ಯುವವಾಹಿನಿಯು ಕಳೆದ 30 ವರುಷಗಳಲ್ಲಿ ನಡೆಸಿರುವ ಸಮಾಜಮುಖಿ ಕಾರ್ಯಗಳ ಸಂಪೂರ್ಣ ಮಾಹಿತಿಯನ್ನು ಒಳಗೊಂಡ ವರ್ಣರಂಜಿತ 100 ಪುಟಗಳ ಮಾಹಿತಿ ಪುಸ್ತಕವನ್ನು ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಸಾಧು ಪೂಜಾರಿ ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅದ್ಯಕ್ಷರಾದ ಯಶವಂತ ಪೂಜಾರಿ, ಉಪಾಧ್ಯಕ್ಷರಾದ ಜಯಂತ ನಡುಬೈಲು, ನರೇಶ್ ಕುಮಾರ್ ಸಸಿಹಿತ್ಲು, ನಿಕಟಪೂರ್ವ ಅಧ್ಯಕ್ಷರಾದ ಪದ್ಮನಾಭ ಮರೋಳಿ, ಸಲಹೆಗಾರರಾದ ಬಿ.ತಮ್ಮಯ ಮತ್ತಿತರರು ಉಪಸ್ಥಿತರಿದ್ದರು.
This is an ideal work and window to look at the organisation for it’s Noble deeds.