- ರುಕ್ಕುರಾಮ್ ಸಾಲ್ಯಾನ್ ಸಭಾಗೃಹ, ಬಿಲ್ಲವ ಸಮಾಜ ಸೇವಾ ಸಂಘ, ಮೂಲ್ಕಿ
ದಿನಾಂಕ : 02-08-2009 - ಉದ್ಘಾಟನೆ : ಶ್ರೀ ಕೆ. ರಾಘು ಸುವರ್ಣ, ಅಧ್ಯಕ್ಷರು, ಬಿಲ್ಲವ ಸಮಾಜ ಸೇವಾ ಸಂಘ (ರಿ) ಮುಲ್ಕಿ
ಮುಖ್ಯ ಅತಿಥಿಗಳು : ಡಾ. ಕೆ. ಎನ್. ವಿಜಯ್ ಪ್ರಕಾಶ್, ಆಪ್ತಕಾರ್ಯದರ್ಶಿ, ಜೀವಿಶಾಸ್ತ್ರ ಪರಿಸರ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು, ಬೆಂಗಳೂರು
ಶ್ರೀ ರಾಜ್ಕುಮಾರ್, ಅಧ್ಯಕ್ಷರು, ಗಲ್ಫ್ ಬಿಲ್ಲವರ ಒಕ್ಕೂಟ ಅಧ್ಯಕ್ಷರು, ಗುರು ಸೇವಾ ಸಮಿತಿ, ಬಹರೈನ್ ಬಿಲ್ಲವಾಸ್
ವಿಶೇಷಾಂಕ ಬಿಡುಗಡೆ : ಶ್ರೀ.ಬಿ. ಸುಧಾಕರ, ಹಿರಿಯ ವಿಭಾಗಾಧಿಕಾರಿ, ದಿ. ಓರಿಯಂಟಲ್ ಇನ್ಸೂರೆನ್ಸ್ ಕಂ.ಲಿ. ಮಂಗಳೂರು ವಿಭಾಗ
ಶಿಖರೋಪಾನ್ಯಾಸ : ಡಾ. ಮನೋಹರಿ ಬಿ., ಪ್ರಾಂಶುಪಾಲರು, ಎಸ್.ಡಿ.ಎಂ., ಬಿ.ಎಡ್., ಕಾಲೇಜು, ಉಜಿರೆ
ಅಧ್ಯಕ್ಷತೆ : ಶ್ರೀ ಚಂದ್ರಶೇಖರ್ ಸುವರ್ಣ, ಅಧ್ಯಕ್ಷರು, ಯುವವಾಹಿನಿ (ರಿ) ಕೇಂದ್ರಸಮಿತಿ, ಮಂಗಳೂರು - ಪ್ರತಿಭಾ ಪುರಸ್ಕಾರ-2009
ಕು| ಸಮೀಕ್ಷಾ ಅಜಿತ್, ಬೆಳ್ತಂಗಡಿ, ಉರುವಾಲು- ಕಬಡ್ಡಿ
ಶ್ರೀ ಅಶ್ವಿನ್ ಸನಿಲ್, ಕುರ್ಕಾಲು– ಕ್ರೀಡಾರಂಗ
ಕು| ಅಶ್ವಿತಾ ಆರ್.ಪಿ., ಪುತ್ತೂರು, ಬಜತ್ತೂರು- ಕ್ರೀಡಾರಂಗ
ಕು| ಅಕ್ಷತಾ, ಬೋಳಕೋಡಿ, ಹೊಸಮನೆ– ಕ್ರೀಡಾರಂಗ
ಕು| ಅಕ್ಷತಾ. ವಿ. ಸುವರ್ಣ, ಮೂಲ್ಕಿ- ಶಿಕ್ಷಣ ಹಾಗೂ ಕ್ರೀಡಾರಂಗ - ವಿಶೇಷ ಪುರಸ್ಕಾರ:2009
ಶ್ರೀ ರಾಜ್ ಕುಮಾರ್, ಗುರು ಸೇವಾ ಸಮಿತಿ ಬೆಹರಿನ್, ಬಿಲ್ಲವಾಸ್
ಡಾ. ಕೆ.ಎನ್. ವಿಜಯಪ್ರಕಾಶ್– ದಕ್ಷ ಸರಕಾರಿ ಅಧಿಕಾರಿ - ಸನ್ಮಾನ : 2009
ಶ್ರೀ ಮನು ಇಡ್ಯಾ– ತುಳು ರಂಗಭೂಮಿ
ಶ್ರೀ ವಸಂತ ವಿ. ಅಮೀನ್- ಸಾಹಿತ್ಯ ರಂಗ
ಶ್ರೀ ಕೆ.ಕೆ. ಸಾಲ್ಯಾನ್– ಯಶಸ್ವಿ ಉದ್ಯಮಿ - ಗೌರವಾಭಿನಂದನೆ -2009
ಡಾ. ಸುನಿತ ವಿ.- ಡಾಕ್ಟರೇಟ್
ಶ್ರೀಮತಿ ಜಯಲಕ್ಷ್ಮೀ ಬಿ.ಆರ್.– ಸಮಾಜ ಸೇವೆ
ಶ್ರೀಮತಿ ಸಹನಾ ಗಣೇಶ್, ಉಡುಪಿ– ಶಿಕ್ಷಣ ರಂಗ
ಶ್ರೀ ನವೀನ್ ಕುಮಾರ್, ಹೆಜಮಾಡಿ- ದಕ್ಷ ಗೃಹ ರಕ್ಷಕ
ಶ್ರೀ ಕಾರ್ತಿಕ್ ಕಶ್ಯಪ್- IAS ಪಡೆದವರು
ಶ್ರೀ ಪ್ರಸನ್ನ ವಿ. ಸಾಲ್ಯಾನ್- IAS ಪಡೆದವರು
ಡಾ. ರಮೇಶ್ ಸಾಲಿಯಾನ್, ಹಿರೇ ಬಂಡಾಡಿ- ಡಾಕ್ಟರೇಟ್