- 25 ನೇ ವಾರ್ಷಿಕ ಸಮಾವೇಶ
ರಜತ ಮಹೋತ್ಸವ ಸಮಾರಂಭ
ದಿನಾಂಕ : 03.11.2012 - ಶ್ರೀ ಗೋಕರ್ಣನಾಥ ಕ್ಷೇತ್ರ, ಕುದ್ರೋಳಿ, ಮಂಗಳೂರು
- ಉದ್ಘಾಟನಾ ಸಮಾರಂಭ-2012
ಉದ್ಘಾಟಕರು : ನ್ಯಾ.ಬಿ.ಮನೋಹರ್ ಬಿಜೂರ್
ಗೌರವಾನ್ವಿತ ನ್ಯಾಯಮೂರ್ತಿ, ಕರ್ನಾಟಕ ಉಚ್ಛ ನ್ಯಾಯಾಲಯ. - ಆಶೀರ್ವಚನ : ಶ್ರೀ ಶ್ರೀ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ
ಶಿವಗಿರಿ ಮಠ, ವರ್ಕಳ, ಕೇರಳ. - ಮುಖ್ಯ ಅತಿಥಿ :
ಡಾ.ಕೆ.ಬಿ.ಸುರೇಶ್
ಗೌರವಾನ್ವಿತ ನ್ಯಾಯಸ್ಥಾನ ಸದಸ್ಯ ಹಾಗೂ ಪೀಠ ಮುಖ್ಯಸ್ಥ ಸಿ.ಎ.ಟಿ.ಬೆಂಗಳೂರು - ಅತಿಥಿಗಳು :
ಡಾ.ಶರ್ಮಿಳಾ ಭೋಜ ಪೂಜಾರಿ
ಸಹ ಪ್ರಾಧ್ಯಾಪಕರು ಪಿ.ಎ.ಇಂಜಿನಿಯರಿಂಗ್ ಕಾಲೇಜ್, ಮಂಗಳೂರು. - ಅದ್ಯಕ್ಷತೆ :
ಶ್ರೀ ಕಿಶೋರ್ ಕೆ.ಬಿಜೈ
ಅದ್ಯಕ್ಷರು,ಯುವವಾಹಿನಿ (ರಿ) ಕೇಂದ್ರ ಸಮಿತಿ,ಮಂಗಳೂರು - ವಿಚಾರ ಗೋಷ್ಠಿ -1
- ವಿಷಯ : ಬಿಲ್ಲವ ಸಮಾಜ ಮತ್ತು ಸಂಘಗಳು
ವಿಚಾರ ಮಡನೆ : ಶ್ರೀ ಎ.ಕೃಷ್ಣಪ್ಪ ಪೂಜಾರಿ.
ಪ್ರಾಚಾರ್ಯರು, ಶ್ರೀ ಗುರುದೇವ ಪದವಿಪೂರ್ವ ಕಾಲೇಜ್, ಬೆಳ್ತಂಗಡಿ - ಶ್ರೀ ಹರಿಕೃಷ್ಣ ಬಂಟ್ವಾಳ್
ವಕ್ತಾರರು, ರಾಷ್ರೀಯ ಬಿಲ್ಲವರ ಮಹಾಮಂಡಲ ಮೂಲ್ಕಿ - ಸಮನ್ವಯಕಾರರು : ಪ್ರೊ.ಮೋಹನ್ ಕೋಟ್ಯಾನ್
ವಿಶ್ರಾಂತ ಅಧ್ಯಾಪಕರು ಉಡುಪಿ - ವಿಚಾರ ಗೋಷ್ಠಿ -2
- ವಿಷಯ : ಬಿಲ್ಲವ ಮಹಿಳೆ ಅಂದು – ಇಂದು – ಮುಂದು
- ವಿಚಾರ ಮಂಡನೆ :
ಶ್ರೀ ಅಡ್ವೆ ರವೀಂದ್ರ ಪೂಜಾರಿ
ಆಡಳಿತಾಧಿಕಾರಿ,ಶ್ರೀ ನಾರಾಯಣಗುರು ಸಂ.ಪ.ಪೂ.ಕಾಲೇಜ್ ಮೂಲ್ಕಿ - ಶ್ರೀಮತಿ ಪ್ರಮೀಳಾ.ಎಂ.ಕೆ
ಉಪ ಪ್ರಾಂಶುಪಾಲರು, ಜಿಲ್ಲಾ ತರಬೇತಿ ಕೇಂದ್ರ ,ಮಂಗಳೂರು - ಸಮನ್ವಯಕಾರರು :
- ಶ್ರೀಮತಿ ತಾರಾ
ಅಸೋಸಿಯೇಟ್ ಪ್ರೊಫೆಸರ್, ಕೆನರಾ ಕಾಲೇಜ್, ಮಂಗಳೂರು. - ವಿಚಾರ ಗೋಷ್ಠಿ – 3
- ವಿಷಯ : ಯುವಜನತೆ ಹಾಗೂ ಭವಿಷ್ಯ ನಿರ್ಮಾಣ
- ವಿಚಾರ ಮಂಡನೆ
ಶ್ರೀ ಪದ್ಮನಾಭ
ಉಪನ್ಯಾಸಕರು, ಸಹ್ಯಾದ್ರಿ ಕಾಲೇಜ್, ಅಡ್ಯಾರ್, ಮಂಗಳೂರು - ಶ್ರೀ ಕೇಶವ ಬಂಗೇರ
ಉಪನ್ಯಾಸಕರು, ಶ್ರೀ ನಾರಾಯಣಗುರು ಕಾಲೇಜ್, ಕುದ್ರೋಳಿ,ಮಂಗಳೂರು - ಸಮನ್ವಯಕಾರರು :
- ಶ್ರೀ ಬಿ.ತಮ್ಮಯ
ಅಧ್ಯಕ್ಷರು, ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ - ಸನ್ಮಾನ,ಪ್ರತಿಭಾ ಪುರಸ್ಕಾರ ,ಹಾಗೂ ಕೀರ್ತಿಶೇಷ ಬಿಲ್ಲವ ಸಾಧಕರು ಪುಸ್ತಕ ಬಿಡುಗಡೆ ಸಮಾರಂಭ
04.11.2012 - ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ,ಮಂಗಳೂರು.
- ಪುಸ್ತಕ ಬಿಡುಗಡೆ :
ಶ್ರೀ ಬಿ.ಜನಾರ್ಧನ ಪೂಜಾರಿ
ಭಾರತ ಸರಕಾರದ ಮಾಜಿ ಸಹಾಯಕ ವಿತ್ತ ಸಚಿವರು - ಸ್ಮರಣ ಸಂಚಿಕೆ ಬಿಡುಗಡೆ :
ಶ್ರೀ ಕೋಟ ಶ್ರೀನಿವಾಸ ಪೂಜಾರಿ
ಸಚಿವರು, ಮುಜರಾಯಿ,ಬಂದರು,ಒಳನಾಡು ಸಾರಿಗೆ,ಕರ್ನಾಟಕ ಸರಕಾರ - ಮುಖ್ಯ ಅತಿಥಿಗಳು:
ಡಾ.ಕೆ.ಎನ್.ವಿಜಯಪ್ರಕಾಶ್
ಮುಖ್ಯ ಕಾರ್ಯನಿರ್ವಹಣಾಧಿಕಾರಿ, ದ.ಕ.ಜಿಲ್ಲಾ ಪಂಚಾಯತ್ ಮಂಗಳೂರು - ಶ್ರೀ ಎಚ್.ಎಸ್.ಸಾಯಿರಾಮ್
ಅದ್ಯಕ್ಷರು,ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ, ಮಂಗಳೂರು - ಶ್ರೀ ದಿನೇಶ್ ಅಮೀನ್ ಮಟ್ಟು
ಸಹ ಸಂಪಾದಕರು, ಪ್ರಜಾವಾಣಿ ದೈನಿಕ,ಬೆಂಗಳೂರು - ಶ್ರೀಮತಿ ಊರ್ಮಿಳಾ ರಮೇಶ್ ಕುಮಾರ್
ನಿರ್ದೇಶಕರು, ದೀಪಾ ಕಂಫರ್ಟ್ಸ್, ಮಂಗಳೂರು - ಅದ್ಯಕ್ಷತೆ :
ಶ್ರೀ ಕಿಶೋರ್ ಕೆ.ಬಿಜೈ
ಅದ್ಯಕ್ಷರು,ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು - ಸಮಾರೋಪ ಸಮಾರಂಭ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ
04.11.2012
ಶ್ರೀ ಕ್ಷೇತ್ರ ಕುದ್ರೋಳಿ, ಮಂಗಳೂರು - ಆಶೀರ್ವಚನ
ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ
ಶ್ರೀ ರಾಮ ಕ್ಷೇತ್ರ, ಕನ್ಯಾಡಿ - ಮುಖ್ಯ ಅತಿಥಿಗಳು
ಶ್ರೀ ಜಯ.ಸಿ.ಸುವರ್ಣ
ಅದ್ಯಕ್ಷರು,ರಾಷ್ರೀಯ ಬಿಲ್ಲವರ ಮಹಾಮಂಡಲ (ರಿ) ಮೂಲ್ಕಿ - ಶ್ರೀ ಕೆ.ವಸಂತ ಬಂಗೇರ
ಶಾಸಕರು,ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ - ಶ್ರೀ ಜೆ.ಪಿ.ನಾರಾಯಣ ಸ್ವಾಮಿ
ಅದ್ಯಕ್ಷರು, ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘ, ಬೆಂಗಳೂರು - ಶ್ರೀಮತಿ ರೋಹಿಣಿ ಜೆ.ಸಾಲ್ಯಾನ್
- ಉಪಾಧ್ಯಕ್ಷರು, ಭಾರತ್ ಬ್ಯಾಂಕ್ ಲಿ.ಮುಂಬೈ
- ಶ್ರೀ ಸಂತೋಷ್ ಕೋಟ್ಯಾನ್ ಉಗ್ಗೆಲ್ ಬೆಟ್ಟು
ಉದ್ಯಮಿ, ಉಡುಪಿ - ಅದ್ಯಕ್ಷತೆ
ಶ್ರೀ ಕಿಶೋರ್ ಕೆ.ಬಿಜೈ
ಅದ್ಯಕ್ಷರು, ಯುವವಾಹಿನಿ (ರಿ) ಕೇಂದ್ರ ಸಮಿತಿ,ಮಂಗಳೂರು - ಸನ್ಮಾನ,ಗೌರವ ಪುರಸ್ಕಾರ,ಪ್ರತಿಭಾ ಪುರಸ್ಕಾರ
- ಸನ್ಮಾನ :
- ಪುರುಷೋತ್ತಮ ಪೂಜಾರಿ.
ಕ್ರೀಡಾ ರಂಗ - ಗೌರವ ಪುರಸ್ಕಾರ :
- ಡಾ.ಗಂಗಾಧರ್.ಬಿ. – ಅರ್ಥ ಶಾಸ್ತ್ರ
ಡಾ.ಆಶಲತಾ.ಎಸ್.ಸುವರ್ಣ -ಅರ್ಥಶಾಸ್ತ್ರ
ಡಾ.ರವೀಂದ್ರ ಕೋಟ್ಯಾನ್ –ಶೈಕ್ಷಣಿಕ ಕ್ಷೇತ್ರ
ಡಾ.ಗಾಯತ್ರಿ ನವೀನ್ -ಸಮಾಜ ಶಾಸ್ತ್ರ
ಡಾ.ಶರ್ಮಿಳಾ ಭೋಜ ಪೂಜಾರಿ –ತಾಂತ್ರಿಕ ಶಿಕ್ಷಣ
ಡಾ.ಈಶ್ವರ ಅಲೆವೂರು –ಪ್ರತಿಭಾನ್ವಿತ ಪತ್ರಕರ್ತ,ಸಂಶೋಧಕ
ಡಾ.ಯೋಗೀಶ್ ಕೈರೋಡಿ –ಸಾಹಿತಿ,ಸಂಶೋಧಕ
ಡಾ.ಉಮ್ಮಪ್ಪ ಪೂಜಾರಿ -ಮಾನವ ಸಂಪನ್ಮೂಲದ ವಿಶೇಷ ಅಧ್ಯಯನಕಾರ - ಪ್ರತಿಭಾ ಪುರಸ್ಕಾರ
- ಕು.ಅನೂಷಾ ಜೆ.ಎಸ್ –ಶಿಕ್ಷಣ, ಕಲೆ
ಕು.ತೀರ್ಥ ಕೋಟ್ಯಾನ್ –ಭರತನಾಟ್ಯ
ವರ್ಷಾ ಅರ್.ಪೂಜಾರಿ -ಕ್ರೀಡಾ ರಂಗ
ಪೃಥ್ವೀರಾಜ್ ಎಸ್.ಅಮೀನ್ -ಸಮಾಜಿಕ ಜಾಲತಾಣ
ಶ್ವೇತಾ ಶಂಭುಗ –ಕ್ರೀಡಾ ರಂಗ
ಮಯೂರಿ ಶೇಖರ್ ಕುಕ್ಯಾನ್ -ಬಹುಮುಖ ಪ್ರತಿಭೆ - ಗೌರವ ಅಭಿನಂದನೆ
- ಎ.ದಯಾನಂದ ಕುಮಾರ್ -ಕ್ರೀಡಾ ರಂಗ
ದಯಾನಂದ ಬಂಗೇರ -ಕ್ರೀಡಾ ರಂಗ
ಸುಪ್ರೀತಾ ಪೂಜಾರಿ -ಕ್ರೀಡಾ ರಂಗ - ವಿಶೇಷ ಪುರಸ್ಕಾರ
ಶ್ರೀಮತಿ ಪ್ರಮಿಳಾ ದೀಪಕ್ -ಸಾಹಿತ್ಯ ಕ್ಷೇತ್ರ