ಯುವವಾಹಿನಿ(ರಿ.) ಬಜಪೆ ಘಟಕದ ವತಿಯಿಂದ ಭಜನಾ ಸಂಕೀರ್ತನೆಯು ತಲಕಲ ವಿಶ್ವನಾಥೇಶ್ವರ ದೇವಸ್ಥಾನದಲ್ಲಿ ದಿನಾಂಕ 08-03-2024 ಸಾಯಂಕಾಲ 8:00 ರಿಂದ 8:45 ಗಂಟೆಯವರೆಗೆ ಅರ್ಥಪೂರ್ಣವಾಗಿ ನಡೆಯಿತು.
ಅಧ್ಯಕ್ಷರಾದ ಮಾಧವ ಸಾಲಿಯಾನ್, ಕಾರ್ಯದರ್ಶಿ ರೋಹಿಣಿ, ಉಪಾಧ್ಯಕ್ಷರು ರೇಣುಕಾ ಶೇಖರ್, ಮಾಜಿ ಅಧ್ಯಕ್ಷರುಗಳಾದ ಸಂಧ್ಯಾ ಕುಳಾಯಿ, ಚಂದ್ರಶೇಖರ, ಯೋಗೀಶ್ ಪೂಜಾರಿ ಉಷಾ ಸುವರ್ಣ, ಸದಸ್ಯರಾದ ಚಿತ್ತರಂಜನ್, ಸುಚಿತಾ, ಸಂಧ್ಯಾ ಸುನಿಲ್, ಲೀಲಾವತಿ ಇತರ ಪದಾಧಿಕಾರಿಗಳು ಜೊತೆಗಿದ್ದರು. ದೇವಸ್ಥಾನದ ಅರ್ಚಕರು ಅಧ್ಯಕ್ಷರಿಗೆ ಶಾಲು ಹಾಕಿ ಪ್ರಸಾದ ನೀಡಿ ಎಲ್ಲರನ್ನು ಗೌರವಿಸಿದರು.