ್ಷಿಕ ಸಮಾವೇಶ (26-1-1991)

ಉದ್ಘಾಟಕರು : ಶ್ರೀ ಸೋಮಯ್ಯ ಸುವರ್ಣ, ಮ್ಹಾಲಕರು, ಶ್ರೀ ದುರ್ಗಾ ಡಿಸ್ಟಿಲರಿ, ಕಾಪು
ವಿಶೇಷ ಸಂಚಿಕೆ ಬಿಡುಗಡೆ : ಶ್ರೀ ಜಯಚಂದ್ರ ಕೆ.ಎ., ಮ್ಹಾಲಕರು ಸೇಲ್ಸ್ ಇಂಡಿಯ, ಮಂಗಳೂರು
ಸನ್ಮಾನ : ಪ್ರೊ. ಮೋಹನ್ ಕೋಟ್ಯಾನ್ ಮತ್ತು ಶ್ರೀ ಬನ್ನಂಜೆ ಬಾಬು ಅಮೀನ್, ತುಳುನಾಡ ಗರಡಿಗಳ ಸಾಂಸ್ಕೃತಿಕ ಅಧ್ಯಯನದ ಬಗ್ಗೆ,
ಅಭಿನಂದನಾ ಭಾಷಣ : ಶ್ರೀ ಯಮ್. ಅಣ್ಣಪ್ಪ, M.A., B.T. ,  (ನಿವೃತ್ತ ಪ್ರಾಂಶುಪಾಲರು, ಪುತ್ತೂರು.)
ಮುಖ್ಯ ಅತಿಥಿ : ವೈದ್ಯ ಶ್ರೀ ರಾಮ ಟಿ. ಅಂಚನ್, ಅಧ್ಯಕ್ಷರು, ಪಡುಬಿದ್ರಿ ಬಿಲ್ಲವ ಸೇವಾ ಸಂಘ (ರಿ)
ಅಧ್ಯಕ್ಷತೆ : ಶ್ರೀ ಪಿ.ಎ. ಪೂಜಾರಿ, ಅಧ್ಯಕ್ಷರು, ಯುವವಾಹಿನಿ(ರಿ) ಕೇಂದ್ರ ಸಮಿತಿ, ಮಂಗಳೂರು
ವಿಚಾರ ಸಂಕಿರಣ
ಪ್ರಥಮ ಕಾರ್ಯಾಗಾರ : ಗ್ರಾಮೀಣ ಯುವಕರ ಸಂಘಟನೆ
ಉಪನ್ಯಾಸಕರು : ಶ್ರೀ ಕೆ. ವಿಶ್ವನಾಥ, BA., LLB., ನ್ಯಾಯವಾದಿ, ಪುತ್ತೂರು.
ದ್ವಿತೀಯ ಕಾರ್ಯಾಗಾರ : ಹಿಂದುಳಿದವರ ಪ್ರಗತಿ; ಒಂದು ಜಿಜ್ಞಾಸೆ
ಉಪನ್ಯಾಸಕರು : ಶ್ರೀ ಕೆ.ಎನ್. ವಿಜಯ ಪ್ರಕಾಶ್, ಪ್ರಾಧ್ಯಾಪಕರು, ಮಂಗಳೂರು ವಿ.ವಿ., ಮಂಗಳ ಗಂಗೋತ್ರಿ.
ಸಂಕ್ಷಿಪ್ತ ವ್ಯಾಖ್ಯಾನ : ಶ್ರೀ ಬಿ. ತಮ್ಮಯ, ಬಂಟ್ವಾಳ, ಸಲಹೆಗಾರರು, ಯುವವಾಹಿನಿ(ರಿ) ಕೇಂದ್ರ ಸಮಿತಿ, ಮಂಗಳೂರು


ಪಂಚಮ ವಾರ್ಷಿಕ ಸಮಾವೇಶ (2-2-1992)

ಉದ್ಘಾಟನೆ : ಶ್ರೀ ಸೋಮಪ್ಪ ಸುವರ್ಣ, ಶಾಸಕರು, ಮುಲ್ಕಿ
ವಿಶೇಷ ಸಂಚಿಕೆ ಬಿಡುಗಡೆ : ಡಾ| ಜೀವರಾಜ್ ಸೊರಕೆ, ಎಂ.ಎಸ್, (ಎಸ್.ಸಿ.ಎಸ್. ಆಸ್ಪತ್ರೆ, ಮಂಗಳೂರು)
ಮುಖ್ಯ ಅತಿಥಿಗಳು : ಶ್ರೀ ಎಂ. ಪ್ರಕಾಶ್, ಡಿ.ವೈ.ಎಸ್.ಪಿ, (ಅಧ್ಯಕ್ಷರು. ಬಿಲ್ಲವರ ಎಸೋಸಿಯೇಶನ್, ಬೆಂಗಳೂರು)
: ಶ್ರೀ ಶೇಖರ್ ವಿ. ಕೋಟ್ಯಾನ್, ಅಧ್ಯಕ್ಷರು, ಪುರಸಭೆ, ಮುಲ್ಕಿ
ಅಧ್ಯಕ್ಷತೆ : ಶ್ರೀ ಗಂಗಾಧರ ಪೂಜಾರಿ, ಅಧ್ಯಕ್ಷರು, ಯುವವಾಹಿನಿ(ರಿ) ಕೇಂದ್ರ ಸಮಿತಿ, ಮಂಗಳೂರು
ವಿಚಾರ ಸಂಕಿರಣ
ಪ್ರಥಮ ಗೋಷ್ಠಿ : ನಾರಾಯಣ ಗುರುಗಳ ತತ್ವ ಇಂದಿಗೆ ಎಷ್ಟು ಪ್ರಸ್ತುತ
ಉಪನ್ಯಾಸಕರು : ಶ್ರೀ ಲೋಕಯ್ಯ ಪೂಜಾರಿ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಲಿ, ಮಂಗಳೂರು.
ದ್ವಿತೀಯ ಗೋಷ್ಠಿ : ಬಿಲ್ಲವರ ಆರಾಧನಾ ಪದ್ಧತಿ
ಉಪನ್ಯಾಸಕರು : ಶ್ರೀ ಮನು ಇಡ್ಯಾ, ನಾಟಕಕರ್ತರು, ನಿರ್ದೇಶಕರು, ಸುರತ್ಕಲ್
ತೃತೀಯ ಗೋಷ್ಠಿ : ನಮ್ಮ ಸಮಾಜ ಉತ್ಥಾನದೆಡೆಗೆ
ಉಪನ್ಯಾಸಕರು : ಶ್ರೀ ಎಂ. ದೇಜಪ್ಪ, M.A., ಸದಸ್ಯರು, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮೂಡಬಿದಿರೆ.
ಸಂಕ್ಷಿಪ್ತ ವ್ಯಾಖ್ಯಾನ : ಶ್ರೀ ಮೋಹನ್ ಕೋಟ್ಯಾನ್, ಅಸಿಸ್ಟೆಂಟ್ ಪ್ರೊಫೆಸರ್, ಕೆ.ಎಂ.ಸಿ. ಮಣಿಪಾಲ ಮತ್ತು
ಶ್ರೀ ಬಿ.ತಮ್ಮಯ್ಯ ಬಂಟ್ವಾಳ, ಸಲಹೆಗಾರರು, ಯುವವಾಹಿನಿ(ರಿ)ಕೇಂದ್ರ ಸಮಿತಿ, ಮಂಗಳೂರು
ಸಮಾರೋಪ ಭಾಷಣ : ಶ್ರೀ ದಿನೇಶ್ ಅಮೀನ್ ಮಟ್ಟು, ಉಪಸಂಪಾದಕರು, ಪ್ರಜಾವಾಣಿ, ಡೆಕ್ಕಾನ್ ಹೆರಾಲ್ಡ್, ಧಾರವಾಡ.


ಆರನೇ ವಾರ್ಷಿಕ ಸಮಾವೇಶ (24-1-1993)

ಉದ್ಘಾಟಕರು : ಶ್ರೀ ಗಿರಿಯಪ್ಪ, ನವಮಂಗಳೂರು ಬಂದರು ಮಂಡಳಿ, ಪಣಂಬೂರು.
ವಿಶೇಷ ಸಂಚಿಕೆ ಬಿಡುಗಡೆ : ಶ್ರೀ ಯಂ. ಸಂಜೀವ, ಅಧ್ಯಕ್ಷರು, ಬಾಡಿಗೆದಾರರ ಸಂಘ ಹಾಗೂ  ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಜನತಾದಳ.
ಮುಖ್ಯ ಅತಿಥಿಗಳು : ಶ್ರೀ ಯಂ. ಅಮರನಾಥ ಸುಮತಿ, ಕೆ.ಎ.ಎಸ್., ಜಿಲ್ಲಾಧಿಕಾರಿಗಳ ಸ್ಥಾನೀಯ ಸಹಾಯಕರು ಮತ್ತು ಅಪರ ಜಿಲ್ಲಾ ದಂಡಾಧಿಕಾರಿ, ದ.ಕ. ಜಿಲ್ಲೆ.
ಡಾ| ಮೋಹನ್‌ಚಂದ್ರ ಸುವರ್ಣ, M.S., Mch (Uro) ಪ್ರಾಚಾರ್ಯರು, ಕೆ.ಯಂ.ಸಿ, ಮಂಗಳೂರು.
ಶ್ರೀ ಕೆ.ಯನ್. ಕೋಟ್ಯಾನ್, ಸಬ್ ಇನ್ಸ್‌ಪೆಕ್ಟರ್ ಆಫ್ ಪೊಲೀಸ್, ಕುಂದಾಪುರ.
ಅಧ್ಯಕ್ಷರು : ಶ್ರೀ ಲೋಕನಾಥ್ ಆರ್. ಸನಿಲ್, ಅಧ್ಯಕ್ಷರು, ಯುವವಾಹಿನಿ(ರಿ) ಕೇಂದ್ರ ಸಮಿತಿ, ಮಂಗಳೂರು
ವಿಚಾರ ಸಂಕಿರಣ : ಪ್ರಸ್ತುತ ಪರಿಸ್ಥಿತಿಯಲ್ಲಿ ನಾರಾಯಣ ಗುರುಗಳು ಮತ್ತೆ ಹುಟ್ಟಿ ಬರಬೇಕೆ?
ಉಪನ್ಯಾಸಕರು : ಶ್ರೀ ಕೇಶವ ಎಚ್. M.A., ಕನ್ನಡ ಪ್ರಾಚಾರ್ಯರು ಹಾಗೂ ವಿಭಾಗ ಮುಖ್ಯಸ್ಥ, ಕಟೀಲು ಶ್ರೀ ದುರ್ಗಾಪರಮೇಶ್ವರೀ ಪದವಿ ಕಾಲೇಜು, ಕಟೀಲು.
ವಿಷಯ : ನಾವು ಹಿಂದುಳಿದವರೇ?
ಉಪನ್ಯಾಸಕರು : ಶ್ರೀ ಕೆ.ಕೆ. ಅಮೀನ್, B.Com., L.L.B.  ನ್ಯಾಯವಾದಿ, ಮಂಗಳೂರು.
ವಿಷಯ : ಸಂಘಟನೆಗೆ ಇರುವ ಸವಾಲುಗಳು
ಉಪನ್ಯಾಸಕರು : ಶ್ರೀ ಬಿ. ಜಯರಾಮ್ ಸುವರ್ಣ, M.Sc. ಪ್ರಾಚಾರ್ಯರು, ಸಂತ ಫಿಲೋಮಿನ ಕಾಲೇಜು, ಪುತ್ತೂರು.
ಸಂಕ್ಷಿಪ್ತ ವ್ಯಾಖ್ಯಾನ : ಶ್ರೀ ದೇಜಪ್ಪ ಯಂ. M.A., ಮೂಡಬಿದ್ರಿ.
ಪದಗ್ರಹಣ ಕಾರ್ಯಕ್ರಮ
ಅಧ್ಯಕ್ಷತೆ : ಅಡ್ವೆ ರವೀಂದ್ರ ಪೂಜಾರಿ, ಪ್ರಾಧ್ಯಾಪಕರು, ಜಿ.ಪ. ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಫಲಿಮಾರು.


ಏಳನೇ ವಾರ್ಷಿಕ ಸಮಾವೇಶ (30-1-1994)

ಉದ್ಘಾಟಕರು : ಶ್ರೀ ಕುಮಾರ್ ಬಂಗಾರಪ್ಪ, ಖ್ಯಾತ ಚಲನಚಿತ್ರ ನಟ
ಆಶೀರ್ವಚನ : ಶ್ರೀಶ್ರೀಶ್ರೀ ಶಾಶ್ವತಿಕಾನಂದ ಸ್ವಾಮೀಜಿ ಹಾಗೂ ಶ್ರೀಶ್ರೀಶ್ರೀ ವಿಖ್ಯಾತನಂದ ಸ್ವಾಮೀಜಿ, ಶಿವಗಿರಿ ಮಠ, ವರ್ಕಳ, ಕೇರಳ
ವಿಶೇಷ ಸಂಚಿಕೆ ಬಿಡುಗಡೆ : ಶ್ರಿ ಮೋಹನ್‌ದಾಸ್ ಬಂಗೇರ, ಅಧ್ಯಕ್ಷರು ಬಿಲ್ಲವ ಮಹಾಜನ ಸಭಾ, ಉದ್ಯಾವರ ಹಾಗೂ
ಉಡುಪಿ ತಾಲೂಕು ಬಿಲ್ಲವರ ಒಕ್ಕೂಟ
ಮುಖ್ಯ ಅತಿಥಿಗಳು : ಶ್ರೀ ಸುರೇಂದ್ರನಾಥ, ಆರ್.ಟಿ. ಓ. ಪುತ್ತೂರು
ಶ್ರೀ ಬಿ.ಎ. ಮಹಾದೇವಪ್ಪ, B.A., L.L.B,  H.D.C.  ಸಹಾಕಾರಿ ಸಂಘಗಳ ಉಪ ನಿಬಂಧಕರು, ಮಂಗಳೂರು
ಅಧ್ಯಕ್ಷರು : ಶ್ರೀ ಮಾಧವ ಕೋಟ್ಯಾನ್, ಅಧ್ಯಕ್ಷರು, ಯುವವಾಹಿನಿ(ರಿ) ಕೇಂದ್ರ ಸಮಿತಿ, ಮಂಗಳೂರು
ಪ್ರಥಮ ಕಾರ್ಯಾಗಾರ : ದೈನಂದಿನ ಜೀವನದಲ್ಲಿ ಸಮಯದ ಸದುಪಯೋಗ
ಉಪನ್ಯಾಸಕರು : ಶ್ರೀ ಉಮ್ಮಪ್ಪ ಪೂಜಾರಿ, M.Com. ಉಪನ್ಯಾಸಕರು, ಶ್ರೀ ಗೋಕರ್ಣನಾಥೇಶ್ವರ ಕಾಲೇಜು, ಮಂಗಳೂರು.
ದ್ವಿತೀಯ ಕಾರ್ಯಾಗಾರ : ಪ್ರಸಕ್ತ ಪರಿಸ್ಥಿತಿಯಲ್ಲಿ ಸಮಾಜ ಸಂಘಟನೆಯಲ್ಲಿ ಯುವವಾಹಿನಿಯ ಪಾತ್ರ
ಉಪನ್ಯಾಸಕರು : ಶ್ರೀ ತುಕರಾಮ ಪೂಜಾರಿ M.A., ಉಪನ್ಯಾಸಕರು, ಎಸ್.ವಿ. ಎಸ್. ಕಾಲೇಜು, ಬಂಟ್ವಾಳ.
ಪದಗ್ರಹಣ ಕಾರ್ಯಕ್ರಮ
ಅಧ್ಯಕ್ಷತೆ : ಶ್ರೀ ಚಂದ್ರಶೇಖರ ಸುವರ್ಣ, B.Com. H.D.C., K.C.S., A.R.C.S. ಮ್ಯಾನೇಜಿಂಗ್ ಡೈರೆಕ್ಟರ್, ಲ್ಯಾಂಪ್ಸ್ ಸೊಸೈಟಿ ಲಿ. ಉಡುಪಿ


ಎಂಟನೇ ವಾರ್ಷಿಕ ಸಮಾವೇಶ (5-2-1995)

ಉದ್ಘಾಟಕರು : ಶ್ರೀ ಕೆ. ಬೋಳ ಪೂಜಾರಿ, ಅಧ್ಯಕ್ಷರು, ಬಿಲ್ಲವರ ಸೇವಾ ಸಂಘ, ಬನ್ನಂಜೆ, ಉಡುಪಿ
ವಿಶೇಷ ಸಂಚಿಕೆ ಬಿಡುಗಡೆ : ಶ್ರೀ ಎಂ. ಶೀನಪ್ಪ, ಮ್ಹಾಲಕರು, ನಿಶ್ಮಿತಾ ಮೋಟಾರ್‍ಸ್, ಮೂಡಬಿದ್ರಿ
ಅತಿಥಿಗಳು : ಶ್ರೀ ರವಿ ರಾ. ಅಂಚನ್, ನಿರ್ದೇಶಕರು, ಗುರುಭಾರತಿ ಅಧ್ಯಯನ ಕೇಂದ್ರ, ಮುಂಬಯಿ
ಶ್ರೀಮತಿ ಕೆ. ಲೀಲಾವತಿ, ಸದಸ್ಯರು, ತುಳುಕೂಟ, ದ.ಕ. ಮಂಗಳೂರು
ಅಧ್ಯಕ್ಷತೆ : ಶ್ರೀ ಕೆ. ವಿಶ್ವನಾಥ, ಅಧ್ಯಕ್ಷರು, ಯುವವಾಹಿನಿ(ರಿ) ಕೇಂದ್ರ ಸಮಿತಿ, ಮಂಗಳೂರು
ಸಮಾರೋಪ ಸಮಾರಂಭ
ಅಧ್ಯಕ್ಷತೆ : ಶ್ರೀ ಎಸ್. ಸುವರ್ಣ, ಅಧ್ಯಕ್ಷರು, ಬಿಲ್ಲವ ಸಂಘ. ಮೈಸೂರು
ಮುಖ್ಯ ಅತಿಥಿ : ಡಾ| ಪಿ. ರಾಮಾನುಜಮ್, ಅಧ್ಯಕ್ಷರು, ಲಯನ್ಸ್ ಸೇವಾ ಸಂಸ್ಥೆ, ಮಂಗಳಗಂಗೋತ್ರಿ


ಒಂಭತ್ತನೇ ವಾರ್ಷಿಕ ಸಮಾವೇಶ (4-2-1996)

ಉದ್ಘಾಟಕರು : ಶ್ರೀ ಎಚ್. ಭುಜಂಗ ಹೆಜಮಾಡಿ, ಅಧ್ಯಕ್ಷರು, ಬಿಲ್ಲವರ ಸಂಘ, ಹೆಜಮಾಡಿ
ವಿಶೇಷ ಸಂಚಿಕೆ ಬಿಡುಗಡೆ : ಶ್ರೀ ಬಿ.ಕೆ. ಹರಿಪ್ರಸಾದ್, ಬೆಂಗಳೂರು, ರಾಜ್ಯ ಸಭಾ ಸದಸ್ಯರು
ಮುಖ್ಯ ಅತಿಥಿಗಳು : ಶ್ರೀ ಈ. ಮುರಳೀಧರ, ಕಾರ್ಯಾಧ್ಯಕ್ಷರು, ಕರ್ನಾಟಕ ಪ್ರದೇಶ ಆರ್ಯ ಈಡಿಗ ಯುವಕ ಸಂಘ ಹಾಗೂ ಸಂಪಾದಕರು, ಸಮಾಜ ಬಾಂಧವರು ಈಡಿಗ ಜನಾಂಗದ ಮಾಸ ಪತ್ರಿಕೆ, ಬೆಂಗಳೂರು
ಶ್ರೀ ಬಿ. ಪೀತಾಂಬರ ಹೇರಾಜೆ, ಸರ್ಕಲ್ ಇನ್ಸ್‌ಪೆಕ್ಟರ್ ಆಫ್ ಪೊಲೀಸ್, ಬೆಂಗಳೂರು
ವಿಚಾರ ಸಂಕಿರಣ : ಬಿಲ್ಲವರ ಆರ್ಥಿಕ ಅಭಿವೃದ್ಧಿಯ ಚಿಂತನೆ
ಶ್ರೀ ಚೆನ್ನ ಪೂಜಾರಿ, ಉಪನ್ಯಾಸಕರು, ಎಮ್.ಜಿ. ಎಮ್. ಕಾಲೇಜು, ಉಡುಪಿ
: ಮಹಿಳಾ ಸಂಘಟನೆಗೊಂದು ಹೊಸ ದೃಷ್ಟಿ ಕೋನ
– ಶ್ರೀಮತಿ ಬಿ. ಎಮ್. ರೋಹಿಣಿ, ಅಧ್ಯಾಪಕಿ, ಸೆಕ್ರೆಡ್ ಹಾರ್ಟ್ಸ್ ಪ್ರೌಢಶಾಲೆ, ಕುಲಶೇಖರ.
ಅಧ್ಯಕ್ಷತೆ : ಶ್ರೀ. ಕೆ. ಅಶೋಕ ಕುಮಾರ್, ಅಧ್ಯಕ್ಷರು, ಯುವವಾಹಿನಿ(ರಿ) ಕೇಂದ್ರ ಸಮಿತಿ, ಮಂಗಳೂರು
ಸಮಾರೋಪ ಸಮಾರಂಭ
ಅಧ್ಯಕ್ಷತೆ : ಶ್ರೀ ಎಸ್. ಸುವರ್ಣ, ಅಧ್ಯಕ್ಷರು, ಬಿಲ್ಲವ ಸಂಘ, ಮೈಸೂರು
ಮುಖ್ಯ ಅತಿಥಿ : ಶ್ರೀ ವಸಂತ ಸಾಲ್ಯಾನ್, ವಿಧಾನ ಸಭಾ ಸದಸ್ಯರು, ಕಾಪು


ದಶಮಾನೋತ್ಸವ (9-2-1997)

ಉದ್ಘಾಟನೆ : ಶ್ರೀ ಬಿ. ಜನಾರ್ದನ ಪೂಜಾರಿ, ಮಾಜಿ ಕೇಂದ್ರ ಸಚಿವರು ಹಾಗೂ ರಾಜ್ಯ ಸಭಾ ಸದಸ್ಯರು
ವಿಶೇಷ ಸಂಚಿಕೆ ಬಿಡುಗಡೆ : ಶ್ರೀ ಜಯ ಸಿ. ಸುವರ್ಣ, ಅಧ್ಯಕ್ಷರು, ಬಿಲ್ಲವರ ಎಸೋಸಿಯೇಶನ್, ಮುಂಬಯಿ
ಮುಖ್ಯ ಅತಿಥಿಗಳು : ಶ್ರೀ ಎಂ. ಸಂಜೀವ, ಅಧ್ಯಕ್ಷರು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ
ಶ್ರೀ ಸುರೇಶ ಎಸ್. ಪೂಜಾರಿ, ಗೌರವಾಧ್ಯಕ್ಷರು, ಬಿಲ್ಲವರ ಸೇವಾ ಸಂಘ, ಕುಂದಾಪುರ, ಮುಂಬಯಿ
ಶ್ರೀ ಎ. ವಿಶ್ವನಾಥ, ಉಪಾಧ್ಯಕ್ಷರು, ಶ್ರೀ ಗೋಕರ್ಣನಾಥ ಕ್ಷೇತ್ರ, ಕುದ್ರೋಳಿ
ಶ್ರೀ ಯು. ಭೋಜರಾಜ, ಎಸ್.ಬಿ. ಸುವರ್ಣ ಎಂಡ್ ಕಂಪೆನಿ, ಬೆಂಗಳೂರು
ಶ್ರೀ ಆನಂದ ಎನ್. ಸುವರ್ಣ, ಡೆವಿನಾ ಪ್ರೊಡಕ್ಟ್ಸ್ ಮತ್ತು ಡೆವಿನಾ ಲ್ಯಾಂಡ್ಸ್ ಪ್ರೊಜೆಕ್ಟ್ಸ್, ಪ್ರೈ.ಲಿ., ಬೆಂಗಳೂರು
ಶ್ರೀ ಜೆ.ಬಿ. ಪೂಜಾರಿ, ಕೈಗಾರಿಕೋದ್ಯಮಿ, ಮೈಸೂರು
ಶ್ರೀಮತಿ ನಳಿನಾಕ್ಷಿ ಸಣ್ಣಪ್ಪ, ಅಧ್ಯಕ್ಷೆ, ಕರ್ನಾಟಕ ಆರ್ಯ ಈಡಿಗರ ಮಹಿಳಾ ಸಂಘ, ಬೆಂಗಳೂರು
ಅಧ್ಯಕ್ಷತೆ : ಶ್ರೀ ಜಿ. ಪರಮೇಶ್ವರ ಪೂಜಾರಿ, ಅಧ್ಯಕ್ಷರು, ಯುವವಾಹಿನಿ ಕೇಂದ್ರ ಸಮಿತಿ, ಮಂಗಳೂರು
’ಬಿಲ್ಲವ ಯುವ ಸಮಾವೇಶ’
ಅಧ್ಯಕ್ಷತೆ : ಶ್ರೀ ವಸಂತ ಬಂಗೇರ, ಮುಖ್ಯ ಸಚೇತಕರು, ಕರ್ನಾಟಕ ಸರಕಾರ
ಸನ್ಮಾನ ಕಾರ್ಯಕ್ರಮ : ಶ್ರೀ ಮಾಲಿಕಯ್ಯ ಗುತ್ತೇದಾರ್, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವರು, ಕರ್ನಾಟಕ ಶ್ರೀ ಹೆಚ್.ಆರ್. ಬಸವರಾಜ್, ಅಧ್ಯಕ್ಷರು, ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ, ಬೆಂಗಳೂರು
ಮುಖ್ಯ ಅತಿಥಿಗಳು : ಶ್ರೀ ನವೀನ್‌ಚಂದ್ರ ಡಿ.ಸುವರ್ಣ, ಅಧ್ಯಕ್ಷರು, ಅಖಿಲ ಭಾರತ ಬಿಲ್ಲವರ ಯೂನಿಯನ್, ಮಂಗಳೂರು
ಶ್ರೀ ರುಕ್ಮಯ ಪೂಜಾರಿ, (ಶಾಸಕರು, ವಿಟ್ಲ)
ಶ್ರೀ ನಾರಾಯಣ ಬಿ ಅಂಚನ್, (ಅಧ್ಯಕ್ಷರು, ಭಾರತ್ ಕೋ- ಆಪರೇಟಿವ್ ಬ್ಯಾಂಕ್, ಮುಂಬಯಿ)
ಶ್ರೀ ವಿಜಯಕೃಷ್ಣ ಪಡುಕೋಣೆ, (ಅಧ್ಯಕ್ಷರು, ಬಿಲ್ಲವರ ಎಸೋಸಿಯೇಶನ್, ಬೆಂಗಳೂರು)
ಶ್ರೀ ಶರತ್ ಎನ್. ಸಾಲ್ಯಾನ್, (ಭಾರತ್ ಎಕ್ಸೆಲೆನ್ಸಿ ರೆಸ್ಟೋರೆಂಟ್, ಮುಂಬಯಿ)
ಶ್ರೀ ನಾರಾಯಣ ಕೆ. ಐ.ಪಿ.ಎಸ್, (ಆಡಳಿತ ನಿರ್ದೇಶಕರು, ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿ ನಿಗಮ, ಬೆಂಗಳೂರು)
ಶ್ರೀ ಎಸ್.ಎ. ಚಿನ್ನೇಗೌಡ ಎಂ.ಎ, (ಸರ್ವೇಶ್ವರಿ ಕಂಬೈನ್ಸ್, ಬೆಂಗಳೂರು)
ಶ್ರೀ ವಿಜಯರಾಘವೇಂದ್ರ, (ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ಬಾಲನಟ)


11ನೇ ವಾರ್ಷಿಕ ಸಮಾವೇಶ (26-4-1998)

ಉದ್ಘಾಟನೆ : ಶ್ರೀ ಕೆ. ಸೇಷಪ್ಪ ಕೋಟ್ಯಾನ್, (ಅಧ್ಯಕ್ಷರು, ಬಿಲ್ಲವ ಸಮಾಜ ಸೇವಾ ಸಂಘ, ಬಂಟ್ವಾಳ)
ಆಶೀರ್ವಚನ : ಶ್ರೀ ಶ್ರೀ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿ, (ಗುರುದೇವಾಶ್ರಮ, ಬೆಳ್ತಂಗಡಿ)
ಪುಸ್ತಕ ಬಿಡುಗಡೆ : ಶ್ರೀ ಬಿ. ಜನಾರ್ದನ ಪೂಜಾರಿ, (ರಾಜ್ಯ ಸಭಾ ಸದಸ್ಯರು)
’ಆರೋಗ್ಯ ನಿಧಿ’ ಉದ್ಘಾಟನೆ : ಶ್ರೀ ವಸಂತ ಬಂಗೇರ (ಮುಖ್ಯ ಸಚೇತಕರು, ಕರ್ನಾಟಕ ಸರಕಾರ)
ವಿಶೇಷ ಸಂಚಿಕೆ ಬಿಡುಗಡೆ : ಶ್ರೀ ಉದಯಚಂದ್ರ ಸುವರ್ಣ, (ಮ್ಯಾನೆಜಿಂಗ್ ಪಾರ್ಟನರ್, ಸುವರ್ಣ ರಿಜೆನ್ಸಿ ಹಾಸನ)
ಮುಖ್ಯ ಅತಿಥಿಗಳು : ಶ್ರೀ ಪೀತಾಂಬರ ಹೇರಾಜೆ, (ಸರ್ಕಲ್ ಇನ್ಸ್‌ಪೆಕ್ಟರ್, ಬೆಂಗಳೂರು)
ಶ್ರೀ ಅಮೃತ ಸೋಮೇಶ್ವರ, (ಅತಿಥಿ ಉಪನ್ಯಾಸಕರು, ಮಂಗಳೂರು ವಿಶ್ವವಿದ್ಯಾನಿಲಯ)
ಶ್ರೀಮತಿ ಯಶವಂತಿ ಸುವರ್ಣ, ಕಾರ್ಕಳ, (ಸಾಹಿತಿ, ಸಮಾಜ ಸೇವಕಿ)
ಅಧ್ಯಕ್ಷತೆ : ಶ್ರೀ ನೀಲಯ ಯಂ ಅಗರಿ, (ಅಧ್ಯಕ್ಷರು, ಯುವವಾಹಿನಿ(ರಿ) ಕೇಂದ್ರ ಸಮಿತಿ, ಮಂಗಳೂರು)
ಸಮಾರೋಪ ಸಮಾರಂಭ
ಅಧ್ಯಕ್ಷತೆ : ಶ್ರೀ ರುಕ್ಮಯ ಪೂಜಾರಿ, ಶಾಸಕರು, ವಿಟ್ಲ ಕ್ಷೇತ್ರ
ಪ್ರತಿಭಾ ಪುರಸ್ಕಾರ : ಶ್ರೀ ವಸಂತ ಸಾಲಿಯಾನ್, ಶಾಸಕರು, ಕಾಪು ಕ್ಷೇತ್ರ
ಮುಖ್ಯ ಅತಿಥಿಗಳು : ಶ್ರೀ ಬಿ.ಎಸ್. ನಾಗಪ್ಪ, ನಿವೃತ್ತ ವಿಶೇಷ ಜಿಲ್ಲಾಧಿಕಾರಿ
ಶ್ರೀ ಪದ್ಮನಾಭ, ನಿವೃತ್ತ ಅರಣ್ಯ ಉಪ ಸಂರಕ್ಷಣಾಧಿಕಾರಿ
ಶ್ರೀ ಪ್ರಕಾಶ್ ಕುಮಾರ್ ಕದ್ರಿ, ಸಿವಿಲ್ ಜಡ್ಜ್, ಕುಣಿಗಲ್


12ನೇ ವಾರ್ಷಿಕ ಸಮಾವೇಶ (18-4-1999)

ಉದ್ಘಾಟನೆ : ಶ್ರೀ ಕೆ. ಸೋಮಪ್ಪ ಸುವರ್ಣ, ಅಧ್ಯಕ್ಷರು, ಬಿಲ್ಲವ ಸಮಾಜ ಸೇವಾ ಸಂಘ, ಮುಲ್ಕಿ
ವಿಶೇಷ ಸಂಚಿಕೆ ಬಿಡುಗಡೆ : ಶ್ರೀ ಗೋಪಾಲ ಪೂಜಾರಿ, ಶಾಸಕರು, ಬೈಂದೂರು ಕ್ಷೇತ್ರ
ಮುಖ್ಯ ಅತಿಥಿ : ಶ್ರೀ ತುಕಾರಾಮ ಪೂಜಾರಿ ಎಂ.ಎ. ಉಪನ್ಯಾಸಕರು, ಎಸ್.ವಿ.ಎಸ್. ಕಾಲೇಜು, ಬಂಟ್ವಾಳ
ಅಧ್ಯಕ್ಷತೆ : ಶ್ರೀ ಚೆನ್ನಕೇಶವ, ಅಧ್ಯಕ್ಷರು, ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು
ವಿಚಾರ ಸಂಕಿರಣ
ವಿಷಯ : ಮಾನವೀಯ ಸಂಬಂಧಗಳು
ನಡೆಸಿಕೊಡುವವರು : ಶ್ರೀ ಎ.ಸಿ. ತುಂಗ, ಪ್ರಾಂಶುಪಾಲರು, ಭಂಡಾರ್‌ಕಾರ್‍ಸ್ ಕಾಲೇಜು, ಕುಂದಾಪುರ
ಸದಸ್ಯರಿಗಾಗಿ : ಬೌದ್ಧಿಕ ಉದ್ಧೀಪನ (Re- orientation)
ಆಹ್ವಾನಿತರಿಂದ ಅನಿಸಿಕೆ : ’ಸಮಾಜದ ಅಭ್ಯುದಯದಲ್ಲಿ ಯುವವಾಹಿನಿಯ ಪಾತ್ರ’
ಸಮಾರೋಪ ಸಮಾರಂಭ
ಅಧ್ಯಕ್ಷತೆ : ಶ್ರೀ ಚೆನ್ನಕೇಶವ, ಅಧ್ಯಕ್ಷರು, ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು
ಪ್ರತಿಭಾ ಪುರಸ್ಕಾರ : ಶ್ರೀ ಬಿ.ಕೆ. ತಾರಾನಾಥ್, ಉದ್ಯಮಿ ಜೀವನ್ ತಾರಾ, ಸುರತ್ಕಲ್
ಮುಖ್ಯ ಅತಿಥಿ : ಶ್ರೀ ತುಂಗಪ್ಪ ಬಂಗೇರ, ಉಪಾಧ್ಯಕ್ಷರು, ದ.ಕ. ಜಿಲ್ಲಾ ಪಂಚಾಯತ್


13ನೇ ವಾರ್ಷಿಕ ಸಮಾವೇಶ (7-5-2000)

ಉದ್ಘಾಟನೆ : ಶ್ರೀ ಯು. ನಾರಾಯಣ, ಅಧ್ಯಕ್ಷರು, ಬಿಲ್ಲವರ ಸೇವಾ ಸಂಘ, ಬನ್ನಂಜೆ ಉಡುಪಿ
ವಿಶೇಷ ಸಂಚಿಕೆ ಬಿಡುಗಡೆ : ಶ್ರೀ ಬಿ.ಎನ್. ಪೂಜಾರಿ, ನ್ಯಾಯಾಧೀಶರು, ಕೊಪ್ಪಳ, ರಾಯಚೂರು
ಮುಖ್ಯ ಅತಿಥಿಗಳು : ಶ್ರೀ ವಿನಯ ಕುಮಾರ್ ಸೊರಕೆ, ಲೋಕಸಭಾ ಸದಸ್ಯರು, ಉಡುಪಿ
ಶ್ರೀ ಕೆ.ಜೆ. ಸುವರ್ಣ, ಅಧ್ಯಕ್ಷರು, ಬಿಲ್ಲವರ ಎಸೋಸಿಯೇಶನ್, ಬೆಂಗಳೂರು
ಅಧ್ಯಕ್ಷತೆ : ಶ್ರೀ ಕೆ. ರಾಜೀವ ಪೂಜಾರಿ, ಅಧ್ಯಕ್ಷರು, ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು


14ನೇ ವಾರ್ಷಿಕ ಸಮಾವೇಶ (20-5-2001)

ಉದ್ಘಾಟನೆ : ಶ್ರೀ ಕೆ. ಮೋನಪ್ಪ ಕರ್ಕೇರ, (ಅಧ್ಯಕ್ಷರು, ಬಿಲ್ಲವ ಸಂಘ, ಪುತ್ತೂರು)
ವಿಶೇಷ ಸಂಚಿಕೆ ಬಿಡುಗಡೆ : ಶ್ರೀ ವಿನಯ ಕುಮಾರ್ ಸೊರಕೆ, (ಲೋಕ ಸಭಾ ಸದಸ್ಯರು, ಉಡುಪಿ ಕ್ಷೇತ್ರ)
ಮುಖ್ಯ ಅತಿಥಿಗಳು : ಶ್ರೀ ಕೆ. ಪ್ರಭಾಕರ ಬಂಗೇರ, (ವಿಧಾನ ಸಭಾ ಸದಸ್ಯರು, ಬೆಳ್ತಂಗಡಿ ಕ್ಷೇತ್ರ)
ಶ್ರೀ ಡಿ. ಸದಾಶಿವ, (ಉಪ ಪ್ರಾದೇಶಿಕ ಸಾರಿಗೆ ಅಧಿಕಾರಿ, ಪುತ್ತೂರು)
ಶ್ರೀಮತಿ ಸುನಂದ ಹರೀಶ್, ಬೊಳ್ಳಂದೂರು, (ತರಬೇತು ಅಧಿಕಾರಿ, ಮಹಿಳಾ ತಾಂತ್ರಿಕ ತರಬೇತಿ ಸಂಸ್ಥೆ, ಬೆಂಗಳೂರು)
ಶ್ರೀ ಕೆ. ಹರೀಶ್ ಕುಮಾರ್, (ಅಧ್ಯಕ್ಷರು, ಯುವ ಬಿಲ್ಲವ ವೇದಿಕೆ, ಬೆಳ್ತಂಗಡಿ)
ಅಧ್ಯಕ್ಷತೆ : ಶ್ರೀ ಸಾಧು ಪೂಜಾರಿ , (ಅಧ್ಯಕ್ಷರು, ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು)


15ನೇ ವಾರ್ಷಿಕ ಸಮಾವೇಶ (10-3-2002)

ಉದ್ಘಾಟನೆ : ಶ್ರೀ.ಕೆ. ಸೇಸಪ್ಪ ಕೋಟ್ಯಾನ್, ಅಧ್ಯಕ್ಷರು, ಬಿಲ್ಲವ ಸಮಾಜ ಸೇವಾ ಸಂಘ, ಬಂಟ್ವಾಳ
ಮುಖ್ಯ ಅತಿಥಿಗಳು : ಶ್ರೀಮತಿ ಸರಸು ಡಿ. ಬಂಗೇರಾ, ಅಧ್ಯಕ್ಷರು, ಜಿಲ್ಲಾ ಪಂಚಾಯತ್, ಉಡುಪಿ
ಶ್ರೀ ಎಂ. ಪ್ರಕಾಶ್, ಹೋಂಗಾರ್ಡ್ ಕಮಾಂಡೆಂಟ್, ಬೆಂಗಳೂರು
ಶ್ರೀ ಸುಂದರ ಪೊಸಮನೆ, ನಿವೃತ್ತ ಪೊಲೀಸ್ ಅಧೀಕ್ಷಕರು, ಮಂಗಳೂರು
ಶ್ರೀ ವಿಶ್ವನಾಥ ಪೂಜಾರಿ, ಉದ್ಯಮಿ, ಬೆಂಗಳೂರು
ಶ್ರೀ ಹರಿಕೃಷ್ಣ ಬಂಟ್ವಾಳ, ಮಾಜಿ ಅಧ್ಯಕ್ಷರು, ಬಿಲ್ಲವ ಸಮಾಜ ಸೇವಾ ಸಂಘ, ಬಂಟ್ವಾಳ
ವಿಚಾರ ಮಂಡನೆ : ಶ್ರೀ ಕೃಷ್ಣಪ್ಪ ಪೂಜಾರಿ, ಪ್ರಾಧ್ಯಾಪಕರು, ಪದವಿ ಪೂರ್ವ ಕಾಲೇಜ್, ಪದ್ಮುಂಜ, ಬೆಳ್ತಂಗಡಿ
ಅಧ್ಯಕ್ಷತೆ : ಶ್ರೀ ಟಿ. ಶಂಕರ ಸುವರ್ಣ, ಅಧ್ಯಕ್ಷರು ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು


16ನೇ ವಾರ್ಷಿಕ ಸಮಾವೇಶ (27-4-2003)

ಉದ್ಘಾಟನೆ : ಶ್ರೀಮತಿ ಜ್ಯೋತಿ ಆರ್. ಸಾಲಿಯಾನ್, ಅಧ್ಯಕ್ಷರು, ದ.ಕ. ಜಿಲ್ಲಾ ಪಂಚಾಯತ್, ಮಂಗಳೂರು
ಮುಖ್ಯ ಅತಿಥಿಗಳು : ಶ್ರೀ ಕೆ. ತೇಜೋಮಯ, ಅಧ್ಯಕ್ಷರು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ, ಮಂಗಳೂರು
ಡಾ. ಕೆ. ಮುಕುಂದ್, M.D., D.M.(Cordiology) ಖ್ಯಾತ ಹೃದ್ರೋಗ ತಜ್ಞರು ಹಾಗೂ ನಿರ್ದೇಶಕರು ಒಮೇಗಾ ಹಾಸ್ಪಿಟಲ್ಸ್ (ಪ್ರೈ) ಲಿ., ಮಂಗಳೂರು
ಶ್ರೀ ಪುರುಷೋತ್ತಮ ಪೂಜಾರಿ, ಹಿರಿಯ ವಕೀಲರು, ಮಂಗಳೂರು
ಪ್ರಧಾನ ಭಾಷಣ : ಡಾ| ಎಂ. ಚಂದ್ರ ಪೂಜಾರಿ, ರೀಡರ್, ಕನ್ನಡ ವಿಶ್ವವಿದ್ಯಾಲಯ, ಹಂಪಿ
ಅಧ್ಯಕ್ಷತೆ : ಶ್ರೀ ತುಕರಾಮ್. ಎನ್., ಅಧ್ಯಕ್ಷರು, ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು
ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ
ಅಧ್ಯಕ್ಷತೆ : ಶ್ರೀ ಹರಿಕೃಷ್ಣ ಪುನರೂರು, ರಾಜ್ಯಾಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು
ಪ್ರಶಸ್ತಿ ಪ್ರದಾನ : ಶ್ರೀಮತಿ ಸುಮಾ ವಸಂತ್, ಸನ್ಮಾನ್ಯ ಮುಜರಾಯಿ ಸಚಿವರು, ಕರ್ನಾಟಕ ಸರಕಾರ, ಬೆಂಗಳೂರು
ಮುಖ್ಯ ಅತಿಥಿಗಳು : ಶ್ರೀ ಬಿ.ಎಂ ಇದಿನಬ್ಬ, ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು
ಶ್ರೀ ಏರ್ಯ ಲಕ್ಷ್ಮೀ ನಾರಾಯಣ ಆಳ್ವ, ಹಿರಿಯ ಸಾಹಿತಿಗಳು
ಪ್ರಶಸ್ತಿ ವಿಜೇತರು : ಡಾ| ನಾ. ಮೊಗಸಾಲೆ, ಹಿರಿಯ ಸಾಹಿತಿಗಳು (ಪಂಥ ಕಾದಂಬರಿಗಾಗಿ)
ಕೃತಿ ಪರಿಚಯ : ಶ್ರೀ ವಿ.ಗ. ನಾಯಕ, ಹಿರಿಯ ಸಾಹಿತಿಗಳು
ಪ್ರಸ್ತಾವನೆ : ಶ್ರೀ ಮುದ್ದು ಮೂಡುಬೆಳ್ಳೆ, ಉದ್ಘೋಷಕರು, ಆಕಾಶವಾಣಿ, ಮಂಗಳೂರು.


17ನೇ ವಾರ್ಷಿಕ ಸಮಾವೇಶ (30-5-2004)

ಉದ್ಘಾಟನೆ : ಶ್ರೀ ಹರಿಯಪ್ಪ ಕೋಟ್ಯಾನ್, ಅಧ್ಯಕ್ಷರು, ಹೆಜಮಾಡಿ ಬಿಲ್ಲವರ ಸಂಘ, ಹೆಜಮಾಡಿ
ಮುಖ್ಯ ಅತಿಥಿಗಳು : ಶ್ರೀ ಜಯ ಸಿ. ಸುವರ್ಣ, ಅಧ್ಯಕ್ಷರು, ಬಿಲ್ಲವರ ಮಹಾಮಂಡಲ(ರಿ), ಮುಲ್ಕಿ
ಶ್ರೀ ಕೃಷ್ಣಪ್ಪ ಪೂಜಾರಿ, ಆಯುಕ್ತರು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಒUಆಂ), ಮಂಗಳೂರು
ಶ್ರೀ ಭಾಸ್ಕರ ಎಸ್. ಕೋಟ್ಯಾನ್, ಉದ್ಯಮಿ ಹಾಗೂ ನಿರ್ದೇಶಕರು, ದ,ಕ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಲಿ, ಮಂಗಳೂರು
ಪ್ರಧಾನ ಭಾಷಣ : ಡಾ. ಗಣೇಶ್ ಅಮೀನ್ ಸಂಕಮಾರ್, ಪ್ರಾಂಶುಪಾಲರು, ಶ್ರೀ ನಾರಾಯಣಗುರು ಕಾಲೇಜು, ಕಾಟಿಪಳ್ಳ
ಅಧ್ಯಕ್ಷತೆ : ಶ್ರೀ ಲಕ್ಷ್ಮಣ್ ಸಾಲ್ಯಾನ್, ಅಧ್ಯಕ್ಷರು, ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು.
ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ
ಅಧ್ಯಕ್ಷತೆ : ಶ್ರೀ ಕಯ್ಯಾರ ಕಿಞ್ಞಣ್ಣ ರೈ M.A.,  ಕಾಸರಗೋಡು, ಅಧ್ಯಕ್ಷರು, 66 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
ಮುಖ್ಯ ಅತಿಥಿಗಳು : ಡಾ. ಕೆ. ಚಿನ್ನಪ್ಪ ಗೌಡ, ರೀಡರ್, ಕನ್ನಡ ಸ್ನಾತಕೋತ್ತರ ವಿಭಾಗ, ಮಂಗಳೂರು ವಿ.ವಿ.
ಶ್ರೀ ಎಚ್.ಸಿ. ರಂಗಪ್ಪ, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದ.ಕ. ಮಂಗಳೂರು
ಶ್ರೀ ಯಶವಂತಿ ಸುವರ್ಣ, ಹಿರಿಯ ಸಾಹಿತಿ ಹಾಗೂ ಮಾಜಿ ಸದಸ್ಯರು ಕಾರ್ಕಳ ತಾ.ಪಂ
ಪ್ರಶಸ್ತಿ ವಿಜೇತರು : ಶ್ರೀಮತಿ ಅನಸೂಯಾದೇವಿ, ಬೆಂಗಳೂರು (ಉರಿಯ ಬೇಲಿ – ಕಥಾ ಸಂಕಲನಕ್ಕಾಗಿ)


18ನೇ ವಾರ್ಷಿಕ ಸಮಾವೇಶ (8-5-2005)

ಉದ್ಘಾಟನೆ : ಶ್ರೀ ಯಾಧವ ಜಿ. ಬಂಗೇರ, ಮೊಕ್ತೇಸರರು, ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನ, ಸಸಿಹಿತ್ಲು
ಮುಖ್ಯ ಅತಿಥಿಗಳು : ಶ್ರೀ ಸುನೀಲ್ ಕುಮಾರ್, ಶಾಸಕರು, ಕಾರ್ಕಳ ಕ್ಷೇತ್ರ, ಉಡುಪಿ ಜಿಲ್ಲೆ.
ಶ್ರೀಮತಿ ಸುಜಾತ ಅಹಲ್ಯ, ಮಾನ್ಯ ಉಪಮೇಯರ್, ಮನಪಾ, ಮಂಗಳೂರು
ಪ್ರಧಾನ ಭಾಷಣ : ಶ್ರೀ ಟಿ. ನಾರಾಯಣ ಪೂಜಾರಿ, ಹಿರಿಯ ನ್ಯಾಯವಾದಿಗಳು, ಮಂಗಳೂರು
ಅಧ್ಯಕ್ಷತೆ : ಶ್ರೀ ಜಿತೇಂದ್ರ ಜೆ. ಸುವರ್ಣ, ಅಧ್ಯಕ್ಷರು, ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು
ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ
ಅಧ್ಯಕ್ಷತೆ : ಶ್ರೀ ಸೀತಾರಾಮ ಕುಲಾಲ್, ಅಧ್ಯಕ್ಷರು, ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು
ಮುಖ್ಯ ಅತಿಥಿಗಳು : ಡಾ. ಸೀತಾರಾಮಾಚಾರ್ ಹೊಸಬೆಟ್ಟು, ನಿವೃತ್ತ ಪ್ರಾಂಶುಪಾಲರು, ಗೋವಿಂದದಾಸ ಕಾಲೇಜು, ಸುರತ್ಕಲ್.
ಶ್ರೀ ಸುಮುಖಾನಂದ ಜಲವಳ್ಳಿ, ಖ್ಯಾತ ಸಾಹಿತಿ
ಶ್ರೀಮತಿ ಹೆಚ್. ಶಕುಂತಲಾ ಭಟ್, ರಾಜ್ಯ ಯುವ ಪ್ರಶಸ್ತಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ವಿಜೇತ ಲೇಖಕಿ
ಪ್ರಶಸ್ತಿ ವಿಜೇತರು : ಶ್ರೀ ಶ್ರೀನಿವಾಸ ಕಾರ್ಕಳ (’ನೀಹಾರಿಕಾ’ ಕವನ ಸಂಕಲನಕ್ಕಾಗಿ)


19ನೇ ವಾರ್ಷಿಕ ಸಮಾವೇಶ (28-5-2006)

ಉದ್ಘಾಟನೆ : ಶ್ರೀ ಕೆ. ಸೋಮಪ್ಪ ಸುವರ್ಣ, ಗೌರವ ಅಧ್ಯಕ್ಷರು, ಬಿಲ್ಲವ ಸಮಾಜ ಸೇವಾ ಸಂಘ (ರಿ), ಮುಲ್ಕಿ
ವಿಶೇಷಾಂಕ ಬಿಡುಗಡೆ : ಶ್ರೀ ಧರಣೇಂದ್ರ ಕುಮಾರ್, ಉಪಾಧ್ಯಕ್ಷರು, ದ.ಕ. ಜಿಲ್ಲಾ ಪಂಚಾಯತ್, ಮಂಗಳೂರು
ಮುಖ್ಯ ಅತಿಥಿಗಳು : ಶ್ರೀಮತಿ ಜೀಜಾ ಹರಿಸಿಂಗ್, I.P.S ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು, ಮೈಸೂರು ಮಿನರಲ್ ಲಿ., ಕರ್ನಾಟಕ ಸರಕಾರ
ಶ್ರೀ ಕೆ. ರಾಜೇಂದ್ರನ್, ಮಾಜಿ ಅಧ್ಯಕ್ಷರು ಶ್ರೀ ನಾರಾಯಣ ಗುರು ಸೇವಾ ಸಮಿತಿ, ಬೆಂಗಳೂರು
ಶ್ರೀ ಎ.ಕೆ. ವಸಂತ, ನ್ಯಾಯವಾದಿ, ಕರ್ನಾಟಕ ಹೈಕೋರ್ಟ್, ಬೆಂಗಳೂರು
ಅಧ್ಯಕ್ಷತೆ : ಶ್ರೀ ತಾರಾನಾಥ ಹೆಚ್.ಬಿ. ಅಧ್ಯಕ್ಷರು, ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು
ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ
ಅಧ್ಯಕ್ಷತೆ : ಡಾ. ಎಂ. ಮೋಹನ್ ಆಳ್ವ, ಅಧ್ಯಕ್ಷರು, ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್ (ರಿ) ಮೂಡಬಿದ್ರೆ
ಮುಖ್ಯ ಅತಿಥಿಗಳು : ಡಾ. ಅಮೃತ ಸೋಮೇಶ್ವರ, ಹಿರಿಯ ಸಾಹಿತಿ, ಮಂಗಳೂರು
ಶ್ರೀಮತಿ ಭುವನೇಶ್ವರಿ ಹೆಗ್ಗಡೆ, ಉಪನ್ಯಾಸಕಿ, ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು
ಪ್ರಶಸ್ತಿ ವಿಜೇತರು : ಶ್ರೀ ಸದಾನಂದ ಸುವರ್ಣ, ಖ್ಯಾತ ರಂಗಕರ್ಮಿ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರು.


20ನೇ ವಾರ್ಷಿಕ ಸಮಾವೇಶ (5-8-2007)

ಉದ್ಘಾಟನೆ : ಶ್ರೀ ದೇವದಾಸ್, ಕಂಟ್ರಾಕ್ಟರ್, ಮಂಗಳೂರು
ವಿಶೇಷಾಂಕ ಬಿಡುಗಡೆ : ಶ್ರೀ ಬಿ.ಎನ್. ಶಂಕರ್ ಪೂಜಾರಿ, ಅಧ್ಯಕ್ಷರು, ಜಿಲ್ಲಾ ಪಂಚಾಯತ್, ಉಡುಪಿ
ಮುಖ್ಯ ಅತಿಥಿಗಳು : ಶ್ರೀ ದಯಾನಂದ ಪೂಜಾರಿ, ಡೆಪ್ಯೂಟಿ ಕಮಿಷನರ್, ವಾಣಿಜ್ಯ ತೆರಿಗೆ ಇಲಾಖೆ, ಮಂಗಳೂರು
ಅಧ್ಯಕ್ಷತೆ : ಶ್ರೀ ನೇಮಿರಾಜ್, ಅಧ್ಯಕ್ಷರು, ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು
ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ
ಅಧ್ಯಕ್ಷತೆ : ಶ್ರೀ ಹರಿಕೃಷ್ಣ ಪುನರೂರು, ಮಾಜಿ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು
ಮುಖ್ಯ ಅತಿಥಿ : ಶ್ರೀಮತಿ ಬಿ.ಎಂ. ರೋಹಿಣಿ, ನಿವೃತ್ತ ಶಿಕ್ಷಕಿ, ಲೇಖಕಿ
ಪ್ರಶಸ್ತಿ ವಿಜೇತರು : ಶ್ರೀ ಕುತ್ಪಾಡಿ ಆನಂದ ಗಾಣಿಗ, ರಂಗಭೂಮಿ (ರಿ) ಉಡುಪಿ (’ತವಕ ತಲ್ಲಣ’ ಅಂಕಣ ಬರಹಗಳ ಸಂಗ್ರಹಕ್ಕಾಗಿ)


21ನೇ ವಾರ್ಷಿಕ ಸಮಾವೇಶ (2-8-2009)

ಉದ್ಘಾಟನೆ : ಶ್ರೀ ಬೋಳ ಪೂಜಾರಿ ಕಪ್ಪೆಟ್ಟು, ಉದ್ಯಮಿ, ಉಡುಪಿ
ಮುಖ್ಯ ಅತಿಥಿಗಳು : ಶ್ರೀ ರಾಜು ಪೂಜಾರಿ, ಅಧ್ಯಕ್ಷರು, ಉಡುಪಿ ಜಿಲ್ಲಾ ಪಂಚಾಯತ್
ವಿಶೇಷಾಂಕ ಬಿಡುಗಡೆ : ಶ್ರೀ ದೇವಾನಂದ, ಚಾರ್ಟರ್ಡ್ ಅಕೌಂಟೆಂಟ್ಸ್, ಉಡುಪಿ
ಶಿಖರೋಪನ್ಯಾಸ : ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಕರ್ನಾಟಕ ವಿಧಾನ ಪರಿಷತ್ ಸದಸ್ಯರು
ಅಧ್ಯಕ್ಷತೆ : ಶ್ರೀ ರವಿರಾಜ್ ಕುಮಾರ್, ಅಧ್ಯಕ್ಷರು, ಯುವವಾಹಿನಿ (ರಿ) ಕೇಂದ್ರಸಮಿತಿ, ಮಂಗಳೂರು
ಪ್ರಶಸ್ತಿ ಪ್ರದಾನ ಸಮಾರಂಭ: ಅಪರಾಹ್ನ ಗಂಟೆ 2.30 ರಿಂದ 4 ರ ವರೆಗೆ
ಅಧ್ಯಕ್ಷತೆ : ಪ್ರೊ| ಮುರಳೀಧರ ಉಪಾಧ್ಯಾಯ, ಹಿರಿಯಡ್ಕ
ಮುಖ್ಯ ಅತಿಥಿಗಳು : ಶ್ರೀ ಕೆ. ಭುವನಾಭಿರಾಮ ಉಡುಪ, ’ಯುಗಪುರುಷ’ ಕಿನ್ನಿಗೋಳಿ
ಡಾ. ಗಣನಾಥ ಎಕ್ಕಾರು, ಉಪನ್ಯಾಸಕರು, ಸರಕಾರಿ ಪ್ರಥಮ ದರ್ಜೆ ಕಾಲೇಜು, ತೆಂಕ ನಿಡಿಯೂರು
ಶ್ರೀಮತಿ ಜಾನಕಿ ಬ್ರಹ್ಮಾವರ, ಸಾಹಿತಿ, ಶಿಕ್ಷಕಿ
ಪ್ರಶಸ್ತಿ ವಿಜೇತರು : ಶ್ರೀ ಪ್ರಭಾಕರ ನೀರುಮಾರ್ಗ, ಉಪ ಕುಲಸಚಿವರು, ಮಂಗಳೂರು ವಿ.ವಿ. (ಮಂಗಳೂರ ಕ್ರಾಂತಿ – ಕಾದಂಬರಿಗಾಗಿ)


22ನೇ ವಾರ್ಷಿಕ ಸಮಾವೇಶ (2-8-2009)

ಉದ್ಘಾಟನೆ : ಶ್ರೀ ಕೆ. ರಾಘು ಸುವರ್ಣ, ಅಧ್ಯಕ್ಷರು, ಬಿಲ್ಲವ ಸಮಾಜ ಸೇವಾ ಸಂಘ (ರಿ) ಮುಲ್ಕಿ
ಮುಖ್ಯ ಅತಿಥಿಗಳು : ಡಾ. ಕೆ. ಎನ್. ವಿಜಯ್ ಪ್ರಕಾಶ್, ಆಪ್ತಕಾರ್ಯದರ್ಶಿ, ಜೀವಿಶಾಸ್ತ್ರ ಪರಿಸರ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು, ಬೆಂಗಳೂರು
ಶ್ರೀ ರಾಜ್‌ಕುಮಾರ್, ಅಧ್ಯಕ್ಷರು, ಗಲ್ಫ್ ಬಿಲ್ಲವರ ಒಕ್ಕೂಟ ಅಧ್ಯಕ್ಷರು, ಗುರು ಸೇವಾ ಸಮಿತಿ, ಬಹರೈನ್ ಬಿಲ್ಲವಾಸ್
ವಿಶೇಷಾಂಕ ಬಿಡುಗಡೆ : ಶ್ರೀ.ಬಿ. ಸುಧಾಕರ, ಹಿರಿಯ ವಿಭಾಗಾಧಿಕಾರಿ, ದಿ. ಓರಿಯಂಟಲ್ ಇನ್ಸೂರೆನ್ಸ್ ಕಂ.ಲಿ. ಮಂಗಳೂರು ವಿಭಾಗ
ಶಿಖರೋಪಾನ್ಯಾಸ : ಡಾ. ಮನೋಹರಿ ಬಿ., ಪ್ರಾಂಶುಪಾಲರು, ಎಸ್.ಡಿ.ಎಂ., ಬಿ.ಎಡ್., ಕಾಲೇಜು, ಉಜಿರೆ
ಅಧ್ಯಕ್ಷತೆ : ಶ್ರೀ ಚಂದ್ರಶೇಖರ್ ಸುವರ್ಣ, ಅಧ್ಯಕ್ಷರು, ಯುವವಾಹಿನಿ (ರಿ) ಕೇಂದ್ರಸಮಿತಿ, ಮಂಗಳೂರು
ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ
ಅಧ್ಯಕ್ಷತೆ : ಧರ್ಮದರ್ಶಿ ಹರಿಕೃಷ್ಣ ಪುನರೂರು, ಮಾಜಿ ಅಧ್ಯಕ್ಷರು, ಕ.ಸಾ.ಪ., ಬೆಂಗಳೂರು
ಪ್ರಶಸ್ತಿ ಪ್ರದಾನ : ಶ್ರೀ ವಿ.ಗ. ನಾಯಕ, ಹಿರಿಯ ಸಾಹಿತಿ
ಮುಖ್ಯ ಅತಿಥಿಗಳು : ಶ್ರೀಮತಿ ಬಿ. ಶಶಿಲೇಖಾ, ಸಾಹಿತಿ, ಶಿಕ್ಷಕಿ
ಪ್ರಶಸ್ತಿ ವಿಜೇತರು : ಡಾ. ರಾಮಕೃಷ್ಣ ಗುಂದಿ, ಅಂಕೋಲಾ (ಅತಿಕ್ರಾಂತ – ಕಥಾ ಸಂಕಲನಕ್ಕಾಗಿ)


23ನೇ ವಾರ್ಷಿಕ ಸಮಾವೇಶ (8-8-2010)

ಉದ್ಘಾಟನೆ : ಶ್ರೀ ಶ್ರೀ ಶ್ರೀ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಶ್ರೀ ರಾಮಕ್ಷೇತ್ರ, ಧರ್ಮಸ್ಥಳ
ವಿಶೇಷಾಂಕ ಬಿಡುಗಡೆ : ಶ್ರೀ ಆನಂದ ಪೂಜಾರಿ, ಜಂಟಿ ನಿರ್ದೇಶಕರು ಹಾಗೂ ಕಾರ್ಯದರ್ಶಿ ತಾಂತ್ರಿಕ ಶಿಕ್ಷಣ ಇಲಾಖೆ, ಬೆಂಗಳೂರು
ಮುಖ್ಯ ಅತಿಥಿಗಳು : ಡಾ. ಗಣೇಶ್ ಅಮೀನ್ ಸಂಕಮಾರ್, ಉಪನ್ಯಾಸಕರು, ಕನ್ನಡ ವಿಭಾಗ, ಸಂತ ಅಲೋಶಿಯಸ್ ಪ.ಪೂ ಕಾಲೇಜು, ಮಂಗಳೂರು
ಪ್ರೊ. ಆಶಾಲತಾ ಎಸ್. ಸುವರ್ಣ, ಉಪನ್ಯಾಸಕರು, ಶ್ರೀ ಗೋಕರ್ಣನಾಥೇಶ್ವರ ಕಾಲೇಜು
ಅಧ್ಯಕ್ಷತೆ : ಶ್ರೀ ಜಯರಾಮ ಕಾರಂದೂರು, ಅಧ್ಯಕ್ಷರು, ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು.
ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ
ಅಧ್ಯಕ್ಷತೆ : ಪ್ರೊ| ಕೆ. ಚಿನ್ನಪ್ಪಗೌಡ, ಕುಲಸಚಿವರು ಮಂಗಳೂರು ವಿಶ್ವವಿದ್ಯಾನಿಲಯ
ಪ್ರಶಸ್ತಿ ಪ್ರದಾನ : ಡಾ. ತಾಳ್ತಜೆ ವಸಂತ ಕುಮಾರ, ವಿಶ್ರಾಂತ ಮುಖ್ಯಸ್ಥರು ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾನಿಲಯ
ಮುಖ್ಯ ಅತಿಥಿಗಳು : ಶ್ರೀ ಪಿ. ತಮಿಳ್‌ವಾನನ್, ಅಧ್ಯಕ್ಷರು, ನವ ಮಂಗಳೂರು ಬಂದರು ಮಂಡಳಿ, ಪಣಂಬೂರು
ಶ್ರೀಮತಿ ಮಂಗಳ ವೆಂ. ನಾಯಕ್, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಂಗಳೂರು, ದ.ಕ.
ಪ್ರಶಸ್ತಿ ವಿಜೇತರು : ಡಾ. ಅಮೃತ ಸೋಮೇಶ್ವರ, ಹಿರಿಯ ಸಾಹಿತಿ, ಜಾನಪದ ವಿದ್ವಾಂಸರು


24ನೇ ವಾರ್ಷಿಕ ಸಮಾವೇಶ (14-8-2011)

ಆಶೀರ್ವಚನ : ಪರಮಪೂಜ್ಯ ಶ್ರೀ ಶ್ರೀ ಶ್ರೀ ಆರ್ಯ ರೇಣುಕಾನಂದ ಸ್ವಾಮೀಜಿ, ಶ್ರೀ ನಾರಾಯಣಗುರು ಮಠ, ಆರ್ಯ ಈಡಿಗ ಮಹಾಸಂಸ್ಥಾನ, ಸುಕ್ಷೇತ್ರ ಸೋಲೂರು, ಮಾಗಡಿ ತಾ., ರಾಮನಗರ ಜಿಲ್ಲೆ
ಉದ್ಘಾಟನೆ : ಶ್ರೀ ಕೆ. ಸೇಸಪ್ಪ ಕೋಟ್ಯಾನ್, ಅಧ್ಯಕ್ಷರು, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ (ರಿ)
ವಿಶೇಷಾಂಕ ಬಿಡುಗಡೆ : ಶ್ರೀ ಕೆ. ರಮಾನಂದ ಸಾಲ್ಯಾನ್, ಅಧ್ಯಕ್ಷರು, ಆಶಾ ಸಾಲ್ಯಾನ್ ಪ್ರತಿಷ್ಠಾನ, ಬೆಳ್ತಂಗಡಿ
ಮುಖ್ಯ ಅತಿಥಿಗಳು : ಶ್ರೀ ಪದ್ಮನಾಭ ಬಿ., ಪ್ರಾಧ್ಯಾಪಕರು, ಸಹ್ಯಾದ್ರಿ ಇಂಜಿನಿಯರಿಂಗ್ ಎಂಡ್ ಮ್ಯಾನೇಜ್‌ಮೆಂಟ್ ಕಾಲೇಜ್, ಅಡ್ಯಾರ್, ಮಂಗಳೂರು
: ಶ್ರೀ ಹರಿಕೃಷ್ಣ ಬಂಟ್ವಾಳ್, ವಕ್ತಾರರು, ರಾಷ್ಟ್ರೀಯ ಬಿಲ್ಲವರ ಮಹಾಮಂಡಲ (ರಿ) ಮುಲ್ಕಿ
: ಶ್ರೀಮತಿ ಭವ್ಯ ಗಂಗಾಧರ್, ಅಧ್ಯಕ್ಷರು, ಮಂಗಳೂರು ತಾಲೂಕು ಪಂಚಾಯತ್
ಅಧ್ಯಕ್ಷತೆ : ಡಾ| ಸದಾನಂದ ಕುಂದರ್, ಅಧ್ಯಕ್ಷರು, ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು.
ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ
ಅಧ್ಯಕ್ಷತೆ : ಡಾ. ಬಿ. ಜನಾರ್ದನ ಭಟ್, ಸಾಹಿತಿ, ವಿಮರ್ಶಕ
ಪ್ರಶಸ್ತಿ ಪ್ರದಾನ : ಶ್ರೀ ಕುಂಬ್ಳೆ ಸುಂದರ ರಾವ್, ಅಧ್ಯಕ್ಷರು, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ
ಅಭಿನಂದನಾ ಭಾಷಣ : ಶ್ರೀ ಎ. ಈಶ್ವರಯ್ಯ, ಕಲಾ ವಿಮರ್ಶಕರು, ಉಡುಪಿ
ಮುಖ್ಯ ಅತಿಥಿಗಳು : ಶ್ರೀ ಕಟಪಾಡಿ ಶಂಕರ ಪೂಜಾರಿ, ಅಧ್ಯಕ್ಷರು, ಉಡುಪಿ ಜಿಲ್ಲಾ ಪಂಚಾಯತ್
ಶ್ರೀಮತಿ ಯಶವಂತಿ ಎಸ್. ಸುವರ್ಣ, ಹಿರಿಯ ಸಾಹಿತಿ
ಪ್ರಶಸ್ತಿ ಪುರಸ್ಕೃತರು : ಡಾ. ಕೆ.ಎಂ. ರಾಘವ ನಂಬಿಯಾರ್, ಸಾಹಿತಿ, ಪ್ರಸಂಗ ಕರ್ತರು, ಯಕ್ಷಗಾನ ಹಿಮ್ಮೇಳ ಕಲಾವಿದರು

One thought on “ಯುವವಾಹಿನಿ ಸಮಾವೇಶಗಳ ಅತಿಥಿ ಗಣ್ಯರು

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 14-12-2024
ಸ್ಥಳ :

ಯುವವಾಹಿನಿ (ರಿ.) ಪುತ್ತೂರು ಘಟಕ

ದಿನಾಂಕ : 15-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ

ಯುವವಾಹಿನಿ (ರಿ.) ಪಣಂಬೂರು - ಕುಳಾಯಿ ಘಟಕ

ದಿನಾಂಕ : 11-12-2024
ಸ್ಥಳ : ಬ್ರಹ್ಮಶ್ರೀ ನಾರಾಯಣಗುರು ಸಭಾಭವನ, ಶಿವಗಿರಿ, ಪೊನ್ನೊಟ್ಟು ವಿಟ್ಲ.

ಯುವವಾಹಿನಿ (ರಿ) ವಿಟ್ಲ ಘಟಕ

ದಿನಾಂಕ : 20-12-2024
ಸ್ಥಳ : ಮೂಡುಬಿದಿರೆ

37ನೇ ವಾರ್ಷಿಕ ಸಮಾವೇಶ

ದಿನಾಂಕ : 07-12-2024
ಸ್ಥಳ : ಕೂಳೂರು ಪಂಪ್‌ ಹೌಸ್ ಬಳಿ

ವಿದ್ಯಾನಿಧಿಯ ಸಹಾಯಾರ್ಥವಾಗಿ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
error: Content is protected !!